ಬೌನ್ಸ್ ಸೂಪರ್ ಡ್ರಿಂಕ್ ನಿಂದ ಪೊಲೀಸರಿಗೆ 15,000 ಬಾಟಲಿ ವಿತರಣೆ
ಬೆಂಗಳೂರು,  ಏ.13,ಕೋವಿಡ್-19 ತಡೆಗಟ್ಟಲು ಲಾಕ್ ಡೌನ್ ಜಾರಿಯಾದಾಗಿನಿಂದ ಹಗಲಿರುಳು  ಶ್ರಮಿಸುತ್ತಿರುವ ಪೊಲೀಸರಿಗೆ ಅವರ ಆರೋಗ್ಯದ ಹಿತದೃಷ್ಟಿಯಿಂದ ಕೆಫೀನ್ ಮುಕ್ತ ನ...
April 13, 12:11 PM   |   By Admin
ಕೊಡಗಿನಲ್ಲಿ ಮೀನು ಮಾರಾಟಕ್ಕೆ ಜಿಲ್ಲಾಡಳಿತ ಅನುಮತಿ
ಮಡಿಕೇರಿ, ಏಪ್ರಿಲ್ 12,ಕೊಡಗಿನಲ್ಲಿ ಏಪ್ರಿಲ್‍ 13ರಿಂದ ವಾರದಲ್ಲಿ ಮೂರು ದಿನ ಮೀನು ಮತ್ತು ಮಾಂಸ ಮಾರಾಟ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿ ಆದೇಶ ಹೊರಡಿಸಿದೆ. ಲಾಕ್‌ಡೌನ್ ಆದೇಶ...
April 13, 11:59 AM   |   By Admin
ಮನೆಯಿಂದ ಕೆಲಸ ಮಾಡಿದವರಿಗೆ, 15 ಸಾವಿರಕ್ಕಿಂತ ಕಡಿಮೆ ವೇತನ ಇರುವವರಿಗೆ ಪೂರ್ತಿ ವೇತನ: ಎಫ್‌ಕೆಸಿಸಿಐ
ಬೆಂಗಳೂರು, ಏ.13,ಲಾಕ್ ಡೌನ್ ಸಂದರ್ಭದಲ್ಲಿ ಕೆಲಸ ಮನೆಯಿಂದಲೇ ಕೆಲಸ ಮಾಡಿದವರಿಗೆ  ಪೂರ್ತಿ ವೇತನ ನೀಡಬೇಕು. 15 ಸಾವಿರಕ್ಕಿಂತ ಒಳಗಿನ ವೇತನದಾರರಿಗೆ ಕೆಲಸ ಮಾಡದೇ ಇದ್ದರೂ&...
April 13, 11:57 AM   |   By Admin
ಕೋವಿಡ್ ಸೋಂಕಿತ ಕೆಸಿ ಜನರಲ್ ಆಸ್ಪತ್ರೆಯಿಂದ ಬಿಡುಗಡೆ: ಚಪ್ಪಾಳೆ ತಟ್ಟಿ ಬೀಳ್ಕೊಟ್ಟ ವೈದ್ಯರು
ಬೆಂಗಳೂರು, ಏ.13, ಇಲ್ಲಿನ ಮಲ್ಲೇಶ್ವರಂನ ಕೆ. ಸಿ. ಜನರಲ್  ಆಸ್ಪತ್ರೆ ಗೆ ಕೊರೊನಾ ವೈರಸ್‌ ಸೋಂಕಿನಿಂದ ದಾಖಲಾಗಿದ್ದ ವ್ಯಕ್ತಿಯೊಬ್ಬರು ಗುಣಮುಖರಾಗಿ  ಮನೆಗೆ ತೆರಳುವ...
April 13, 11:54 AM   |   By Admin
ರಾಜ್ಯದಲ್ಲಿ ಕೊರೊನವೈರಸ್‍ನ ದೃಢಪಟ್ಟ ಪ್ರಕರಣಗಳ ಸಂಖ್ಯೆ 247 ಕ್ಕೆ ಏರಿಕೆ
ಬೆಂಗಳೂರು, ಏಪ್ರಿಲ್ 13, ಹೊಸದಾಗಿ 15 ಕೊವಿದ್‍-19 ಪ್ರಕರಣಗಳು ವರದಿಯಾಗುವುದರೊಂದಿಗೆ ರಾಜ್ಯದಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ ಸೋಮವಾರ ಇಲ್ಲಿ 247 ಕ್ಕೆ ಏರಿದೆ.ಅಧಿಕೃತ ಮ...
April 13, 11:39 AM   |   By Admin
ಡಾ.ಬಿ ಆರ್ ಅಂಬೇಡ್ಕರ್ ಜಯಂತಿ‌ ಸರಳವಾಗಿರಲಿ: ಶ್ರೀನಿವಾಸ್ ಪ್ರಸಾದ್
ಮೈಸೂರು,  ಏ.13, ಕೊರೊನಾ ಸೋಂಕು ತಡೆಗಟ್ಟಲು ಲಾಕ್ ಡೌನ್ ಜಾರಿಯಾಗಿದ್ದರಿಂದ ಸಂವಿಧಾನ  ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಜಯಂತಿ ಎಲ್ಲರೂ ಸರಳವಾಗಿ ಆಚರಿಸಬೇಕು ಎ...
April 13, 11:36 AM   |   By Admin
ಕೇರಳ ರೋಗಿಗಳಿಗೆ ಚಿಕಿತ್ಸೆ: ಆರೋಗ್ಯ ಇಲಾಖೆ ಸ್ಪಷ್ಟನೆ
ಮಂಗಳೂರು, ಏಪ್ರಿಲ್ 13, ಕೇರಳ ರಾಜ್ಯ ಕಾಸರಗೋಡು ಜಿಲ್ಲೆಯಿಂದ ತುರ್ತು ಚಿಕಿತ್ಸೆಗಾಗಿ  ಮಂಗಳೂರಿನ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಇಲ್ಲಿಗೆ&nbs...
April 13, 11:33 AM   |   By Admin
ಪಾರ್ಸೆಲ್ ಮೂಲಕ ಮದ್ಯ ಮಾರಾಟಕ್ಕೆ ಅವಕಾಶ ಕೊಡಿ, ಸರ್ಕಾರಕ್ಕೆ ಸಂಘದ ಮನವಿ
ಬೆಂಗಳೂರು ,  ಎ 13, ರಾಜ್ಯದಲ್ಲಿ  ಪಾರ್ಸೆಲ್ ಮೂಲಕ ಮದ್ಯ ಮಾರಾಟಕ್ಕೆ ಎಲ್ಲ  ಸನ್ನದುದಾರರಿಗೆ ಕೂಡಲೇ   ಅವಕಾಶ ಮಾಡಿಕೊಡಬೇಕು ಎಂದು  ಮದ್ಯ ...
April 13, 11:32 AM   |   By Admin
ಜಮಾತ್ ಗೆ ಹೋಗಿ ಬಂದು ಮಾಹಿತಿ ಕೊಡದವರ ವಿರುದ್ಧ ಎಫ್‌‌ಐಆರ್: ಬೊಮ್ಮಾಯಿ
ಬೆಂಗಳೂರು, ಏ. 13, ದೆಹಲಿಯ ನಿಜಾಮುದ್ದೀನ್ ಜಮಾತ್ ಗೆ ಹೋಗಿ ಬಂದು  ಮಾಹಿತಿ ಕೊಡದವರ ವಿರುದ್ಧ ಎಫ್‌‌ಐಆರ್ ದಾಖಲಿಸಲಾಗಿದೆ ಎಂದು ಗೃಹಸಚಿವ ಬಸವರಾಜ  ಬೊಮ್ಮಾಯಿ ಸ್...
April 13, 11:25 AM   |   By Admin
ರಾಜ್ಯದ ಆರ್ಥಿಕ ಸುಸ್ಥಿತಿಗೆ ತರಲು ‌ಎಲ್ಲ ಪ್ರಯತ್ನ; ಏ.14ರ‌ ನಂತರ ಮದ್ಯ ಮಾರಾಟಕ್ಕೆ ಚಿಂತನೆ- ಯಡಿಯೂರಪ್ಪ
ಬೆಂಗಳೂರು, ಏ.13, ಎಂಎಸ್  ಐಎಲ್ ಮೂಲಕ ಮದ್ಯ ಮಾರಾಟ ಮಾಡುವ ಸಂಬಂಧ ಚಿಂತನೆ ಇದೆ. ಏಪ್ರಿಲ್ 14 ರ ಬಳಿಕ  ಚರ್ಚಿಸಿ  ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ...
April 13, 10:59 AM   |   By Admin

ಇತ್ತೀಚಿನ ಸುದ್ದಿ