ಹೊಸಪೇಟೆ: ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಯುವಜನತೆ ಹಕ್ಕು ಚಲಾಯಿಸಿ
ಲೋಕದರ್ಶನ ವರದಿಹೊಸಪೇಟೆ 28: ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಯುವಜನತೆ ಮತದಾನದ ಹಕ್ಕು ಚಲಾಯಿಸುವುದರ ಜತೆಗೆ ಇತರರಿಗೂ ಅರಿವು ಮೂಡಿಸಬೇಕು ಎಂದು ಪ್ರಭಾರ ಸಹಾಯಕ ಆಯುಕ್ತ ಪಿ.ಎನ್.ಲೋಕ...
January 28, 02:56 PM   |   By Admin
ಕಂಪ್ಲಿ: ಕಬಡ್ಡಿಯಲ್ಲಿ ಅಂಗವಿಕಲ ಎಂ.ರಾಜಸಾಬ್ ಸಾಧನೆ
ಲೋಕದರ್ಶನ ವರದಿಕಂಪ್ಲಿ 28; ಅಂಗವಿಕಲರಿಗೆ ಅನುಕಂಪದ ಸಹಾಯ ನೀಡುವ ಬದಲಾಗಿ ಆತ್ಮಸ್ಥೈರ್ಯದ ಪ್ರೋತ್ಸಾಹದ ಅಗತ್ಯವಿದೆ' ಅಂಗವಿಕಲ ಕಬಡ್ಡಿ ಕ್ರೀಡಾಪಟು ಎಂ.ರಾಜಸಾಬ್ ಅಭಿಪ್ರಾಯಪಟ್ಟರು.ತಾ...
January 28, 02:52 PM   |   By Admin
ಕಂಪ್ಲಿ: ಬಲಿಜ ಭವನದಲ್ಲಿ ಸಮಾಜದ 37ನೇ ಮಹಾಜನ ಸಭೆ
ಲೋಕದರ್ಶನ ವರದಿಕಂಪ್ಲಿ 28: ಇಲ್ಲಿನ ಮಾರುತಿ ನಗರದ ಬಲಿಜ ಭವನದಲ್ಲಿ ಬಲಿಜ ಸಮಾಜದ 37ನೇ ಮಹಾಜನ ಸಭೆ ನಡೆಯಿತು. ಬಲಿಜ ಸಂಘದ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷ ಸೂರಿಬಾಬು ಅಧ್ಯಕ್ಷತೆವಹಿಸಿ...
January 28, 02:48 PM   |   By Admin
ಬಳ್ಳಾರಿ: ನಮ್ಮ ಮೆಚ್ಚಿನ ಪುಸ್ತಕ ಸ್ಪರ್ಧೆ
ಲೋಕದರ್ಶನ ವರದಿಬಳ್ಳಾರಿ 28: ಪ್ರಸ್ತುತ ದಿನಗಳಲ್ಲಿ ಮೊಬೈಲ್ನಿಂದಾಗಿ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಕನ್ನಡ ಸಾಹಿತ್ಯ ಕ್ಷೇತ್ರವು ವಿಶಾಲವಾದ ವ್ಯಾಪ್ತಿಯನ್ನು...
January 28, 02:45 PM   |   By Admin
ಬಳ್ಳಾರಿ: ಆಟೋ ಪ್ರಚಾರ ರಥಕ್ಕೆ ಚಾಲನೆ
ಲೋಕದರ್ಶನ ವರದಿಬಳ್ಳಾರಿ 25: ಮಕ್ಕಳ ಬಾಲ್ಯವನ್ನು ಉಳಿಸೋಣ, ಅವರ ದುಡಿತ ತಪ್ಪಿಸಿ, ಅವರಿಗೆ ಸಮರ್ಪಕ ಶಿಕ್ಷಣದ ಸೌಲಭ್ಯ ಹಾಗೂ ಆರೋಗ್ಯ ಸೇವೆಯನ್ನು ಒದಗಿಸುವುದರ ಮೂಲಕ ದೇಶದ ಉನ್ನತಿಗೆ ...
January 25, 02:59 PM   |   By Admin
ಬಳ್ಳಾರಿ: ಮತಚಲಾಯಿಸಿ ಪ್ರಜಾಪ್ರಭುತ್ವ ಬಲಪಡಿಸಿ: ನ್ಯಾ.ಅರ್ಜುನ್
ಲೋಕದರ್ಶನ ವರದಿಬಳ್ಳಾರಿ 25: ಮತದಾನ ಸಂವಿಧಾನ ನೀಡಿರುವ ಹಕ್ಕು; ಅದನ್ನು ಅತ್ಯಂತ ಜವಾಬ್ದಾರಿಯುತವಾಗಿ ಹಾಗೂ ಯೋಗ್ಯರಿಗೆ ಚಲಾಯಿಸುವುದರ ಮೂಲಕ ಪ್ರಜಾಪ್ರಭುತ್ವ ಬಲಪಡಿಸಬೇಕು. ಈ ಮೂಲಕ ...
January 25, 02:52 PM   |   By Admin
ಬಳ್ಳಾರಿ; ಪುರಂದರದಾಸರ ಆರಾಧನ ಉತ್ಸವ
ಲೋಕದರ್ಶನ ವರದಿಬಳ್ಳಾರಿ 25: ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ಹಂಪಿಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಶ್ರೀ ಪುರಂದರದಾಸರ ಆರಾಧನಾ ಉತ್ಸವವನ್ನು...
January 25, 02:28 PM   |   By Admin
ಮಂತ್ರಿಮಂಡಲ ವಿಸ್ತರಣೆ, ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ: ಶ್ರೀರಾಮುಲು
ಬಳ್ಳಾರಿ, ಜ 25 ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊಟ್ಟ ಮಾತನ್ನು ಎಂದೂ ತಪ್ಪುವುದಿಲ್ಲ. ಸಂಪುಟ ವಿಸ್ತರಣೆ ವಿಚಾರವಾಗಿ ಅವರು ನೀಡಿದ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಆರೋಗ್ಯ...
January 25, 10:00 AM   |   By Admin
ಬಳ್ಳಾರಿ: ಶನಿ ಪರಿಪವರ್ತನಾ ಕಾರ್ಯಕ್ರಮ
ಲೋಕದರ್ಶನ ವರದಿಬಳ್ಳಾರಿ 24: ನಗರದ ಸತ್ಯನಾರಾಯಣ ಪೇಟೆಯಲ್ಲಿರುವ ಶ್ರೀಶನೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಅಮಾವಾಸ್ಯೆ ದಿನದಂದು ಬೆಳಗ್ಗೆ 6 ಗಂಟೆಗೆ 108 ಲೀ.ತೈಲದಿಂದ ತೈಲಾಭಿಷೇಕವನ...
January 24, 01:06 PM   |   By Admin
ವಿಜಯಪುರ: ನೀರಾವರಿ-ನೀರಿನಾಸರೆಗಳ ಗಣತಿಕಾರ್ಯ ಕೈಗೊಳ್ಳಲು ಸೂಚನೆ
ಲೋಕದರ್ಶನ ವರದಿವಿಜಯಪುರ 24: ಸಣ್ಣ ನೀರಾವರಿ ಹಾಗೂ ನೀರಿನಾಸರೆಗಳ ಗಣತಿ ಕಾರ್ಯವನ್ನು ಅಚ್ಚುಕಟ್ಟಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸಂಬಂಧಿಸಿದ ಅಧಿಕಾರಿಗಳಿಗೆ...
January 24, 01:03 PM   |   By Admin

ಇತ್ತೀಚಿನ ಸುದ್ದಿ