ವಿಜಯಪುರ: ಸಾಮೂಹಿಕ ಯೋಗದಲ್ಲಿ ವಿದ್ಯಾರ್ಥಿಗಳ ವಿಶ್ವ ದಾಖಲೆ
ಲೋಕದರ್ಶನ ವರದಿವಿಜಯಪುರ 11: ವಿಜಯಪುರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರಕಾರಿ ಬಾಲಕರ ಬಾಲಮಂದಿರ (ಕಿರಿಯ) ಟಕ್ಕೆಯ ವಿದ್ಯಾರ್ಥಿಗಳು ಬೆಂಗಳ...
February 11, 12:33 PM   |   By Admin
ವಿಜಯಪುರ: ಯುವಜನತೆ ದೇಶದ ಆಸ್ತಿ: ಯೋಗೇಶ್ವರಿ ಮಾತಾ
ಲೋಕದರ್ಶನ ವರದಿವಿಜಯಪುರ 11: ಯುವಜನತೆ ದೇಶದ ಆಸ್ತಿ. ಯುವಕರು ತಮ್ಮ ಜವಾಬ್ದಾರಿ ಅರಿತುಕೊಂಡು ನಡೆದರೆ ಈ ಸಮೃದ್ಧ ನಾಡು ಕಟ್ಟಬಲ್ಲರು. ಸಂಘಟನೆ ಮೂಲಕ ಯುವಜನತೆ ಏನು ಬೇಕಾದರೂ ಸಾಧಿಸಲು...
February 11, 11:55 AM   |   By Admin
ಮುದ್ದೇಬಿಹಾಳ: ರಾಜ್ಯಮಟ್ಟದ ಚನ್ನಬಸವಶ್ರೀ ಪ್ರಶಸ್ತಿ ಪ್ರಧಾನ
ಲೋಕದರ್ಶನ ವರದಿಮುದ್ದೇಬಿಹಾಳ 11: ಎಳೆಯ ವಯಸ್ಸಿನಿಂದಲೆ ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು, ಶಿಕ್ಷಣವು ಮಕ್ಕಳಿಗೆ ತಿವಿತವಾಗದೆ ಹಿತಕರವಾದ ಅನ...
February 11, 11:52 AM   |   By Admin
ವಿಜಯಪುರ: ಯುವ ಸಬಲೀಕರಣ ಕೇಂದ್ರ ಸ್ಥಾಪನೆ ಕಾರ್ಯಯೋಜನೆಗೆ ಸೂಚನೆ
ಲೋಕದರ್ಶನ ವರದಿವಿಜಯಪುರ 11: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧ್ಯಾರ್ಥಿಗಳ ಅನುಕೂಲಕ್ಕಾಗಿ ಜಾರಿಗೊಳಿಸಿದ ಯೋಜನೆಗಳು, ವೃತ್ತಿ ಆಯ್ಕೆ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲ...
February 11, 11:49 AM   |   By Admin
ವಿಜಯಪುರ: ಟಿವಿ ನಿರೂಪಕರಾಗಲು ಓದಿನ ಜೊತೆಗೆ ಸಾಮಾನ್ಯ ಜ್ಞಾನದ ಅರಿವಿರಬೇಕು: ಪ್ರೊ.ಬಾಲಸುಬ್ರಮಣ್ಯ
ವಿಜಯಪುರ: ಟಿವಿ ನಿರೂಪಕರಾಗುವುದು ಸುಲಭದ ಮಾತಲ್ಲ. ಕೇವಲ ಓದುಲು ಬಂದರೆ ನಿರೂಪಣೆ ಮಾಡಲು ಸಾಧ್ಯವಿಲ್ಲ. ನಿರೂಪಣಾ ಕೌಶಲ್ಯದ ಜೊತೆಗೆ ಸಾಮಾನ್ಯ ಜ್ಞಾನದ ಬಗೆಗೆ ನಮಗೆ ಅರಿವಿರಬೇಕು ಎಂದು...
February 06, 01:41 PM   |   By Admin
ಇಂಡಿ; ಕರಾಟೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಾಧನೆ
ಇಂಡಿ 06: ತಾಲೂಕಿನ ಶೋಟೋಖಾನ ಕರಾಟೆ ತರಬೇತಿ ಸಂಸ್ಥೆಯ ಸಾಲೋಟಗಿ ಹಾಗೂ ಲಚ್ಯಾಣ ಗ್ರಾಮದ ವಿದ್ಯಾಥರ್ಿಗಳು ಇತ್ತಿಚೆಗೆ ಗೋವಾದಲ್ಲಿ ನಡೆದ ಅಂತರ್ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್...
February 06, 01:36 PM   |   By Admin
ವಿಜಯಪುರ: ರಾಜ್ಯಮಟ್ಟದ ವೈಜ್ಞಾನಿಕ ಲೇಖನ, ಪ್ರಬಂಧ ಕುರಿತು ಕಾರ್ಯಾಗಾರ
ಲೋಕದರ್ಶನ ವರದಿವಿಜಯಪುರ 05; ವಿಶ್ವಗುರು ಬಸವಣ್ಣನವರು ಅಂದು ಆಯುರ್ವೇದ ಶಾಸ್ತ್ರದ ವೈಶಿಷ್ಟತೆಗಳನ್ನು ಜನತೆಗೆ ತಲುಪಿಸುವ ಕಾರ್ಯವನ್ನು ಮಾಡಿದ್ದರು. ಅದರಂತೆ ಆಧುನಿಕ ಯುಗದಲ್ಲಿ ಆಯುರ...
February 05, 03:11 PM   |   By Admin
ಕನಮಡಿಯಲ್ಲಿ ಡಿಸಿಸಿ ಬ್ಯಾಂಕ್ ನೂತನ ಶಾಖೆ ಉದ್ಘಾಟನೆ
ವಿಜಯಪುರ, 4 : ಗ್ರಾಮೀಣ ಪ್ರದೇಶದ ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಡಿಸಿಸಿ ಬ್ಯಾಂಕ್ ನೂತನ ಶಾಖೆಗಳನ್ನು ಪ್ರಾರಂಭಿಸಲಾಗುತ್ತಿದೆ. ಇದರ ಸದುಪಯೋಗ ಪಡೆದುಕ...
February 04, 03:13 PM   |   By Admin
ವರಕವಿ ಡಾ.ಬೇಂದ್ರೆ ಜನ್ಮದಿನಾಚರಣೆ
ವಿಜಯಪುರ, 4 : ನಗರದ ಲಯನ್ಸ್ ಬ್ಲಡ್ಬ್ಯಾಂಕ್ ಸಭಾಭವನದಲ್ಲಿ ಸಿರಿಗನ್ನಡ ವೇದಿಕೆ ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವರಕವಿ ಡಾ.ದ.ರಾ. ಬೇಂದ್ರೆಯವರ 125ನೇ ಜನ್ಮದಿನ ಆಚರಿಸಲಾಯ...
February 04, 03:11 PM   |   By Admin
ಕ್ಯಾನ್ಸರ್ ನಿಯಂತ್ರಣಕ್ಕೆ ಜನಜಾಗೃತಿ ಅಗತ್ಯ: ಡಾ.ಕರಿಗೌಡರ
ವಿಜಯಪುರ, 4 : ವೈದ್ಯಕೀಯ ಲೋಕದಲ್ಲಿ ಹಲವಾರು ರೋಗಗಳಿಗೆ ಔಷಧಿಗಳನ್ನು ಸಂಶೋಧನೆ ಮೂಲಕ ಕಂಡು ಹಿಡಿದು ವ್ಯಕ್ತಿಯನ್ನು ಪ್ರಾಣಾಪಾಯದಿಂದ ಸಂರಕ್ಷಣೆ ಮಾಡಲಾಗುತ್ತದೆ. ಆದರೆ ಇಂದಿಗೂ ಕ್ಯಾನ...
February 04, 03:10 PM   |   By Admin

ಇತ್ತೀಚಿನ ಸುದ್ದಿ