ಬಳ್ಳಾರಿ: ಮಡಿವಾಳ ಮಾಚಿದೇವರ ಜಯಂತಿ ಆಚರಣೆ
ಲೋಕದರ್ಶನ ವರದಿಬಳ್ಳಾರಿ 01: 12ನೇ ಶತಮಾನದ ಅವತಾರ ಪುರುಷನಾದ ಮಡಿವಾಳ ಮಾಚಿದೇವರು ಜನರ ಮನಸ್ಸಿನಲ್ಲಿನಲ್ಲಿದ್ದ ಜಾತಿ ಎಂಬ ಕೊಳೆಯನ್ನ ತೆಗೆಯುವ ಪ್ರಯತ್ನ ಮಾಡುವುದರ ಮುಖಾಂತರ ಜಾತಿ ವ...
February 01, 03:08 PM   |   By Admin
ಬಳ್ಳಾರಿ: ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಗಮನಸೆಳೆದ ಪುಸ್ತಕಮಳಿಗೆಗಳು
ಬಳ್ಳಾರಿ 01: ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆದ 21ನೇ ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ 7 ಕೃತಿಗಳನ್ನು ಸಮ್ಮೇಳನಾಧ್ಯಕ್ಷ ಡಾ.ಜೆ....
February 01, 03:06 PM   |   By Admin
ಬಳ್ಳಾರಿ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಮನಸೆಳೆದ ಸಮ್ಮೇಳನಾಧ್ಯಕ್ಷರ ಮೆರವಣಿಗೆ
ಬಳ್ಳಾರಿ 01: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶನಿವಾರ ಬೆಳಗ್ಗೆ ಏರ್ಪಡಿಸಿದ್ದ ತಾಯಿ ಭುವನೇಶ್ವರಿ ಬೃಹತ್ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷ ಡಾ.ಜೆ.ಎಂ.ನಾಗಯ್ಯ ಅವರ ಮೆ...
February 01, 03:03 PM   |   By Admin
ಬಳ್ಳಾರಿ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭ
ಲೋಕದರ್ಶನ ವರದಿಬಳ್ಳಾರಿ 01: ಜಿಲ್ಲೆಯು ಸಾಹಿತ್ಯ, ಲಲಿತಕಲೆ, ಜಾನಪದ, ರಂಗಭೂಮಿ ಕ್ಷೇತ್ರಗಳಲ್ಲಿ ತನ್ನದೇಯಾದ ಛಾಪು ಮೂಡಿಸಿದ್ದು, ಕನರ್ಾಟಕ ಸಂಸ್ಕೃತಿಗೆ ಅಮೂಲ್ಯ ಕೊಡುಗೆಗಳನ್ನು ನೀಡ...
February 01, 03:00 PM   |   By Admin
ಬಳ್ಳಾರಿ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಇಂದು-ನಾಳೆ
ಲೋಕದರ್ಶನ ವರದಿಬಳ್ಳಾರಿ 31: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 21ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ.01 ಮತ್ತು 02 ರಂದು ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗ ಮಂದಿರದ...
January 31, 03:20 PM   |   By Admin
ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಇಂದಿನಿಂದ
ಲೋಕದರ್ಶನ ವರದಿಹೂವಿನಹಡಗಲಿ 31: ತಾಲೂಕಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಹಿನ್ನೆಲೆಯಲ್ಲಿ ಸಿದ್ಧತಾ ಕಾರ್ಯ ಭರದಿಂದ ನಡೆದಿದೆ. ಮೈಲಾರ ಗ್ರಾಮದಲ್ಲಿ ಈಗಾಗಲೇ ಚರಂಡಿ ಸ್...
January 31, 03:18 PM   |   By Admin
ಶನಿವಾರದಿಂದ ಬಳ್ಳಾರಿ‌ ಜಿಲ್ಲಾ ಕನ್ನಡ ಸಾಹಿತ್ಯ ಜಾತ್ರೆ
ಬಳ್ಳಾರಿ, ಜ 31,ಗಡಿನಾಡು ಬಳ್ಳಾರಿ ಶನಿವಾರ ಮತ್ತು ಭಾನುವಾರದ ಎರಡು ದಿನಗಳ ಕನ್ನಡ ಜಾತ್ರೆಗೆ ಸಜ್ಜಾಗುತ್ತಿದೆ. ನಗರದಲ್ಲಿ ಕನ್ನಡ ಸಾಹಿತ್ಯದ ಸಡಗರ ಸಂಭ್ರಮ ಮನೆ ಮಾಡಲಿದೆ. ಡಾ|| ಜೋಳ...
January 31, 09:29 AM   |   By Admin
ಹರಪನಹಳ್ಳಿ: ಸಿಎಎ ವಿರುದ್ಧ ಮಾನವ ಸರಪಳಿ
ಲೋಕದರ್ಶನ ವರದಿಹರಪನಹಳ್ಳಿ 30: ಸಿಎಎ.ಎನ್.ಆರ್ಸಿ.ಎನ್.ಪಿ.ಆರ್. ಕಾಯ್ದೆಯನ್ನ ರದ್ದು ಪಡಿಸಬೇಕೇಂದು  ಜನ ಏಕತಾ ಜನ ಅಧಿಕಾರ ಆಂದೋಲನ ಸಮಿತಿ ಅಧ್ಯಕ್ಷ  ರಹಮತವುಲ್ಲಾ ...
January 30, 02:55 PM   |   By Admin
ಬಳ್ಳಾರಿ: ಕುಷ್ಠರೋಗ ಮುಕ್ತ ಸಮಾಜ ನಿರ್ಮಿಸಲು ಶ್ರಮಿಸಿ: ಜಿಲ್ಲಾ ಪಂಚಾಯತ್ ಸದಸ್ಯ ಅಲ್ಲಂ ಪ್ರಶಾತ್
ಸ್ಪರ್ಶ ಕುಷ್ಠರೋಗ ಅರಿವು ಆಂದೋಲನಲೋಕದರ್ಶನ ವರದಿಬಳ್ಳಾರಿ 30: ಕುಷ್ಠರೋಗ ಮುಕ್ತ ಸಮಾಜ ನಿರ್ಮಿಸಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಅಲ್ಲಂ ಪ್ರಶಾತ...
January 30, 02:53 PM   |   By Admin
ಬಳ್ಳಾರಿ: ಕೀಲು-ಎಲುಬು ಸಂಘ: ರಾಜ್ಯ ಮಟ್ಟದ ಸಮಾವೇಶ ಜ.31ರಿಂದ
ಲೋಕದರ್ಶನ ವರದಿಬಳ್ಳಾರಿ 30: ಕರ್ನಾಟಕ ಕೀಲು ಮತ್ತು ಎಲುಬು ಸಂಘದ ವತಿಯಿಂದ 44ನೇ ವಾರ್ಷಿಕ ಸಮ್ಮೇಳನವನ್ನು ಜ.31ರಿಂದ ಫೆ.2ರವರೆಗೆ ಮೂರು ದಿನಗಳ ಕಾಲ ಬಳ್ಳಾರಿಯ ವಿಮ್ಸ್ ಸಭಾಂಗಣದಲ್ಲ...
January 30, 02:49 PM   |   By Admin

ಇತ್ತೀಚಿನ ಸುದ್ದಿ