ವಿಫಲತೆಯನ್ನು ಮೆಟ್ಟಿಲನ್ನಾಗಿ ಬಳಸಿಕೊಂಡು ಪುಟಿದೇಳಿ: ಶೀತಲ ಪಾಟೀಲ ಕರೆ
ಕಾಗವಾಡ 11: ವಿದ್ಯಾಥರ್ಿಗಳು ವಿಫಲತೆಯನ್ನು ಕಾರಣ ಮಾಡಿಕೊಂಡು ಹಿಂಜರಿಯದೆ, ಅದನ್ನೇ ಮೆಟ್ಟಿಲನ್ನಾಗಿ ಬಳಸಿಕೊಂಡು ಪುಟಿದೇಳಬೇಕು. ವಿದ್ಯಾಥರ್ಿ ಜೀವನದಲ್ಲಿ ಸಾರ್ಥಕ ಯಶಸ್ಸು ಮತ್ತು ಅವ...
February 11, 03:23 PM   |   By Admin
ವಿದ್ಯಾಥರ್ಿಗಳು ಎನ್.ಎಸ್.ಎಸ್. ಶಿಬಿರದಲ್ಲಿ ಭಾಗವಹಿಸಲಿ: ಗಣೆ
ಶೇಡಬಾಳ 09: ವಿದ್ಯಾಥರ್ಿಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಶಿಸ್ತು, ತ್ಯಾಗ, ದೇಶ ಸೇವೆಯನ್ನು ಅಳವಡಿಸಿಕೊಂಡು ನಾಯಕತ್ವ ಗುಣ ಹೊಂದುವಂತೆ ಶೇಡಬಾಳ ಗ್ರಾಮದ ಸ...
February 09, 03:09 PM   |   By Admin
ತಾಲೂಕಿನಲ್ಲಿ ನೀರು ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಿ: ಪ್ರಮೀಳಾ ಸೂಚನೆ
ಕಾಗವಾಡ 06: ಕಾಗವಾಡ ಹೊಸ ತಾಲೂಕು ರಚನೆಗೊಂಡ ಬಳಿಕ ನಾನು ನೂತನ ತಹಸೀಲ್ದಾರರಾಗಿ ಅಧಿಕಾರಿ ಸ್ವೀಕರಿಸಿದ್ದೇನೆ. ಕಾಗವಾಡ ತಾಲೂಕಿನ ಜನ, ಜಾನುವಾರಗಳಿಗೆ ನೀರು, ಮೇವಿನ ಕೊರತೆಬಾರದಂತೆ ಎ...
February 06, 03:28 PM   |   By Admin
ಗುರು-ಶಿಷ್ಯರ ಬಾಂಧವ್ಯ ಅತ್ಯಂತ ಪವಿತ್ರ: ಮಾಲಗಾಂವೆ
ಶೇಡಬಾಳ 05: ಕಲ್ಲಿನಂತಿದ್ದ ನಮ್ಮನ್ನು ತಿದ್ದಿ ತೀಡಿ ಉತ್ತಮ ಶಿಲೆಯನ್ನಾಗಿ ರೂಪಿಸಿದ ಗುರುಗಳೇ ನಮ್ಮ ವ್ಯಕ್ತಿತ್ವವನ್ನು ಗುರುತಿಸಿ ಸತ್ಕರಿಸಿ ಸನ್ಮಾನಿಸಿದಾಗ ಸಿಗುವ ಸಂತೋಷ ವಣರ್ಾತೀ...
February 05, 03:17 PM   |   By Admin
ವಿಶ್ವ ಕ್ಯಾನ್ಸರ್ ದಿನದಂದು ಜನಜಾಗೃತಿ
ಲೋಕದರ್ಶನ ವರದಿಕಾಗವಾಡ 05:  ಇಡಿ ವಿಶ್ವದಲ್ಲಿ ಕ್ಯಾನ್ಸರ್ ರೋಗ ಹೆಬ್ಬುತ್ತಿದೆ. ಅಮೇರಿಕಾ ದೇಶದಲ್ಲಿ 1 ಲಕ್ಷ ಜನರಲ್ಲಿ ಸುಮಾರು 350 ಜನ ಕ್ಯಾನ್ಸರ್ ರೋಗಿಗಳಾಗಿದ್ದಾರೆ. ಅದೇ ...
February 05, 09:52 AM   |   By Admin
ಚಿಕ್ಕೋಡಿ ಲೋಕಸಭಾ ಮತಕ್ಷೇತ್ರಗಳಿಗೆ 61.03 ಕೋಟಿ ಅನುದಾನ ಮಂಜೂರು: ಹುಕ್ಕೇರಿ
ಶೇಡಬಾಳ 29: ಚಿಕ್ಕೋಡಿ ಲೋಕಸಭಾ ಮತತ್ಷೇತ್ರದ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಮತಕ್ಷೇತ್ರಗಳಿಗೆ 61.03 ಕೋಟಿ ಅನುದಾನ ಮಂಜೂರುಗೊಳಿಸಲಾಗಿದ್ದು, ಶೀಘ್ರವೇ ಕಾಮಗಾರಿಗಳನ್ನು ಪೂರ್ಣಗ...
January 29, 01:57 PM   |   By Admin
ಅಪೂವರ್ಾಳ ಅಮೋಘ ಸಾಧನೆ: ಶಾಸಕರಿಂದ ಸನ್ಮಾನ
ಕಾಗವಾಡ 29: ಸಾಧನೆ ಮಾಡುವ ಛಲವಿದ್ದರೆ, ಎಷ್ಟೋ ಕಷ್ಟಗಳು ಬಂದರೂ ಸಹಜವಾಗಿ ಸಾಧಿಸಬಹುದು. ಮನುಷ್ಯನಿಗೆ ಎಲ್ಲ ಅಂಗಗಳು ಸದೃಢವಿದ್ದರೂ, ಅವರಿಗೆ ಸಾಧನೆ ಮಾಡುವದು ಅಸಾಧ್ಯವಾಗುತ್ತದೆ. ಆದ...
January 29, 01:50 PM   |   By Admin
ನೂತನ ಪಿ.ಎಸ್.ಐ ಶಿರಹಟ್ಟಿಗೆ ಸನ್ಮಾನ
ಕಾಗವಾಡ 24: ಕಾಗವಾಡ ಪೊಲೀಸ್ಠಾಣೆ ನೂತನ ಪಿ.ಎಸ್.ಐ ಹನುಮಂತ ಶಿರಹಟ್ಟಿ ಇವರನ್ನು ಕಾಗವಾಡ, ಉಗಾರ, ಕುಡಚಿ ಸೇರಿದಂತೆ ಇನ್ನುಳಿದ ಗ್ರಾಮಗಳಲ್ಲಿಯ ಬೇರೆ ಬೇರೆ ರಾಜಕೀಯ ಪಕ್ಷದ ಧುರೀಣರು ಸ...
January 24, 02:28 PM   |   By Admin
ಶಿರಗುಪ್ಪಿ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಚುನಾವಣೆ ಅವಿರೋಧ
ಕಾಗವಾಡ 23: ತಾಲೂಕಿನ ಶಿರಗುಪ್ಪಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆ ಅವಿರೋಧವಾಗಿ ನೆರವೇರಿತು.ಸೋಮವಾರ ದಿ. 21ರಂದು ಜರುಗಿದ ಚುನಾವಣೆಯಲ್ಲಿ ಸ...
January 23, 12:50 PM   |   By Admin
ವಿಜೃಂಭಣೆಯಿಂದ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ
ಶೇಡಬಾಳ 22: ನಿಜ ಶರಣ ಅಂಬಿಗರ ಚೌಡಯ್ಯನವರ 859 ನೇ ಜನ್ಮ ಜಯಂತಿಯನ್ನು ಕಾಗವಾಡ ತಾಲೂಕಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಸೋಮವಾರ ದಿ. 21 ರಂದು ಕಾಗವಾಡ ತಾಲೂಕಾ ತಹಶೀಲದಾರ ಕಾಯರ...
January 22, 02:32 PM   |   By Admin

ಇತ್ತೀಚಿನ ಸುದ್ದಿ