ಲೋಕದರ್ಶನ ವರದಿ
ಸಂಬರಗಿ: ಮಹಾರಾಷ್ಟ್ರದ ಕೊಂಕನ ಪ್ರದೇಶದಲ್ಲಿ ಮಳೆ ಹೆಚ್ಚಾದ ಪರಿನಾಮ ಹೆಚ್ಚಾಗಿರುವ ನೀರನ್ನು ಆಗ್ರಾಣಿ ನದಿ ಮೂಲಕ ಗಡಿಭಾಗದ ಗ್ರಾಮಗಳಲ್ಲಿ ನೀರು ಹರಿಸುತ್ತಾದ್ದಾರೆ. ರೈತರಿಗೆ ಅನೂಕುಲವಾಗಿದೆ. ಶಿರುರ ಗ್ರಾಮದ ಆಗ್ರಾಣಿ ನದಿ ಬಾಂದಾರಕ್ಕೆ ನೀರು ತುಂಬಿ ಹರಿತ್ತಿದ್ದು, ಜಿಲ್ಲಾ ಪಂಚಾಯತ ಅಭಿಯಂತರು ಎಮ್.ಬಿ.ಇಮಡ್ಡಿ ಇವರು ಭೆಟಿ ನೀಡಿ ಪರಿಶಿಲನೆ ಮಾಡಿದರು.
ಶಿರುರ ಗ್ರಾಮದಲ್ಲಿ ನರೇಗಾ ಯೋಜನೆಯಡಿಲ್ಲಿ 50 ಲಕ್ಷ ರೂಪಾಯಿ ಅನುದಾನದಲ್ಲಿ ಬಾಂದಾರ ಕೇಲಸ ಪೂರ್ಣಗೊಂಡು 3 ತಿಂಗಳ ಆದನಂತರ ಆಗ್ರಾಣಿ ನದಿಗೆ ನೀರು ಹರೆದು ಬಾಂದಾರವನ್ನು ತುಂಬಿ ಹರಿಯುತ್ತಿದೆ. ಈ ಆಗ್ರಾಣಿ ನದಿಮೇಲೆ ಪಾಂಡೇಗಾಂವ, ಶಿರುರ, ಸಂಬರಗಿ, ನಾಗನೂರ, ತಾಂವಶಿ, ಕಲ್ಲೋತ್ತಿ, ಸೆರಿದಂತಾ ಆಗ್ರಾಣಿ ನದಿಮೇಲೆ ಬರುವ ಆನೇಕ ಗ್ರಾಮದಲ್ಲಿ ಬಾಂದಾರ ನಿಮರ್ಿಸಿದ ಈ ನೀರಿನಿಂದಾ ರೈತರಿಗೆ ಅನೂಕುಲವಾಗಿದೆ. ಗಡಿಭಾಗ ಸತತ ಬರಗಾಲ ತುತ್ತು ಆಗಿದ್ದು, ಮಳೆ ಮೇಲೆ ಈ ಭಾಗ ಮುಂಗಾರು ಬೇಳೆ ಅವಲಂಬಿತಿದ್ದು, ಮಳೆ ಇಲ್ಲದೆ ಬೇಳೆ ಬತ್ತಿ ಹೋಗತಾಯಿದೆ. ಬಾಂದಾರಕ್ಕೆ ನೀರು ಸಂಗ್ರಹ ಆದನಂತರ ಆಗ್ರಾಣಿ ತೀರದಲ್ಲಿ ಇರುವ ಕೋಳವೆ ಭಾಂವಿ ತೇರೆದ ಭಾಂವಿಗೆ ನೀರು ಹೆಚ್ಚಾಗುತ್ತದೆ. ರೈತರು ಮುಂಗಾರು ಬೇಳೆಗೆ ನೀರು ಹರುಸ್ತಾಯಿದಾರೆ.
ಜುನ್ 2019 ದಲ್ಲಿ ಆಗ್ರಾಣಿ ನದಿಮೇಲೆ ನಿಮರ್ಿಸುವ ಬಾಂದಾರಕ್ಕೆ ಕೇಂದ್ರ ತಂಡುವನ್ನು ಭೇಟಿ ನೀಡಿ ಪರಿಶಿಲನೆ ಮಾಡಿದ್ದು ಈ ಪರಿಶಿಲನೆದಲ್ಲಿ ಜಿ.ಪಂ. ಅಭೀಯಂತರು ಎಮ್.ಬಿ.ಇಮ್ಮಡಿ, ಈರಣ್ಣಾ ವಾಲಿ,ತಾ.ಪ. ಅಧೀಕಾರಿಗಳು ರವಿ ಬಂಗಾರೇಪ್ಪನವರ ಭಾಗಿ ಆಗಿದ್ದರು. ಈ ವೇಳೆ ಶಂಕರ ದೋಡ್ಡನವರ, ಸಾತಗೊಂಡ ಕಿತ್ತೂರ, ರಘು ಹಜಾರೆ, ಶ್ರೀಮಂತ ಕಾರಕೆ ಉಪಸ್ಥಿದ್ದರು.