ನಿರುದ್ಯೋಗಿಗಳು ಒಂದು ತಿಂಗಳವರೆಗೆ ಶೇ.75ರಷ್ಟು ಭವಿಷ್ಯ ನಿಧಿ ಹಣವನ್ನು ಹಿಂಪಡೆಯಬಹುದು: ಕೇಂದ್ರ
ನವದೆಹಲಿ: ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ನೌಕರರ ಭವಿಷ್ಯ ನಿಧಿ ಸಂಸ್ಥೆಯ(ಇಪಿಎಫ್ಒ) ನಿರುದ್ಯೋಗಿ ಖಾತೆದಾರರು ಉದ್ಯೋಗ ಕಳೆದುಕೊಂಡು ಒಂದು ತಿಂಗಳವರೆಗೆ ತಮ್ಮ ಭವಿಷ್ಯ ನಿಧಿಯ...
July 16, 02:52 PM   |   By Admin
14 ವರ್ಷದ ಅಶ್ಲೀಲ ಚಿತ್ರ ವ್ಯಸನಿಯಿಂದ ತನ್ನ ಸ್ವಂತ ಅಕ್ಕನ ಮೇಲೆ ಅತ್ಯಾಚಾರ, ಗರ್ಭಿಣಿ
ನವಿ ಮುಂಬೈ : ಅಶ್ಲೀಲ ಚಿತ್ರಗಳ ವ್ಯಸನಿಯಾಗಿದ್ದ 14 ವರ್ಷದ ಬಾಲಕ ತನ್ನ ಅಪ್ರಾಪ್ತ ಅಕ್ಕನ ಮೇಲೆ ಅತ್ಯಾಚಾರ ನಡೆಸಿದ್ದು ಪರಿಣಾಮ ಆಕೆ ಗರ್ಭಿಣಿಯಾಗಿದ್ದಾಳೆ. ಭಿವಂಡಿಯ ಕಮೊ...
July 16, 01:23 PM   |   By Admin
ತೃತೀಯ ಲಿಂಗಿಯೊಬ್ಬರನ್ನು ನ್ಯಾಯಧೀಶರನ್ನಾಗಿ ನೇಮಕ
ಗುವಾಹಟಿ: ಅಸ್ಸಾಂನಲ್ಲಿ ಇದೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ. ಸ್ವಾತಿ ಬಿ ಬರುವಾ ಎಂಬ ತೃತೀಯ ಲಿಂಗಿಯೊಬ್ಬರು ಲೋಕ್​ ಅದಾಲತ್​ನ ನ್ಯಾ...
July 16, 12:24 PM   |   By Admin
ತಾಕತ್ತಿದ್ದರೆ ಮಹಿಳಾ ಮೀಸಲು ಮಸೂದೆ ಅಂಗೀಕರಿಸಿ: ಮೋದಿಗೆ ರಾಹುಲ್​ ಸವಾಲ್
ನವದೆಹಲಿ: ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಪ್ರಧಾನಿಗಳೇ ನಿಮಗೆ ಸವಾಲು ಹಾಕುತ್ತಿದ್ದೇನೆ. ಸಂಸತ್​ನಲ್ಲಿ ಮಹಿಳಾ ಮೀಸಲು ವಿಧೇಯಕಕ್ಕೆ ಅಂಗೀಕಾರ ಮಾಡಿ... ಕಾಂಗ್ರೆಸ್​ ನಿಮಗೆ ಬೇಷರ...
July 16, 12:06 PM   |   By Admin
ಪ್ರಧಾನಿ ಮೋದಿ ರ್ಯಾಲಿ ವೇಳೆ ಕುಸಿದುಬಿದ್ದ ಮೇಲ್ಚಾವಣಿ: 30 ಜನರಿಗೆ ಗಾಯ
ಮಿಡ್ನಾಪುರ; ಪಶ್ಚಿಮ ಬಂಗಾಳ ಮಿಡ್ನಾಪುರದಲ್ಲಿ ನಡೆದ ರೈತರ ಸಮಾವೇಶವನ್ನುದ್ದೇಶಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತನಾಡುತ್ತಿದ್ದ ಸಂದರ್ಭದಲ್ಲಿಯೇ ಮೇಲ್ಚಾವಣಿಯೊಂದು ನ...
July 16, 11:57 AM   |   By Admin
ಚಿನ್ನ ಗೆದ್ದ ಹಿಮಾ ದಾಸ್ ಬಗ್ಗೆ ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್ ಆಗಿದ್ದೇನು ಗೊತ್ತೇ
ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಅಂಡರ್ 20 ಕ್ರೀಡಾಕೂಟದ ಮಹಿಳೆಯರ 400 ಮೀಟರ್ ಓಟದಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತದ ಹಿಮಾ ದಾಸ್ ಯಾವ ಜಾತಿ ಎಂಬ ಬಗ್ಗೆ ಗೂಗಲ್ ನ...
July 16, 10:05 AM   |   By Admin
ಶ್ರೀಮಂತ-ಬಡವರ ನಡುವಿನ ಅಂತರವನ್ನು ದೂರಾಗಿಸಲು ಕ್ರಮ ಕೈಗೊಂಡಿದ್ದೇವೆ; ಪ್ರಧಾನಿ ಮೋದಿ
ವಾರಣಾಸಿ : ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ದೂರಾಗಿಸಲು ಸರ್ಕಾರ ಕ್ರಮಗಳನ್ನು ಕೈಗೊಂಡಿದ್ದು, ಶೀಘ್ರದಲ್ಲಿಯೇ ಆ ಕ್ರಮದ ಫಲಿತಾಂಶ ಎಲ್ಲರಿಗೂ ತಿಳಿಯಲಿದೆ ಎಂದು ಪ್ರ...
July 16, 09:42 AM   |   By Admin
ಬಿಗಿ ಭದ್ರತೆಯ ನಡುವೆ ವಿಶ್ವ ಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ
ಪುರಿ 14: ಒಡಿಶಾದ ಈ ಪುಣ್ಯ ಕ್ಷೇತ್ರದಲ್ಲಿಂದು ವಿಶ್ವ  ಪ್ರಸಿದ್ಧ ಜಗನ್ನಾಥ ರಥ ಯಾತ್ರೆ ಅತ್ಯಂತ ಬಿಗಿ ಭದ್ರತೆಯ ನಡುವೆ, ಸಕಲ ವೈಭವ, ಧಾಮರ್ಿಕ ವಿಧಿ ವಿಧಾನ, ಶ್ರದ್ಧಾ ಭಕ್ತಿ...
July 14, 03:33 PM   |   By Admin
ಮಹಾರಾಷ್ಟ್ರದ ಶಾಲಾ ಅಡುಗೆ ಕೋಣೆಯಲ್ಲಿ ಹಾವುಗಳು
ಔರಂಗಾಬಾದ್ 14: ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಜಿಲ್ಲಾ ಪರಿಷತ್ ಶಾಲೆಯೊಂದರ ಅಡುಗೆ ಕೋಣೆಯಲ್ಲಿ  60 ಅತ್ಯಂತ ಭಯಾನಕವಾದ ವಿಷಕಾರಿ ಹಾವುಗಳು ಕಂಡುಬಂದವೆಂದು ಶಾಲಾಧಿಕಾರಿ ಇಂ...
July 14, 03:30 PM   |   By Admin
ಸಾಮಾಜಿಕ ಮಾಧ್ಯಮ ಉಸ್ತುವಾರಿ ಕೇಂದ್ರ ಸ್ಥಾಪನೆಗೆ 'ಸುಪ್ರೀಂ' ಆಕ್ಷೇಪ
ನವದೆಹಲಿ: ಆನ್ ಲೈನ್ ಅಂಕಿಅಂಶಗಳ ಮೇಲುಸ್ತುವಾರಿಗೆ ಸಾಮಾಜಿಕ ಮಾಧ್ಯಮ ಕೇಂದ್ರವನ್ನು ಸ್ಥಾಪಿಸುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿಧರ್ಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡ...
July 13, 03:32 PM   |   By Admin

ಇತ್ತೀಚಿನ ಸುದ್ದಿ