ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನ ಅದ್ಧೂರಿ ಆಚರಣೆಗೆ ನಿರ್ಧಾರ
ಬಳ್ಳಾರಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.21ರಂದು ಬಳ್ಳಾರಿಯಲ್ಲಿ ಅದ್ಧೂರಿಯಾಗಿ ಆಚರಿಸಲು ಜಿಪಂ ಸಿಇಒ ನಿತೀಶ್.ಕೆ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ...
June 17, 03:08 PM   |   By Admin
ಟ್ಯಾಂಕರ್ ಮೂಲಕ ನೀರು ಪೂರೈಸಿ; ನೀರಿನ ಸಮಸ್ಯೆ ಇತ್ಯರ್ಥಪಡಿಸಿ: ಜಾನಕಿರಾಮ್
ಲೋಕದರ್ಶನ ವರದಿಬಳ್ಳಾರಿ 16:  ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತ ನೀಡಬೇಕು. ಅಗತ್ಯ ಬಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪ...
June 17, 12:20 PM   |   By Admin
ಕ.ರಾ.ಸ.ನೌ.ಸಂಘದ ಸದಸ್ಯರಾಗಿ ಗುರುರಾಜ್ ಅವರು ಅವಿರೋಧ ಆಯ್ಕೆ
ಲೋಕದರ್ಶನ ವರದಿಬಳ್ಳಾರಿ 16:ಕರ್ನಾಟಕ  ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸದಸ್ಯಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ವಿ.ಸಿ.ಗು...
June 17, 12:19 PM   |   By Admin
ಮೈತ್ರಿ ಸರ್ಕಾರ ಇರುವಷ್ಟು ದಿನ ಒಳ್ಳೆಯ ಕೆಲಸ ಮಾಡಿ: ಈಶ್ವರಪ್ಪ
ಲೋಕದರ್ಶನ ವರದಿಬಳ್ಳಾರಿ 16: ಜೆಡಿಎಸ್ ಮತ್ತು ಕಾಂಗ್ರೆಸ್ ಎರಡು ಪಕ್ಷಗಳ ಶಾಸಕರು ಈ ಸಕರ್ಾರದಲ್ಲಿ ಆಡಳಿತದ ಬಗ್ಗೆ ತೀವ್ರ ಅಸಮದಾನ ಹೊಂದಿದ್ದು ಅದು ಸ್ಪೊಟಗೊಂಡು ಸರ್ಕಾರ್ ಯಾವಾಗ ಬಿಳ...
June 17, 12:17 PM   |   By Admin
ಸರಕು ಸಾಗಣೆ ವಾಹನಗಳಲ್ಲಿ ಕಾಮರ್ಿಕರ ಸಾಗಣೆ ಅಪರಾಧ: ನ್ಯಾ.ಅಜರ್ುನ್
ಬಳ್ಳಾರಿ: ಕಾಮರ್ಿಕರನ್ನು ಸರಕು ಸಾಗಣೆ ವಾಹನಗಳಲ್ಲಿ ಸಾಗಿಸುವುದು ಅಪರಾಧ. ಇಂತಹ ವಾಹನಗಳಲ್ಲಿ ಪ್ರಯಾಣಿಸುವುದರಿಂದ ತಮ್ಮ ಜೀವಕ್ಕೆ ತಾವೇ ಕುತ್ತು ತಂದುಕೊಳ್ಳಲಿದ್ದೀರಿ ಎಂದು ಹಿರಿಯ ಸ...
June 15, 02:48 PM   |   By Admin
ಯೋಗದಿಂದ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ: ಬೋಗರಾಜ್
ಬಳ್ಳಾರಿ15: ಪ್ರತಿ ದಿನ ಯೋಗ ಮಾಡುವುದರಿಂದ ದೈಹಿಕವಾಗಿ ಹಾಗು ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯ ಎಂದು ತಾಲೂಕ ಪಂಚಾಯತ ಸದಸ್ಯ ಯು. ಬೋಗರಾಜ್ ಹೇಳಿದರು.ಬಳ್ಳಾರಿ ತಾಲೂಕಿನ ಕೋಳಗಲ್ಲ...
June 15, 02:45 PM   |   By Admin
ಬಳ್ಳಾರಿ: ವೇದಾವತಿ ನದಿ ಸೇತುವೆ ನಿಮರ್ಾಣಕ್ಕಾಗಿ ಪ್ರತಿಭಟನಾ ರ್ಯಾಲಿ
ಲೋಕದರ್ಶನ ವರದಿಬಳ್ಳಾರಿ 14: ಬಳ್ಳಾರಿ ತಾಲೂಕಿನಲ್ಲಿರುವ ಬಸರಕೋಡು ಗ್ರಾಮವು ಆಂಧ್ರ-ಕನರ್ಾಟಕ ಗಡಿಭಾಗದಲ್ಲಿದೆ. ಬಸರಕೋಡಿನ ಪಕ್ಕದಲ್ಲಿ ಇರುವ ಗೂಳ್ಯಂ ಗ್ರಾಮವು ಆಂಧ್ರ ಪ್ರದೇಶದ ಕಾನ್...
June 14, 03:12 PM   |   By Admin
ಬಳ್ಳಾರಿ: ಒಂದೇ ಸೂರಿನಡಿ 30 ಕಂಪನಿಗಳ ವಜ್ರಾಭರಣ ಪ್ರದರ್ಶನ
ಲೋಕದರ್ಶನ ವರದಿಬಳ್ಳಾರಿ 14: ನಗರದ ಕೊರ್ಟ ರಸ್ತೆಯಲ್ಲಿರುವ ಕಮ್ಮಾಭವನದಲ್ಲಿ ದಿ-ಜ್ಯೂವೆಲರಿ ಶೋ ಸಂಸ್ಥೆಯಿಂದ ಮೂರು ದಿನಗಳ ಕಾಲ 30 ಕಂಪನಿಗಳ 30 ಸಾವಿರ ವಿವದ ಭಗೆಯೆ ವಜ್ಯಾಭರಣಗಳ ಪ್...
June 14, 03:09 PM   |   By Admin
ಬಳ್ಳಾರಿ: ಶಿವನ ಪೂಜೆ ನೆರವೇರಿಸಿದ ಜನಾರ್ಧನರೆಡ್ಡಿ
ಲೋಕದರ್ಶನ ವರದಿಬಳ್ಳಾರಿ 13: ಮಾಜಿ ಸಚಿವ, ಸಮಾಜ ಸೇವಕ ಗಾಲಿ ಜನಾರ್ಧನರೆಡ್ಡಿ ಅವರು ಸುಪ್ರೀಂಕೋರ್ಟ್  ಅನುಮತಿಮೇರೆಗೆ ಬಳ್ಳಾರಿ ನಗರಕ್ಕೆ ಎರಡು ವಾರಗಳ ಕಾಲ ಆಗಮಿಸಿದ್ದು ...
June 13, 12:52 PM   |   By Admin
ಬಳ್ಳಾರಿ: ಸ್ವಚ್ಛತೆ ಜೊತೆಗೆ ಪರಿಸರ ಕಾಳಜಿ ವಹಿಸಿ: ಶಿವರಾಜ
ಲೋಕದರ್ಶನ ವರದಿಬಳ್ಳಾರಿ 12: ಎಲ್ಲಾ ಸರ್ಕಾರಿ  ಆಸ್ಪತ್ರೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ಜೊತೆಗೆ ಸಸಿಗಳನ್ನು ನೆಟ್ಟು ಪರಿಸರವನ್ನು ಉಳ...
June 12, 02:51 PM   |   By Admin

ಇತ್ತೀಚಿನ ಸುದ್ದಿ