ಬಸವ ಪ್ರಾಧಿಕಾರ ಮತ್ತು ಲಿಂಗಾಯತ ಅಭಿವೃದ್ದಿ ನಿಗಮ ರಚಿಸಲು ಆಗ್ರಹಿಸಿ ಮನವಿ
ಲೋಕದರ್ಶನ ವರದಿಬೆಳಗಾವಿ, 24:  ಬಸವಾದಿ ಶರಣರ ಸಮಾಧಿ ಸ್ಥಳಗಳ ಅಭಿವೃದ್ದಿಗಾಗಿ ಬಸವ ಪ್ರಾಧಿಕಾರ ಮತ್ತು ಲಿಂಗಾಯತ ಅಭಿವೃದ್ದಿ ನಿಗಮ ರಚಿಸಬೇಕು ಎಂದು ಬಸವ ಭೀಮ ಸೇನೆಯು ರಾಜ್ಯದ ...
June 24, 02:32 PM   |   By Admin
ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಅಗತ್ಯ-ಡಾ.ರಾಜೇಂದ್ರ
ಬೆಳಗಾವಿ, 24: ಜಿಲ್ಲೆಯಲ್ಲಿ ಅನೇಕ ಜಲಮೂಲಗಳು ಬತ್ತಿ ಹೋಗಿವೆ. ಅದೇ ರೀತಿ ಕೊಳವೆಬಾವಿಗಳೂ ಕೂಡ ಬತ್ತಿ ಹೋಗಿದ್ದು, ಜಿಲ್ಲೆಯನ್ನು ಬರ ನಿರೋಧಕ ಮಾಡಬೇಕಾದರೆ ಈಗಿರುವ ಜಲಮೂಲಗಳನ್ನು ಬಳಸ...
June 24, 02:31 PM   |   By Admin
ಬೆಳಗಾವಿ: ಆಧ್ಯಾತ್ಮಿಕ ಶಕ್ತಿಗೂ ಪ್ರಯೋಜನಕಾರಿ: ರಿಚಾ ರಾವ್
ಲೋಕದರ್ಶನ ವರದಿಬೆಳಗಾವಿ 21: ಯೋಗವು ಮನುಷ್ಯನ ಶಾರೀರಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಬಹುಮೌಲಿಕ ಪಾತ್ರವಹಿಸುತ್ತದೆ. ಅವನ ಆಧ್ಯಾತ್ಮಿಕ ಶಕ್ತಿಗೂ ಪ್ರಯೋಜನಕಾರಿಯಾಗಿದೆ ಎಂದು ರಿಚಾ ರ...
June 21, 12:01 PM   |   By Admin
ಬೆಳಗಾವಿ: ಬಿತ್ತನೆ ಮುನ್ನ ಮೊಳಕೆ ಪರೀಕ್ಷೆ ಹಾಗೂ ಬೀಜೋಪಚಾರ
ಲೋಕದರ್ಶನ ವರದಿಬೆಳಗಾವಿ 21:  ಬಿತ್ತಿದಂತೆ ಬೆಳೆ ಎನ್ನುವ ಗಾದೆಗಿಂತ ಮೊದಲು ಬೀಜದಂತೆ ಬೆಳೆ ಎನ್ನುವುದು ಹೆಚ್ಚು ಸೂಕ್ತ.  ಬೀಜದ ಮೂಲಗುಣಧರ್ಮವನ್ನು ಗಮನದಲ್ಲಿಟ್ಟುಕೊಂಡು...
June 21, 11:59 AM   |   By Admin
ಬೆಳಗಾವಿ: ಬದಲಾದ ಜೀವನ ಶೈಲಿಯಿಂದ ಸಮಸ್ಯೆಗಳ ಹೆಚ್ಚಳ
ಲೋಕದರ್ಶನ ವರದಿಬೆಳಗಾವಿ 21: ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರವು 5 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ಯ ಫೋನ್ ಇನ್ ಕಾರ್ಯಕ್ರಮವನ್ನು ಬೆಳ...
June 21, 11:57 AM   |   By Admin
ಬೆಳಗಾವಿ: ಪುರಾತನ ಯೋಗ ಪದ್ಧತಿ ಭಾರತದ ಹೆಮ್ಮೆ: ಡಾ. ಪಾಟೀಲ
ಲೋಕದರ್ಶನ ವರದಿಬೆಳಗಾವಿ 21:  ಭಾರತದ ಪುರಾತನ ಸಂಸ್ಕೃತಿಯ ಪ್ರತಿಬಿಂಬಕವಾಗಿ ತನ್ನದೇ ಆದ ವೈಶಿಷ್ಠತೆಯೊಂದಿಗೆ ಸಮಸ್ತ ಮನುಕುಲದ ರಕ್ಷಣೆಗೆಂದೇ ಹುಟ್ಟಿಕೊಂಡಿರುವ ಯೋಗಾಭ್ಯಾಸವೂ ಇ...
June 21, 11:55 AM   |   By Admin
ಕೃಷಿ ವಿಜ್ಞಾನ ಕೇಂದ್ರದಲ್ಲಿ ಐದನೇಯ ವೈಜ್ಞಾನಿಕ ಸಲಹಾ ಸಮಿತಿ ಸಭೆ
ಲೋಕದರ್ಶನ ವರದಿಬೆಳಗಾವಿ, 20: ಮತ್ತಿಕೊಪ್ಪದ ಐಸಿಎಆರ್- ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಐದನೇಯ ವೈಜ್ಞಾನಿಕ ಸಲಹಾ ಸಮಿತಿ ಸಭೆ ನಡೆಸಲಾಯಿತು. ಸಭೆಯ ಕುರಿತು ಪ್ರಾಸ್ತಾವಿಕ ಮಾತನ...
June 20, 02:42 PM   |   By Admin
ವಸತಿ ನಿಲಯ ರಸ್ತೆಗಳ ಕಾಮಗಾರಿಗೆ ಚಾಲನೆ
ಬೆಳಗಾವಿ, ಜೂ.20: ಕಿವುಡ ಮಕ್ಕಳ ಸರಕಾರಿ ಶಾಲಾ ಆವರಣದಲ್ಲಿ ಸಿಬ್ಬಂದಿ ವಸತಿ ಗೃಹಗಳಿಗೆ ಹಾಗೂ ಬಾಲಕಿಯರ ವಸತಿ ನಿಲಯಕ್ಕೆ ಪಕ್ಕಾ ರಸ್ತೆಗಳನ್ನು ನಿಮರ್ಿಸಲು ಪತ್ರಾಂಕಿತ ಅಧೀಕ್ಷರಾದಂತಹ...
June 20, 02:41 PM   |   By Admin
"ಹೊಸ ವಂಟಮೂರಿ ಗ್ರಾಮ ಪಂಚಾಯತ ಅಡಿಯಲ್ಲಿ ಸಸಿ ನಾಟುವ ಆಂದೋಲನ"
ಲೋಕದರ್ಶನ ವರದಿಬೆಳಗಾವಿ, 20:  ತಾಲೂಕಿನ ಹೊಸ ವಂಟಮೂರಿ ಗ್ರಾಮ ಪಂಚಾಯತ ಅಡಿಯಲ್ಲಿ ಬರುವ ಸುತಗಟ್ಟಿ ಗ್ರಾಮದಲ್ಲಿ ನವ್ಯ ದಿಶ ಟ್ರಸ್ಟ, ಗ್ರಾಮೀಣ ಕೂಟ ಬೆಳಗಾವಿ, ಸಾಮಾಜಿಕ ಅರಣ್ಯ...
June 20, 02:40 PM   |   By Admin
ಬೆಳಗಾವಿ: ವಿಶ್ರಾಂತ ಉಪಕುಲಪತಿ ಡಾ.ಶಿವಾನಂದ ಹೊಸಮನಿಯವರಿಗೆ ಸತ್ಕಾರ
ಲೋಕದರ್ಶನ ವರದಿಬೆಳಗಾವಿ 20:  ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಗುಣಾತ್ಮಕವಾಗಿ ಬೆಳೆಸುವಲ್ಲಿ ಡಾ.ಶಿವಾನಂದ ಹೊಸಮನಿಯವರು ಅಪಾರ ಕೊಡುಗೆ ...
June 20, 11:34 AM   |   By Admin

ಇತ್ತೀಚಿನ ಸುದ್ದಿ