ಶಂಕರಾಚಾರ್ಯರು ಕ್ರೀಯಾಶೀಲ, ಅದ್ಭುತ ಮಹಾಪುರುಷ: ಸಚ್ಚಿದಾನಂದ ಶ್ರೀ
ಲೋಕದರ್ಶನವರದಿರಾಣೇಬೆನ್ನೂರು 15: ಶಂಕರಾಚಾರ್ಯರು ಒಬ್ಬ ಅಸಾಧಾರಣ ಕ್ರಿಯಾಶೀಲ ಅದ್ಭುತ ಮಹಾಪುರುಷರಾಗಿದ್ದರು, ಅವರು ಬೌದ್ಧ ಮತ್ತು ಇತರ ವೈದಿಕ ಪರಂಪರೆಯಲ್ಲಿರುವ ದೋಷಗಳನ್ನು ಎತ್ತಿ ತ...
May 15, 02:22 PM   |   By Admin
ದೇಹದಲ್ಲಿರುವ ಚಕ್ರಗಳ ಸಮತೋಲನೆಯಿಂದ ಮಂಡಿನೋವು ಉಪಶಮನ: ಆಚಾರ್ಯ
ಲೋಕದರ್ಶನವರದಿರಾಣೇಬೆನ್ನೂರು 15: ದೇಹದಲ್ಲಿರುವ ಚಕ್ರಗಳ ಮೂಲಕ ಮಂಡಿನೋವು, ಬೆನ್ನು ನೋವು, ಹೃದಯ ಸಂಬಂಧಿಸಿದ ಕಾಯಿಲೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಆರ್ಥರೈಟೀಸ್ ಸೇರಿ ಎಲ್ಲ ಬಗೆ...
May 15, 02:18 PM   |   By Admin
ಜೆಡಿಎಸ್ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ
ಬ್ಯಾಡಗಿ: ಮೇ 29 ರಂದು ನಡೆಯಲಿರುವ ಸ್ಥಳೀಯ ಪುರಸಭೆಯ ಚುನಾವಣೆಗೆ ಇಂದಿನವರೆಗೂ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಯಾವುದೇ ನಾಮ ಪತ್ರಗಳು ಸಲ್ಲಿಕೆಯಾಗದೇ ಜೆಡಿಎಸ್ನಿಂದ ಮೇ.14 ರಂದ...
May 15, 02:14 PM   |   By Admin
ಚೌಡಯ್ಯದಾನಪುರ: ವಿವಿಧ ಧಾರ್ಮಿಕ ಕಾರ್ಯಕ್ರಮ
ಲೋಕದರ್ಶನವರದಿರಾಣೇಬೆನ್ನೂರು14: ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ಮಾತಂಗೆಮ್ಮದೇವಿ ಮೂತರ್ಿ ಪ್ರಾಣ ಪ್ರತಿಷ್ಠಾಪನೆ ಹಾಗೂ ವಿವಿಧ ಧಾಮರ್ಿಕ ಕಾರ್ಯಕ್ರಮಗಳು ಒಡೆಯರ ಚಿತ್ರಶೇಖರ ಶಿ...
May 14, 02:45 PM   |   By Admin
ಮೇಲ್ಸೇತುವೆ ನಿಮರ್ಾಣ ಮಾಡಬೇಕೆಂದು ಆಗ್ರಹ
ರಾಣೇಬೆನ್ನೂರು13: ಸ್ಥಳೀಯ ದೇವರಗುಡ್ಡ ಮಾರ್ಗದ ರಾಜ್ಯ ಹೆದ್ದಾರಿಗೆ ನಿಮರ್ಾಣವಾಗುತ್ತಿರುವ ರೈಲ್ವೇ ಇಲಾಖೆಯ ಒಳಸೇತುವೆ ನಿಮರ್ಾಣ ಕಾರ್ಯ ಅವೈಜ್ಞಾನಿಕವಾಗಿದ್ದು, ಅದನ್ನು ಸ್ಥಗಿತಗೊಳಿ...
May 13, 03:20 PM   |   By Admin
ಆರ್ಥಿಕ ಮಟ್ಟ ಸುಧಾರಣೆಗೆ ಹೆಚ್ಚಿನ ಒಲವು ನೀಡಿ: ಕುಂದಾಪುರ
ರಾಣೇಬೆನ್ನೂರು13: ಬಡವರಿಗಾಗಿ ಶ್ರೀಸಾಮಾನ್ಯರಿಗಾಗಿ ಸರಕಾರವು ಅನೇಕ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಅವರುಗಳ ಆಥರ್ಿಕ ಮಟ್ಟ ಸುಧಾರಣೆಗೆ ಹೆಚ್ಚಿನ ಒಲವು ನೀಡುತ್ತಿದೆ. ಜೊತೆಗೆ ...
May 13, 03:19 PM   |   By Admin
ಆಯುವರ್ೇದ ನಿತ್ಯ ಬದುಕಿನಲ್ಲಿ ಹಾಸು ಹೊಕ್ಕಾಗಿದೆ: ಅನುರಾಧಾ
ಲೋಕದರ್ಶನ ವರದಿರಾಣೇಬೆನ್ನೂರು 12: ಭಾರತೀಯ ಇತಿಹಾಸ ಪರಂಪರೆಯಲ್ಲಿ ಆಯುವರ್ೇದವು ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಿ ಸಾಗಿ ಬಂದಿದೆ ಎಂದು ಉಪನ್ಯಾಸಕಿ ಅನುರಾಧಾ ಎಸ್. ಹೇಳಿದರು. ...
May 12, 03:19 PM   |   By Admin
ದಾನದಲ್ಲಿ ಶ್ರೇಷ್ಠವಾದ ದಾನ ನೇತ್ರ ದಾನ: ಗೀತಾ ಕಾಕೋಳ
ಲೋಕದರ್ಶನವರದಿರಾಣೇಬೆನ್ನೂರು11: ಎಲ್ಲ ದಾನಗಳಲ್ಲೂ ನೇತ್ರ ದಾನ ಬಹು ಶ್ರೇಷ್ಠವಾಗಿದೆ,  ಕಣ್ಣಲ್ಲ್ಲದವರಿಗೆ ಕಣ್ಣು ದಾನ ನೀಡುವುದರ ಮೂಲಕ ನಿಜವಾದ ಹಾಗೂ ಪ್ರಾಮಾಣಿಕವಾದ ಮಾನವೀಯತ...
May 11, 03:09 PM   |   By Admin
ಅಕ್ರಮ ಮರಳು ದಂದೆ: ಜಿಲ್ಲಾಧಿಕಾರಿ ದಿಢೀರ್ ಭೇಟಿ
ರಾಣೇಬೆನ್ನೂರ 11-   ತಾಲೂಕಿನ ಐರಣಿ ಗ್ರಾಮದ ಬಳಿ ತುಂಗಭದ್ರಾ ನದಿ ತಟದಲ್ಲಿ ಮರಳು ಸಂಗ್ರಹಿಸುವ ಕೇಂದ್ರವೊಂದಕ್ಕೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ದಿಢೀರ್ ಭೇಟಿ ನೀಡಿ ಪ...
May 11, 03:03 PM   |   By Admin
ರೈತರಿಗೆ ಬೀಜ ಗೊಬ್ಬರ ಒದಗಿಸುವಂತೆ ಒತ್ತಾಯ
ಲೋಕದರ್ಶನ ವರದಿರಾಣೇಬೆನ್ನೂರು10: ಪ್ರಸಕ್ತ ಸಾಲಿನ ಮುಂಗಾರ ಹಂಗಾಮಿಗಾಗಿ ರೈತರಿಗೆ ಸಮರ್ಪಕವಾಗಿ ಬೀಜ ಗೊಬ್ಬರವನ್ನು ವಿತರಿಸಬೇಕು ಎಂದು ಒತ್ತಾಯಿಸಿ, ರಾಜ್ಯ ರೈತ ಸಂಘದ ತಾಲೂಕಾ ಪದಾಧಿ...
May 10, 03:07 PM   |   By Admin

ಇತ್ತೀಚಿನ ಸುದ್ದಿ