ವಿವಿಐಪಿ ಕ್ಯಾಪ್ಟರ್ ಹಗರಣ ತ್ಯಾಗಿ ವಿರುದ್ಧ ಚಾಜರ್್ ಶೀಟ್
ನವದೆಹಲಿ 18: ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ವಾಯುಪಡೆ ಮಾಜಿ ಮುಖ್ಯಸ್ಥ ಏರ್ ಚೀಫ್ ಮಾಷರ್ೆಲ್ ಎಸ್.ಪಿ.ತ್ಯಾಗಿ ಸೇರಿದಂತೆ ಏಳು ಆರೋಪಿಗಳ ವಿರುದ್ಧ ಜಾರಿ ನಿದರ್ೆಶನ...
July 18, 02:59 PM   |   By Admin
ಪ್ರತ್ಯೇಕ ರಾಜ್ಯದ ಬಗ್ಗೆ ಯಾರೂ ಮಾತಾಡಕೂಡದು: ಬಿಎಸ್ವೈ
ಶಿವಮೊಗ್ಗ 18: ಪ್ರತ್ಯೇಕ ರಾಜ್ಯದ ಬಗ್ಗೆ ಯಾರೂ ಮಾತನಾಡಬಾರದು. ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದರೆ ಹೋರಾಟ ಮಾಡಿ ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳಬೇಕೇ ವಿನಃ ಪ್ರತ್ಯೇಕ ರಾಜ್ಯ ಕೂ...
July 18, 02:53 PM   |   By Admin
ವಾಹನ ದಾಖಲೆ ಮೊಬೈಲ್ನಲ್ಲಿದ್ದರೆ ಸಾಕು ಆದರೆ ಫಾಸ್ಟ್ಯಾಗ್ ಕಡ್ಡಾಯ
ಹೊಸದಿಲ್ಲಿ 18: ಇನ್ನು ಮುಂದೆ ವಾಹನ ಸವಾರರು ಆರ್.ಸಿ., ಡ್ರೈವಿಂಗ್ ಲೈಸೆನ್ಸ್, ಇನ್ಶೂರೆನ್ಸ್ ಇತ್ಯಾದಿ ದಾಖಲೆಗಳನ್ನು ಹೊತ್ತೂಯ್ಯಬೇಕಾಗಿಲ್ಲ. ಮೊಬೈಲ್ನಲ್ಲೇ ಡಿಜಿ ಲಾಕರ್ ನಲ್ಲಿ ಅವ...
July 18, 02:52 PM   |   By Admin
ನಿದಾ ಖಾನ್ ತ್ರಿವಳಿ ತಲಾಕ್ ಅಸಿಂಧು
ಲಕ್ನೋ 18: ನಿದಾ ಖಾನ್ಗೆ ನೀಡಲಾಗಿರುವ ತ್ರಿವಳಿ ತಲಾಕ್ ಅಸಿಂಧುವೆಂದು ಬರೇಲಿಯ ಕೋಟರ್್ ಇಂದು ಬುಧವಾರ ಘೋಷಿಸಿದೆ; ಆ ಪ್ರಕಾರ ಆಕೆಯ ಪತಿ ಶಿರೇನ್ ಮತ್ತು ಆತನ ಮನೆಯವರ ವಿರುದ್ಧ ...
July 18, 02:50 PM   |   By Admin
ಮುಂಗಾರು ಅಧಿವೇಶನಕ್ಕೆ ಗದ್ದಲದ ಆರಂಭ 50 ವಿಪಕ್ಷ ಸಂಸದರ ಅವಿಶ್ವಾಸ ನಿರ್ಣಯ ಮಂಡನೆಗೆ ಒಪ್ಪಿಗೆ
ಹೊಸದಿಲ್ಲಿ 18: ಸಂಸತ್ನ ಮುಂಗಾರು ಅಧಿವೇಶನ ಬುಧವಾರ ಆರಂಭವಾಗಿದ್ದು, ಸದನ ಆರಂಭವಾಗುತ್ತಿದ್ದಂತೆ ಟಿಡಿಪಿ ಸಂಸದರು ಆಂಧ್ರಕ್ಕೆ ವಿಶೇಷ ಸ್ಥಾನ ಮಾನ ನೀಡುವಂತೆ ಆಗ್ರಹಿಸಿ ತೀವ್ರ ಗದ್ದಲ...
July 18, 02:48 PM   |   By Admin
ದೇವಾಲಯ ಪ್ರವೇಶ, ಪೂಜೆ ಮಹಿಳೆ ಪುರುಷರಿಗೆ ಸಮಾನ ಅವಕಾಶ: ಸುಪ್ರೀಂ
ನವದೆಹಲಿ 18: ಕೇರಳದ ಪ್ರಸಿದ್ಧ ಶಬರಿಮಲೆ ದೇವಾಲಯದೊಳಗೆ ಮಹಿಳೆಯರ ಪ್ರವೇಶ ನಿಷೇಧಿಸಿರುವುದು ಸಂವಿಧಾನದ ಅಧ್ಯಾದೇಶಕ್ಕೆ ವಿರುದ್ಧವಾದದ್ದು ಎಂದು ಸುಪ್ರೀಂಕೋಟರ್್ ಬುಧವಾರ ಅಭಿಪ್ರಾಯ ವ...
July 18, 02:46 PM   |   By Admin
ನಾನು ಸದಾ ಆಶಾವಾದಿ : ಮೋದಿ
ನವದೆಹಲಿ: ಸರ್ಕಾರ ಯಾವುದೇ ಚರ್ಚೆಗೆ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂಸತ್​ನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಮಾತನಾಡಿದ ಅವರು, ನಾನು ಪ್ರತಿಯೊಬ್ಬ ...
July 18, 01:45 PM   |   By Admin
ಜರ್ಮನಿಯನ್ನು ಹಿಂದಿಕ್ಕಿದ ಭಾರತಕ್ಕೆ 5ನೇ ಸ್ಥಾನ
ನವದೆಹಲಿ: ಅಂತರಾಷ್ಟ್ರೀಯ ಹಾಕಿ ಫೆಡರೇಏಷನ್ ಮಂಗಳವಾರ ಬಿಡುಗಡೆ ಮಾಡಿದ ನೂತನ ವಿಶ್ವ ಯರ್ಾಂಕಿಂಗ್ ಪಟ್ಟಿಯಲ್ಲಿ ಭಾರತ ಪುರುಷರ ಹಾಕಿ ತಂಡ  5ನೇ ಸ್ಥಾನಕ್ಕೆ ಏರಿದೆ.  ಇತ್...
July 17, 03:50 PM   |   By Admin
ತಿರುಮಲ ದೇವಸ್ಥಾನ ಬಂದ್ ನಿಧರ್ಾರ ಹಿಂದಕ್ಕೆ
ವಿಜಯವಾಡ: ಮಹತ್ವದ ಬೆಳವಣಿಗೆಯಲ್ಲಿ ಟಿಟಿಡಿ ವಿಶ್ವವಿಖ್ಯಾತ ತಿರುಮಲ ತಿರುಪತಿ ದೇವಸ್ಥಾನವನ್ನು ಆರು ದಿನಗಳ ಕಾಲ ಮುಚ್ಚುವ ತನ್ನ ನಿಧರ್ಾರವನ್ನು ಹಿಂಪಡೆದಿದೆ. ಮುಖ್ಯಮಂತ್ರಿ ಎನ್.ಚಂ...
July 17, 03:44 PM   |   By Admin
ಸ್ಮಾಟರ್್ ಫೋನ್ ಕೊಡದ ಗೆಳೆಯನನ್ನು ಕೊಂದು ಸುಟ್ಟ ತರುಣ
      ಹೈದರಾಬಾದ್ : ಹದಿನೇಳು ವರ್ಷ ಪ್ರಾಯದ ತನ್ನ ನೆರೆಮನೆಯ ಸ್ನೇಹಿತನನ್ನು ಆತ ಕೊಡಲು ನಿರಾಕರಿಸಿದ ಸ್ಮಾಟರ್್ ಫೋನಿಗಾಗಿ, 19 ವರ್ಷದ ತರುಣನೋರ್ವ ಆತನನ್ನು ಕೊಂದ...
July 17, 03:36 PM   |   By Admin

ಇತ್ತೀಚಿನ ಸುದ್ದಿ