ಕೃಷ್ಣಾ ತೀರಕ್ಕೆ ಸ್ನಾನಕ್ಕೆ ಹೋದ ಬಾಲಕ ಮೊಸಳೆಗೆ ಬಲಿ
ಸಂಬರಗಿ 17: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಭೀಕರ ಬರಗಾಲವಿದ್ದು ಜನ ಹೊಟ್ಟೆ ಹಾಗೂ ಬಟ್ಟೆಗಾಗಿ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಗೆ ಗುಳೆ ಹೋಗಿದ್ದಾರೆ. ಸಾಂಗಲಿ ಪಟ್ಟಣದ ಹತ್ತಿ...
May 17, 03:15 PM   |   By Admin
ಅಥಣಿ ತಾಲೂಕು ಸಂಬರಗಿ: ಒಣಗಿದ ಕಬ್ಬು ಕಟಾವು: ಮೇವು ಸಂಗ್ರಹ ಕೇಂದ್ರಗಳಿಗೆ ಸಾಗಾಣಿಕೆ
ಸಂಬರಗಿ 14: ಕೃಷ್ಣಾ ನದಿ, ಕೊಳವೆಬಾವಿ ಹಾಗೂ ತೆರೆದಬಾವಿಗಳು ನೀರಿಲ್ಲದೆ ಬತ್ತಿ ಹೋಗಿರುವ ಪರಿಣಾಮ ಗಡಿ ಗ್ರಾಮಗಳಲ್ಲಿ ನಾಟಿ ಕಬ್ಬು ನೀರಿಲ್ಲದೆ ಬತ್ತಿ ಹೋಗುತ್ತಿದೆ. ರೈತರು ಬತ್ತಿ ಹ...
May 14, 02:53 PM   |   By Admin
ನಾಡು-ನುಡಿ ರಕ್ಷಣೆಗೆ ಪತ್ರಿಯೊಬ್ಬರು ಮುಂದಾಗಲಿ: ಬಾಳಾಸಾಹೇಬ ಲೋಕಾಪೂರ.
ಅಥಣಿ  06: ನಾಡು ನುಡಿಗೆ ಧಕ್ಕೆ ಬಂದಾಗ ಸಾಹಿತಿ, ಲೇಖಕರಾದಿಯಾಗಿ ಪ್ರತಿಯೊಬ್ಬರು ತಮ್ಮ ಬದ್ಧತೆಯನ್ನು ತೋರಬೇಕು ಅಂದಲ್ಲಿ ಮಾತ್ರ ಕನ್ನಡ ಕನ್ನಡಿಸುವುದು. ನಾಡು ನುಡಿ ಸಂಸ್ಕೃತಿ...
May 06, 02:45 PM   |   By Admin
ಕಟ್ಟಡ ಕಾಮರ್ಿಕರ ಸಂಘದಿಂದ ಸಾಧಕ ಕಾಮರ್ಿಕರ ಮಕ್ಕಳಿಗೆ ಸನ್ಮಾನ
ಅಥಣಿ 05: ಬಡತನದಲ್ಲಿಯೂ ಸಹ ಎಲ್ಲವನ್ನೂ ಮೀರಿನಿಂತು ಸಾಧನೆ ಮಾಡುವಂತಹ ಕಾಮರ್ಿಕ ಮಕ್ಕಳ ಸಾಧನೆಯೇ ನಿಜವಾಗಿಯೂ ಅಭಿನಂದನಾರ್ಹ ಎಂದು ಅಮರ ದುರ್ಗಣ್ಣವರ ಹೇಳಿದರು.     ...
May 05, 03:26 PM   |   By Admin
ವಿದ್ಯುತ್ ಕಡಿತದಿಂದ ಕುಡಿಯುವ ನೀರಿಗಾಗಿ ಪರದಾಟ ಸರತಿ ಸಾಲಿನಲ್ಲಿ ಕೊಡಗಳ ರಾಶಿ* ಟ್ಯಾಂಕರ್ ನೀರು, ಜಾನುವಾರುಗಳಿಗೆ ತೊಟ್ಟೆ ವ್ಯವಸ್ಥೆಗೆ ಒತ್ತಾಯ
ಸಂಬರಗಿ 04: ಗಡಿ ಭಾಗದಲ್ಲಿ ಬರಗಾಲ ಬಿದ್ದಿರುವ ಪರಿಣಾಮ ಜನರು ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ ಅನಂತಪೂರ ಗ್ರಾಮದಲ್ಲಿ 7 ಕೊಳವೆ ಬಾವಿ ನಿಮರ್ಾಣ ಮಾಡಿ ಗ್ರಾಮದ ನೀರಿನ ಸಮಸ್ಯೆ ಎದ...
May 04, 03:08 PM   |   By Admin
ಸಾಂಗಲಿ ಜಿಲ್ಲಾಧಿಕಾರಿಗಳ ಮೂಲಕ ಮಹಾರಾಷ್ಟ್ರ ಸರಕಾರಕ್ಕೆ ಆಗ್ರಹ: ಕೃಷ್ಣಾ ನದಿಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಕರವೇ ಮನವಿ
ಅಥಣಿ 26: ಕರ್ನಾ ಟಕ ವ್ಯಾಪ್ತಿಯ ಕೃಷ್ಣಾ ನದಿಗೆ 4ಟಿಎಂಸಿ ನೀರು ಹರಿಸಬೇಕೆಂದು ಕನರ್ಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಸಾಂಗಲಿ ಜಿಲ್ಲಾಧಿಕಾರಿ ಅಭಿಜೀತ ಚೌಧರಿ ಮೂಲಕ ಮಹಾರಾಷ್ಟ್ರ...
April 26, 02:32 PM   |   By Admin
ಅಥಣಿ ರಾಮಮಂದಿರದಲ್ಲಿ ಶ್ರೀರಾಮ ನವಮಿ ಅದ್ದೂರಿಯಿಂದ ಆಚರಣೆ
ಅಥಣಿ 13: ಇಲ್ಲಿನ ರಾಮಮಂದಿರದಲ್ಲಿ ವಿಜೃಂಭಣೆಯಿಂದ ರಾಮನವಮಿ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ರಾಮಮಂದಿರದ ಪ್ರಾಂಗಣದಲ್ಲಿ ರಾಮ ಜನ್ಮಕ್ಕಾಗಿ ತೊಟ್ಟಿಲನ್ನು ಕಟ್ಟಿ, ತೊಟ್ಟಿಲನ್ನು ವಿ...
April 13, 03:01 PM   |   By Admin
ಗುರುವಿನ ಮಾರ್ಗದರ್ಶನದಿಂದ ಬದುಕು ಉಜ್ವಲ: ಮಿಸಾಳೆ
ಅಥಣಿ 10: ಉತ್ತಮ ಮಾರ್ಗದರ್ಶನ, ಜ್ಞಾನ, ಕೌಶಲ್ಯ, ಚಿಂತನೆ, ಅರಿವು, ಸಂಶೋಧನಾತ್ಮಕ ಅಭ್ಯಾಸಗಳಿಂದ ವಿದ್ಯಾಥರ್ಿಗಳು ಮುನ್ನುಗ್ಗಿದ್ದಾದರೆ ಜೀವನದಲ್ಲಿ ಯಾವುದೇ ಮಟ್ಟದ ಸಾಧನೆಯ ಶಿಖರಗಳನ...
April 11, 02:40 PM   |   By Admin
ಮುರಗುಂಡಿ ಮುರಸಿದ್ದೇಶ್ವರ ದೇವರ ಜಾತ್ರೆ: ಭವ್ಯ ಜಾನುವಾರು ಜಾತ್ರೆ: ಅಪರೂಪದ ತಳಿಗಳು ಭಾಗಿ
ಅಥಣಿ 10: ಜಾನುವಾರುಗಳ ಮಾರಾಟ ಹಾಗೂ ಖರೀದಿಯಂತಹ ಬಹುದೊಡ್ಡ ಮಾರುಕಟ್ಟೆ ಇತ್ತೀಚಿಗೆ ಸಾಕಷ್ಟು ಪ್ರಮಾಣದಲ್ಲಿ ಕುಸಿಯುತ್ತಿದೆ ಎನ್ನುವ ಮಾತಿಗೆ ಅಪವಾದವೆನ್ನುವಂತೆ ತಾಲೂಕಿನ ಮುರಗುಂಡಿಯ...
April 11, 02:33 PM   |   By Admin
ಮತದಾನ ಅರಿವು: ವಿವಿ ಪ್ಯಾಟ ಮತಯಂತ್ರದ ಪ್ರಾತ್ಯಕ್ಷಿಕೆ
ಅಥಣಿ 08: ಪ್ರತಿಯೊಂದು ಮತವೂ ಅಮೂಲ್ಯವಾದದ್ದು, ಯಾವುದೇ ಆಸೆ ಆಮಿಷಗಳಿಗೆ ಒಳಗಾಗಿ ಮತವನ್ನು ಮಾರಿಕೊಳ್ಳಬಾರದು ಎಂದು ತಾ.ಪಂ ನಿವರ್ಾಹಕ ಅಧಿಕಾರಿ ಹಾಗೂ ತಾಲೂಕಾ ಸ್ವೀಪ್ ಸಮಿತಿ ಅಧ್ಯಕ್...
April 08, 03:12 PM   |   By Admin

ಇತ್ತೀಚಿನ ಸುದ್ದಿ