ಲೋಕದರ್ಶನವರದಿ
ಗುಳೇದಗುಡ್ಡ08: ಪಟ್ಟಣದ ಪ್ರತಿಷ್ಠಿತ ಲಕ್ಷ್ಮೀ ಸಹಕಾರಿ ಬ್ಯಾಂಕಿನ ಆಡಳಿತ ನಿದರ್ೇಶಕ ಮಂಡಳಿಗೆ ಚುನಾವಣೆ ಇದೇ ಫೆ. 16 ರಂದು ಜರುಗಲಿದ್ದೂ, ನಾಮಪತ್ರ ಸಲ್ಲಿಸುವ ಅಂತಿಮ ದಿನವಾದ ಶನಿವಾರ ಒಟ್ಟು 39 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾ ಅಧಿಕಾರಿಗಳೂ ಆಗಿರುವ ಗುಳೇದಗುಡ್ಡ ತಹಸೀಲ್ದಾರ ಜಿ.ಎಂ. ಕುಲಕಣರ್ಿ ತಿಳಿಸಿದ್ದಾರೆ.
ಸಾಮಾನ್ಯ ವರ್ಗದಲ್ಲಿ ಒಟ್ಟು ಅಭ್ಯಥರ್ಿಗಳು ನಾಮಪತ್ರ ಸಲ್ಲಿಸಿದ್ದಾರೆ. 1. ನಾಯನೇಗಲಿ ಸಂತೋಷ ಶೇಖರಪ್ಪ 2. ಕಳ್ಳಿಗುಡ್ಡ ಪ್ರಕಾಶ ನಾಗಪ್ಪ 3. ಬಸರಕೋಡ ಯಲ್ಲಪ್ಪ ಹೊನ್ನಪ್ಪ 4. ಸತ್ತಿಗೇರಿ ಮಹೇಶ ಗಂಗಾಧರ 5. ರಂಜನಗಿ ಸೋಮಶೇಖರ ನಾಗಪ್ಪ 6. ಗುಡ್ಡದ ಸುಧೀರ ನಾಗಪ್ಪ 7. ಮಲಜಿ ಶ್ರೀಕಾಂತ ಶಂಕರಸಾ 8. ಪವಾರ ಶಂಕರಸಾ ಫಕೀರಸಾ 9. ಶೀಲವಂತ ರಾಜಶೇಖರ ವೀರಣ್ಣ 10. ರಾಠಿ ಸಂಪತ್ಕುಮಾರ ಘನಶಾಮದಾಸಜೀ 11. ಹುನಗುಂದ ಸಂಗಪ್ಪ ವೀರಭದ್ರಪ್ಪ 12. ರಾಜನಾಳ ಮುರಗೇಶ ಶಿಮಪ್ಪ 13. ಕಾರಕೂನ ಸಂಜೀವ ಗೋವಿಂದರಾವ್ 14. ಮಾಲಪಾಣಿ ಕಮಲಕಿಶೋರ ಶ್ರೀಕಿಶನ್ 15. ಶೀಲವಂತ ಗಣೇಶ ಸಂಗಪ್ಪ 16. ಪವಾರ ಪರಶುರಾಮ ನಾರಾಯಣಸಾ 17. ಆಲೂರ ಸಂಗಪ್ಪ ನೀಲಪ್ಪ 18. ಅಲದಿ ರವೀಂದ್ರ ಶೀವಪ್ಪ 19. ಕರನಂದಿ ಮೃತ್ಯುಂಜಯ ಬಸವರಾಜ 20. ಸತ್ತಿಗೇರಿ ಶಿವಾನಂದ ಗಂಗಾಧರ 21. ಬಿಜಪೂರ ಮಹೇಶ ಸುಬ್ಬಣ್ಣ 22. ಶೇಬಿನಕಟ್ಟಿ ಲೇಶಪ್ಪ ದಾನಪ್ಪ 23. ನಾಡಗೌಡರ ಕಿಡಿಯಪ್ಪಗೌಡ ನೀಲಕಂಠಗೌಡ 24. ಕಲಕೇರಿ ರವೀಂದ್ರ ಶಂಕ್ರಪ್ಪ 25. ಮದ್ದಾನಿ ಪ್ರಕಾಶ ಚಂದ್ರಶೇಖರ 26. ತಾಪಡಿಯಾ ಜುಗಲಕಿಶೋರ ಹೀರಾಲಾಲ 27. ಚೆಟ್ಟೇರ ಸಂಗಪ್ಪ ಗಂಗಪ್ಪ
ಹಿಂದುಳಿದ ವರ್ಗ ಅ : 1. ರಾಂಪೂರ ಸಚೀನ ಅಜರ್ುನಪ್ಪ 2. ಕುರಹಟ್ಟಿ ವೀರಪ್ಪ ವೀರಬಸಪ್ಪ 3. ನೇಮದಿ ದೀಪಕ್ ಗಣಪತಿ 4. ಬೆನಕಟ್ಟಿ ತಮ್ಮಣ್ಣೆಪ್ಪ ಸಂಗಪ್ಪ ಪರಿಶಿಷ್ಟ ಪಂಗಡ : 1. ಚಂದರಗಿ ರಾಮಪ್ಪ ಮೀನಪ್ಪ 2.ತಳವಾರ ಪರಶುರಾಮ ಹಣಮಂತ
ಪರಿಶಿಷ್ಟ ಜಾತಿ: 1.ಹಾದಿಮನಿ ರಾಮಪ್ಪ ತುಕ್ಕಪ್ಪ 2. ಬಂಡಿವಡ್ಡರ ಈರಪ್ಪ ಹಣಮಂತಪ್ಪ ಮಹಿಳಾಕ್ಷೇತ್ರ : 1. ಸಾವಳಗಿಮಠ, ವಿಜಯಾ. ವೀರಯ್ಯ 2. ರೂಡಗಿ ಲಕ್ಷ್ಮೀಬಾಯಿ. ಕುಬೇರಪ್ಪ 3. ಉದ್ನೂರ ಭಾಗ್ಯಾ ಶಶಿಧರ 4. ಹಾನಾಪೂರ ರೂಪಾ ಮಾಗುಂಡಪ್ಪ.ಒಟ್ಟು 39 ಅಭ್ಯಥರ್ಿಗಳು ನಾಮಪತ್ರ ಸಲ್ಲಿಸಿದ್ದೂ, ಮಾಜಿ ಶಾಸಕ, ಲಕ್ಷ್ಮೀ ಸಹಕಾರಿ ಬ್ಯಾಂಕಿನ ಮಾಜಿ ಚೇರಮನ್ ರಾಜಶೇಖರ ಶೀಲವಂತ ಅವರ ಗುಂಪಿನ ಅಭ್ಯಥರ್ಿಗಳು ಸಹ ಶನಿವಾರ ನಾಮಪತ್ರ ಸಲ್ಲಿಸಿದರು. ಚುನಾವಣೆಯ ನಾಮಪತ್ರ ಪರಿಶೀಲನೆ ದಿ. 9 ರಂದು ನಡೆಯಲಿದೆ. ಅರ್ಹ ಉಮೇದುವಾರರ ಪಟ್ಟಿ ಪ್ರಕಟನೆ ಅಂದೇ ಜರುಗುತ್ತದೆ. ಉಮೇದುವಾರಿಕೆ ವಾಪಸ್ ಪಡೆಯುವ ದಿ. 10 ರಂದು ಮದ್ಯಾಹ್ನ 3 ರವರೆಗೆ ಇರುತ್ತದೆಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.