ಹಂಪಿ: ಇಂಗ್ಲೀಷ್ ಜಗತ್ತಿನ ವಿಶ್ವಭಾಷೆ: ಡಾ.ಸ.ಚಿ.ರಮೇಶ
ಲೋಕದರ್ಶನ ವರದಿಹಂಪಿ 17: ಜಗತ್ತಿನ ಹಲವು ದೇಶದ ಜ್ಞಾನವನ್ನು ಪಡೆಯುವಲ್ಲಿ ಇಂಗ್ಲಿಷ್ ಭಾಷೆಯು ಅತೀ ಪ್ರಮುಖವಾದ ಪಾತ್ರ ವಹಿಸುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾ...
January 17, 11:31 AM   |   By Admin
ಹೂವಿನಹಡಗಲಿ: ಗ್ರಾಮೀಣ ಕ್ರೀಡೆಗಳು ಬೌದ್ಧಿಕ ವಿಕಾಸನಕ್ಕೆ ಪ್ರೇರಣೆ; ವಿಜಯಕುಮಾರ್
ಲೋಕದರ್ಶನ ವರದಿಹೂವಿನಹಡಗಲಿ 17: ತಾಲೂಕಿನ ಸೋಗಿ ಗ್ರಾಮದಲ್ಲಿ ನಡೆದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬಳ್ಳಾರಿ ಹಾಗೂ ಬಾಲ ಬಸವೇಶ್ವರ ಪರಿಶಿಷ್ಠ ಜಾತಿ ಜಾನಪದ ಕಲಾ ಸಂಘ ರಿ ವತಿಯ...
January 17, 11:12 AM   |   By Admin
ಸಂಚಾರಿ ನಿಯಮ ಪಾಲನೆ ನಮ್ಮೆಲ್ಲರ ಕರ್ತವ್ಯ : ಎಸ್ಪಿ
ಬಳ್ಳಾರಿ.16: ಸಂಚಾರಿ ನಿಯಮಗಳ ಪಾಲನೆ ಮತ್ತು ನಿರ್ವಹಣೆ ಮಾಡುವುದು ಕೇವಲ ಪೊಲೀಸ್ ಇಲಾಖೆಯ ಮಾತ್ರ ಸೀಮಿತ ಅಲ್ಲ, ಸಮಾಜದ ಪ್ರತಿಯೊಬ್ಬರ ಕರ್ತವ್ಯ ಹಾಗೂ ಜವಬ್ದಾರಿಯಾಗಿದೆ ಎಂದು ಜಿಲ್ಲಾ...
January 16, 03:25 PM   |   By Admin
ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ
ಬಳ್ಳಾರಿ, 16:     ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ವಿಕಾಸ ಬ್ಯಾಂಕ್(ನಬಾಡರ್್) ಸಿದ್ದಪಡಿಸಿರುವ ಸಂಭಾವ್ಯ ಸಾಲ ಯೋಜನೆ ಬಿಡುಗಡೆ ಮಾಡಲಾಗಿದ್ದು, ರೂ.876630.34 ...
January 16, 03:24 PM   |   By Admin
ಜಗದ್ಗುರುಗಳ 84ನೇ ಪುಣ್ಯಸ್ಮರಣೆ ಕಾರ್ಯಕ್ರಮ
ಬಳ್ಳಾರಿ 16:   ನಗರದ ಬಸವೇಶ್ವರನಗರ ಬಡಾವಣೆಯ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಉಜ್ಜಯಿನಿಯ ಲಿಂ.ಸಿದ್ದಲಿಂಗ ಜಗದ್ಗುರುಗಳ 84ನೇ ಪುಣ್ಯಸ್ಮರಣೆ ನಿಮಿತ್ತ ಕಾರಣಿಕ ಮಹಾಪುರು...
January 16, 03:22 PM   |   By Admin
ಯುವಕರಲ್ಲಿನ ಸುಪ್ತ ಪ್ರತಿಭೆ ಹೊರಹಾಕಲು ವೇದಿಕೆಗಳು ಅವಶ್ಯ : ಡಾ.ಕೆ.ಬಸಪ್ಪ
ಬಳ್ಳಾರಿ, 16: ಪ್ರತಿಯೊಬ್ಬ ಯುವಕರಲ್ಲಿಯೂ ವೈವಿಧ್ಯಮವಾದ ಪ್ರತಿಭೆ ಅಡಗಿರುತ್ತದೆ. ಅಂತಹ ಪ್ರತಿಭೆಯನ್ನು ಹೊರಹಾಕಲು ಅವರಿಗೆ ವೇದಿಕೆ ಮತ್ತು ಅವಕಾಶಗಳನ್ನು ಕಲ್ಪಿಸಿದಾಗ ಅವರಲ್ಲಿ ಕಲಾ...
January 16, 03:20 PM   |   By Admin
ಕನ್ನಡ ತೇರನೆಳೆಯಲು ಎಲ್ಲರೂ ಮುಂದೆ ಬರಲಿ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕಲ್ಮಠ
ಲೋಕದರ್ಶನ ವರದಿಬಳ್ಳಾರಿ 16: ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲರೂ ಕನ್ನಡದ ಬಗ್ಗೆ ಅಬಿಮಾನವನ್ನು ಹೊಂದಿದ್ದು, ಎಲ್ಲರೂ ಕನ್ನಡ ತೇರನ್ನು ಎಳೆಯಲು ಮುಂದೆಬರಬೇಕು. ಬಂಡಿಹಟ್ಟಿ ಪ್ರದೇಶದಲ್ಲಿ...
January 16, 02:32 PM   |   By Admin
ಕುರುಗೋಡು: ವಿದ್ಯಾರ್ಥಿನಿ ಕೆ.ಎಂ.ನೇತ್ರಾವತಿ ಪರೀಕ್ಷಾ ಪೇ ಚರ್ಚಾ-2020 ಕಾರ್ಯಕ್ರಮಕ್ಕೆ ಆಯ್ಕೆ
ಲೋಕದರ್ಶನ ವರದಿಕುರುಗೋಡು 13: ಸಮೀಪದ ಯಲ್ಲಾಪುರ ಗ್ರಾಮದ 9ನೇ ತರಗತಿ ವಿದ್ಯಾಥರ್ಿನಿ ಕೆ.ಎಂ.ನೇತ್ರಾವತಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪರೀಕ್ಷಾ ಪೇ ಚರ್ಚಾ -2020 ನೇರ ಸಂವಾ...
January 13, 03:13 PM   |   By Admin
ಕಂಪ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಅಂಚೆಪತ್ರ ಬರೆದು ಅಂಚೆಪೆಟ್ಟಿಗೆ ಹಾಕುವ ಅಭಿಯಾನ
ಕಂಪ್ಲಿ 13: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತದ ಮುಸ್ಲಿಂ ಸಹೋದರರಿಗೆ ಮಾರಕವಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಯಾವುದೇ ಭಯ ಸಲ್ಲದು ನಾವೆಲ್ಲಾ ಮುಸ್ಲಿಂಮರ ಪರವಾಗಿದ್ದೇ...
January 13, 12:51 PM   |   By Admin
ಬಳ್ಳಾರಿ: ಹ್ಯಾಂಡ್ಸ್ ಆನ್ ಪ್ರಾಕ್ಟಿಸ್ ವಿತ್ 'ಪೈಥಾನ್ ಕಾರ್ಯಕ್ರಮ
ಲೋಕದರ್ಶನ ವರದಿಬಳ್ಳಾರಿ 13: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ & ಇಂಜಿನೀಯರಿಂಗ್...
January 13, 12:45 PM   |   By Admin

ಇತ್ತೀಚಿನ ಸುದ್ದಿ