ಬೀದಿ ನಾಟಕ ತಂಡಗಳ ಪಾತ್ರ ಅತೀ ಮುಖ್ಯ: ಎಸ್ ಶಿವಣ್ಣ
ಲೋಕದರ್ಶನ ವರದಿಶಿರಹಟ್ಟಿ: ಇತ್ತೀಚಿನ ದಿನಮಾನಗಳಲ್ಲಿ ಯುವಕರು ದುಶ್ಚಟಕ್ಕೆ ಬಲಿಯಾಗಿ ತಮ್ಮ ಅಮೂಲ್ಯವಾದ ಜೀವನದ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುವ ಸಮಯದಲ್ಲಿ ನಮ್ಮ ಗ್ರಾಮಾಭಿವೃದ್ಧಿ ...
October 22, 02:31 PM   |   By Admin
ಅಕ್ರಮ ಗಾಂಜಾ ಬೆಳೆ ವಶ
ಲೋಕದರ್ಶನ ವರದಿಶಿರಹಟ್ಟಿ: ತಾಲೂಕಿನ ಸುಗನಹಳ್ಳಿ ಗ್ರಾಮದ ಜನತಾ ಪ್ಲಾಟಿನಲ್ಲಿ ನಾಂದ್ರೇಪ್ಪ ಚನ್ನಪ್ಪ ವಾಲಿಕಾರ  ಇವರ ವಾಸದ ಮನೆಯ ಹಿತ್ತಲಲ್ಲಿ ಅಕ್ರಮವಾಗಿ ಗಾಂಜಾಬೆಳೆಯನ್ನು ಜಿ...
October 21, 02:51 PM   |   By Admin
ಕನ್ನಡದಲ್ಲಿ ವರದಿ ಕೊಡಿ: ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಓಲೇಕಾರ
ಲೋಕದರ್ಶನ ವರದಿಶಿರಹಟ್ಟಿ: ಕರ್ನಾಟಕದಲ್ಲಿ ಆಡಳಿತ ಭಾಷೆ ಕನ್ನಡವಿರುವುದರಿಂದ ಸರ್ವ ಇಲಾಖೆಯ ಅಧಿಕಾರಿಗಳು ಆಂಗ್ಲ ಭಾಷೆಯಲ್ಲಿ ವರದಿ ನೀಡದೆ. ಸರಕಾರದ ಎಲ್ಲಾ ಯೋಜನೆ ಹಾಗೂ ಅನುದಾನದ ಸಂಪ...
October 19, 02:39 PM   |   By Admin
ನೂತನ ಪದಾಧಿಕಾರಿಗಳ ನೇಮಕ
ಲೋಕದರ್ಶನ ವರದಿಶಿರಹಟ್ಟಿ: ಅಖಂಡ ಶಿರಹಟ್ಟಿ ತಾಲೂಕಿನಿಂದ ಬೇರ್ಪಟ್ಟ ಲಕ್ಷ್ಮೇಶ್ವರ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣಕ್ಕೆ ಹೊಸದಾಗಿ ಪದಾಧಿಕಾರಿಗಳನ್ನು ನೇಮಕ ಮ...
October 16, 02:52 PM   |   By Admin
ಮುಂದುವರೆದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜಿಪಂ ಸದಸ್ಯರಿಂದ ಛೀಮಾರಿ
ಲೋಕದರ್ಶನ ವರದಿಶಿರಹಟ್ಟಿ: ಈ ಹಿಂದಿನ ಸಭೆಯಲ್ಲಿ ತೆಗೆದುಕೊಳ್ಳಲಾಗಿರುವ ನಿರ್ಣಯಗಳು ಮತ್ತು ಪ್ರಗತಿಯ  ಮಾಹಿತಿ ಒದಗಿಸುವಂತೆ ಹೇಳಲಾಗಿರುವ ವಿಷಯಗಳು ಯಾವವು  ಎನ್ನುವುದರ ಬ...
October 15, 02:53 PM   |   By Admin
ಆಸರೆ ಸಂಸ್ಥೆಗೆ ರಾಜ್ಯ ಉತ್ತಮ ಸೇವಾ ಸಂಸ್ಥೆ ಪ್ರಶಸ್ತಿ
ಲೋಕದರ್ಶನ ವರದಿಶಿರಹಟ್ಟಿ : ಇತ್ತೀಚೆಗೆ ಸಮಾಜದಲ್ಲಿನ ಬದಲಾವಣೆಗಳಲ್ಲಿ ಮುಖ್ಯ ಪಾತ್ರ ವಹಿಸಿ ಸೇವೆ ಸಲ್ಲಿಸುತ್ತಿರುವ ಸಂಘ ಸೇವಾ ಸಂಸ್ಥೆಗಳನ್ನು ಗುರುತಿಸಿ ಅವುಗಳ ಬಲವರ್ದನೆ ಶಕ್ತಿ ತ...
October 06, 03:12 PM   |   By Admin
ಗಾಂಧೀಜಿಯವರ ಜೀವನ ತತ್ವಗಳನ್ನು ವಿದ್ಯಾರ್ಥಿಗಳು ಅನುಕರಿಸಬೇಕು: ಬಳಿಗೇರ
ಲೋಕದರ್ಶನ ವರದಿಶಿರಹಟ್ಟಿ: ವಿದ್ಯಾರ್ಥಿಗಳು ತಮ್ಮ ವಿದ್ಯಾಥರ್ಿ ಜೀವನದಲ್ಲಿ ಗಾಂಧೀಜಿಯವರಂತಹ ಮಹಾನ್ ವ್ಯಕ್ತಿಗಳ ಜೀವನದ ಆದರ್ಶಗಳನ್ನು ಪಾಲಿಸಲು ಮುಂದಾಗಬೇಕು. ಗಾಂಧೀಜಿಯವರ ತ್ಯಾಗ ಮತ...
October 06, 03:11 PM   |   By Admin
ಸೂರು ಇಲ್ಲದವರಿಗಾಗಿ 15ಸಾವಿರ ಮನೆ ಮಂಜೂರು
ಲೋಕದರ್ಶನ ವರದಿಶಿರಹಟ್ಟಿ: ಶಿರಹಟ್ಟಿ ಮತಕ್ಷೇತ್ರದ ಶಿರಹಟ್ಟಿ, ಮುಂಡರಗಿ, ಮತ್ತು ಲಕ್ಷ್ಮೇಶ್ವರದಲ್ಲಿನ ಬಡ ಜನತೆ ಗಾಗಿ ಆರ್ಸಿಸಿ ಮನೆಗಳನ್ನು ನಿಮರ್ಿಸಿ ಕೊಡುವ ಉದ್ದೇಶ ಹೊಂದಿ ಒಟ್ಟು...
October 06, 03:08 PM   |   By Admin
ಆಯುಷ್ಮಾನ್ ಭಾರತ ಯೋಜನೆಯು ಬಡವರ ಆಶಾಕಿರಣವಾಗಿದೆ: ತಿಪ್ಪಣ್ಣ
ಲೋಕದರ್ಶನ ವರದಿಶಿರಹಟ್ಟಿ: ಪ್ರಸ್ತುತ ದಿನಮಾನಗಳಲ್ಲಿ ಹಲವಾರು ರೋಗ ರುಜಿನಗಳು ಬರುತ್ತಿದ್ದು, ಆಯುಷ್ಮಾನ್ ಭಾರತ ಯೋಜನೆಯಡಿ ಸಕರ್ಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಆರೋಗ್ಯ ಚಿಕಿತ್ಸೆ ...
September 28, 03:08 PM   |   By Admin
ಜಂತು ಹುಳು ಬಗ್ಗೆ ನಿರ್ಲಕ್ಷ್ಯ ಬೇಡ: ಗೋಣೆಣ್ಣವರ
ಲೋಕದರ್ಶನ ವರದಿಶಿರಹಟ್ಟಿ: ಮಕ್ಕಳು ತಿನ್ನುವ ಆಹಾರದಲ್ಲಿ ಪೌಷ್ಠಿಕಾಂಶದ ಕೊರತೆ ಒಂದೆಡೆಯಾದರೆ, ಮಕ್ಕಳ ದೇಹದಲ್ಲಿ ಜಂತುಹುಳುಗಳು ಆಹಾರ ಕಬಳಿಸಿ ಮತ್ತೊಂದೆಡೆ ಮಕ್ಕಳನ್ನು ಅನಾರೋಗ್ಯಕ್ಕ...
September 26, 02:39 PM   |   By Admin

ಇತ್ತೀಚಿನ ಸುದ್ದಿ