ಧರ್ಮ ತಳಹದಿಯ ಬದುಕು ಇಂದು ಅನಿವಾರ್ಯ: ಸಾವಳಗಿ ಶ್ರೀಗಳು
ಲೋಕದರ್ಶನ ವರದಿಬೆಳಗಾವಿ 07: ಸಾಮಾಜಿಕ ಕೋಮು ಸೌಹಾರ್ದತೆಗಾಗಿ, ಮನುಷ್ಯನ ಉನ್ನತಿ ಹಾಗೂ ನೆಮ್ಮದಿಗಾಗಿ ಧರ್ಮದ ತಳಹದಿಯ ಬದುಕು ಇಂದು ಅವಶ್ಯವಾಗಿ ಬೇಕಾಗಿದೆ. ಆ ನಿಟ್ಟಿನಲ್ಲಿ ನಾಡಿನ ಧ...
December 07, 09:47 AM   |   By Admin
'ಶಾಂತವಾದ ಮನಸ್ಸು ಹೊಂದುವುದರಿಂದ ಸ್ವಸ್ಥ ಜೀವನ ನಡೆಸಲು ಸಾಧ್ಯ
ಲೋಕದರ್ಶನ ವರದಿಬೆಳಗಾವಿ 07:  ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಶಾಂತವಾದ ಮನಸನ್ನು ಹೊಂದುವುದೇ ಸ್ವಸ್ಥ ಜೀವನ ನಡೆಸಲು ಸಾಧ್ಯ, ಜೀವನವೊಂದು ಯಾತ್ರೆ ಇದ್ದಂತೆ ಈ ಯಾತ್ರ...
December 07, 09:46 AM   |   By Admin
ಸ್ವಚ್ಛ ಭಾರತ ಅಭಿಯಾನ ಹಾಗೂ ಪ್ರವಾಸಿಗರಿಗೆ ಅರಿವು ಮೂಡಿಸುವ ಕಾರ್ಯಕ್ರಮ
ಲೋಕದರ್ಶನ ವರದಿಬೆಳಗಾವಿ 06. ಖಾನಾಪೂರ ತಾಲೂಕಿನ ಹೆಮ್ಮಡಗಾ ಭೀಮಗಡ ಅಭಿಯಾರಣ್ಯ ವ್ಯಾಪ್ತಿಯಲ್ಲಿ ಬರುವ ಖಾನಾಪೂರ ಅನಮೊಡ ರಸ್ತೆ ಪಕ್ಕಗಳಲ್ಲಿ "ಸ್ವಚ್ಛ ಭಾರತ ಅಭಿಯಾನ". ಹಾಗೂ ಪ್ರವಾಸಿ...
December 06, 02:21 PM   |   By Admin
ಹಿರಿಯ ನಾಗರೀಕರ ಕುಂದು ಕೊರತೆ ನಿವಾರಣೆಗಾಗಿ ಮನವಿ
ಲೋಕದರ್ಶನ ವರದಿಬೆಳಗಾವಿ, 6: ಹಿರಿಯ ನಾಗರಿಕರು ಅನೇಕ ಸಮಸ್ಯಗಳನ್ನು ಎದುರಿಸುತ್ತಿದ್ದು ಅವರ ಸಮಸ್ಯೆಗಳು ಕುಂದುಕೊರತೆಗಳು, ಬೇಡಿಕೆಗಳು ಹಾಗೂ ಸಕರ್ಾರದಿಂದ ಅನುಷ್ಠಾನವಾಗಬೇಕಾದ ಕಾರ್ಯ...
December 06, 02:20 PM   |   By Admin
ಶಾಂತಿಯುತವಾಗಿ ವಾಹನ ಚಲಿಸಿ: ಶಿವಾನಂದ ಮಗದುಮ್ಮ
ಲೋಕದರ್ಶನ ವರದಿ ಬೆಳಗಾವಿ, 6:  ವಾಹನ ಸಂಚಾರಕರು ದ್ವಿಚಕ್ರ, ದೊಡ್ಡ ವಾಹನಗಳನ್ನು ನವಿಕರಣಗೊಳ್ಳಿಸಿ, ಸರಿಯಾದ ದಾಖಲಾತಿಗಳನ್ನು  ಸಿದ್ದಪಡಿಸಿ ಭದ್ರವಾಗಿಟ್ಟಕೊಳ್ಳಬೇಕು. ಸ...
December 06, 02:19 PM   |   By Admin
ಕನ್ನಡಕ್ಕೆ ಸಾವಿಲ್ಲ ಸವಾಲುಗಳಿವೆ: ಡಾ.ಬರಗೂರು ರಾಮಚಂದ್ರಪ್ಪ
ಲೋಕದರ್ಶನ ವರದಿಬೆಳಗಾವಿ,6:  ಜನಭಾಷೆ ಆಳಲು ಬಂದವರನ್ನು ಅರಗಿಸಿಕೊಳ್ಳುವ ಗುಣ ಇರಬೇಕು. ಜಾಗತೀಕರಣ ಸಂದರ್ಭದಲ್ಲಿ ಮಾನವೀಕ ವಿಜ್ಞಾನದ ಶಾಖೆಗಳು ಮತ್ತು ಸಾಹಿತ್ಯದಂತಹ  ವಿಷ...
December 06, 02:18 PM   |   By Admin
ವಿವಿಧ ಕ್ಷೇತ್ರಗಳ ಪ್ರತಿಭಾವಂತರಿಗೆ ಸನ್ಮಾನ ಕಾರ್ಯಕ್ರಮ
ಲೋಕದರ್ಶನ ವರದಿಬೆಳಗಾವಿ, 6:  ಅಯೋಧ್ಯಯಲ್ಲಿ ರಾಮ ಮಂದಿರ ಕಟ್ಟಲು ನಮ್ಮ ವಿರೋಧ ಇಲ್ಲ. ಆ ವಿವಾದ ಅಂತ್ಯ ಕಾಣಬೇಕು ಎಂಬುದೆ ನಮ್ಮೆಲ್ಲರ ಬಯಕೆ. ಆದರೆ, ಡಾ. ಬಾಬಾಸಾಹೇಬ ಅಂಬೇಡ್ಕರ...
December 06, 02:11 PM   |   By Admin
ಡಿ.14ರಂದು ಎಸ್ಸಿ, ಎಸ್ಟಿ ಬೃಹತ್ ಸಮಾವೇಶ
ಲೋಕದರ್ಶನ ವರದಿ ಬೆಳಗಾವಿ, 6: ಎಸ್ಸಿ,ಎಸ್ಟಿ ಶೊಷೀತರಿಗೆ ಸಾಮಾಜಿಕ ನ್ಯಾಯ ನೀಡಲು ಸಂವಿಧಾನ ಬದ್ದವಾಗಿರಾಜ್ಯಸರಕಾರತಂದಿದ್ದ, ಶಾಸನ ಬದ್ದವಾಗಿ ರೂಪಿಸಿದ ಕಾಯ್ದೆಗಳ ವಿರುದ್ಧ ಸುಪ್ರೀಂಕ...
December 06, 02:10 PM   |   By Admin
ರಾಷ್ಟ್ರಮಟ್ಟದ ಅಖಿಲ ಭಾರತ ವಾಯು ಸೈನಿಕ ಶಿಬಿರಕ್ಕೆ ಆಯ್ಕೆ
ಲೋಕದರ್ಶನ ವರದಿಬೆಳಗಾವಿ 06: ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯವು  ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಶ್ರೇಷ್ಠತೆಯನ...
December 06, 10:16 AM   |   By Admin
ಆರೋಗ್ಯ ಶಿಕ್ಷಣ ಕಾರ್ಯಕ್ರಮ ಉದ್ಘಾಟನೆ
ಲೋಕದರ್ಶನ ವರದಿಬೆಳಗಾವಿ 06:  ಇಂದು ಪ್ರತಿಯೊಬ್ಬರು ಕೂಡ ಏಡ್ಸ್ ರೋಗದ ಕುರಿತಾಗಿ ಅರಿತುಕೊಳ್ಳುವುದು ಅತ್ಯವಶ್ಯ. ಅದರಲ್ಲೂ ಶಾಲಾ ಮಕ್ಕಳಲ್ಲಿ ಇದರ ಬಗೆಗೆ ತಿಳಿಸಿಕೊಡುವದರಿಂದ ಆ...
December 06, 10:02 AM   |   By Admin

ಇತ್ತೀಚಿನ ಸುದ್ದಿ