ವಿಜಯಪುರ: 7.5 ಲಕ್ಷ ರೂ.ವೆಚ್ಚದಲ್ಲಿ ಜನರೇಟರ್ ಕೊಡುಗೆ
ಲೋಕದರ್ಶನ ವರದಿವಿಜಯಪುರ 29: ಎನ್ಟಿಪಿಸಿ ಕೂಡಗಿ ವತಿಯಿಮದ ಕೊಡಮಾಡಿದ 50 ಕೆವ್ಹಿಎ ಡಿಸೇಲ್ ಜನರೇಟರನ್ನು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಇಂದು ನಗರದ ಕೇಂದ್ರಿಯ ವಿದ್ಯಾಲಯದಲ್ಲ...
January 29, 12:04 PM   |   By Admin
ವಿಜಯಪುರ: ರೇಲ್ವೆ ಸಂಚಾರಕ್ಕೆ ಮನವಿ
ವಿಜಯಪುರ 28: ನಗರದಲ್ಲಿ ನಡೆದ ಹುಬ್ಬಳ್ಳಿ ನಗರದ ಹುಬ್ಬಳ್ಳಿ ನೈಋತ್ಯ ರೇಲ್ವೆ ವ್ಯವಸ್ಥಾಪಕ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಭಾಗವಹಿಸಿ ಕೇಂದ್ರ ರೇಲ್ವೆ ಖಾತೆ ರಾ...
January 28, 03:15 PM   |   By Admin
ವಿಜಯಪುರ; ಸಕಾಲ ಯೋಜನೆಯ ಕಾರ್ಯಾಗಾರ
ಲೋಕದರ್ಶನ ವರದಿವಿಜಯಪುರ 28: ಸಕಾಲ ಅಧಿನಿಯಮ 2011ರ ಪ್ರಕಾರ ಸರಿಯಾದ ಸಮಯಕ್ಕೆ ಮಾಹಿತಿ ಪಡೆದುಕೊಳ್ಳುವುದು ಒಂದು ಹಕ್ಕಾಗಿದ್ದು ಅದರಿಂದ ಸಾರ್ವಜನಿಕರಿಗೆ ಸಕಾಲದ ಯೋಜನೆಯ ಬಗ್ಗೆ ಮಾಹಿ...
January 28, 03:14 PM   |   By Admin
ಸಿಂದಗಿ: ಯುವತಿಯರು ಉತ್ತಮ ಸಾಧಕರಾಗಲು ಶಶಿಕಲಾ ಚಿಂಗಳೆ ಕರೆ
ಲೋಕದರ್ಶನ ವರದಿಸಿಂದಗಿ 28: ಸ್ವಾಮಿ ವಿವೇಕಾಂದರ ಏಳಿ ಎದ್ದೇಳಿ ಎಂಬ ವಾಣಿಯನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಪ್ರಜೆಯಾಗುವುದರೊಂದಿಗೆ ಉತ್ತಮ ಸಾಧಕರಾಗಬೇಕೆಂದು ಕರ್ನಾಟಕ ರಾಜ್ಯ ಮಹಿಳ...
January 28, 03:10 PM   |   By Admin
ಪಕ್ಷ ಸೂಚಿಸಿದರೆ ಇಂದೇ ಉಪಮುಖ್ಯಮಂತ್ರಿ, ಮಂತ್ರಿ ಸ್ಥಾನ ತೊರೆಯಲು ಸಿದ್ಧ: ಗೋವಿಂದ ಕಾರಜೋಳ
ವಿಜಯಪುರ, ಜ 27,ಪಕ್ಷ ಮತ್ತು ಸರ್ಕಾರದ ಹಿತ ದೃಷ್ಟಿಯಿಂದ ವರಿಷ್ಠರು ಸೂಚನೆ ನೀಡಿದರೆ ಉಪಮುಖ್ಯಮಂತ್ರಿ ಮತ್ತು ಮಂತ್ರಿ ಸ್ಥಾನ ತೊರೆಯಲು ಸಿದ್ಧ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ...
January 27, 10:56 AM   |   By Admin
ವಿಜಯಪುರ: ರಾಜೀವ ಗಾಂಧಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ
ವಿಜಯಪುರ 25: ನಗರದ ಸಿಕ್ಯಾಬ ಶಿಕ್ಷಣ ಸಂಸ್ಥೆಯ ಸಿಕ್ಯಾಬ ಯುನಾನಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ರಾಜೀವ ಗಾಂಧಿ ವಿಶ್ವವಿದ್ಯಾಲಯ ಹೊರಡಿಸಿರುವ ಪರೀಕ್ಷಾ ಪಲಿತಾಂಶದಲ್ಲಿ ಕಾಲೇಜಿನ...
January 25, 02:11 PM   |   By Admin
ವಿಜಯಪುರ: ಚಲನಚಿತ್ರಗಳ ಉಚಿತ ಪ್ರದರ್ಶನ ಕಾರ್ಯಕ್ರಮ ಯಶಸ್ವಿ
ವಿಜಯಪುರ 25: ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಿಜಯಪುರ ಹಾಗೂ ಕರ್ನಾಟಕ ಚಲನಚಿತ್ರ ಅಕಾಡಿಮಿ ಸಹಯೋಗದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ದಿನಾಂಕ 25-1-2020 ರಂದು  &nbs...
January 25, 02:07 PM   |   By Admin
ತಾಂಬಾ: ತೊಗರಿ ಖರೀದಿಗಾಗಿ ನೋದಣಿಗೆ ಸೇರಿದ ರೈತ ಸಮೂಹ
ಲಕ್ಷ್ಮಣ ಹಿರೇಕುರಬರತಾಂಬಾ 25: ಬೆಂಬಲ ಬೇಲೆ ಯೋಜನೆಯಡಿ ತೊಗರಿ ಖರೀದಿಗೆ ಸರಕಾರ ಆರಂಬಿಸಿರುವ ನೋದಣಿ ಪ್ರಕ್ರೀಯೆಗೆ ನೀಡಿದ ಗಡುವಿಗೆ ಕೇವಲ 5ದಿನ ಬಾಕಿ ಇದೆ. ಇಲ್ಲಿಯ ಪ್ರಾಥಮಿಕ ಕೃಷಿ...
January 25, 01:56 PM   |   By Admin
ವಿಜಯಪುರ: ಜಿಲ್ಲಾಡಳಿತದಿಂದ ಮತದಾರರ ದಿನಾಚರಣೆ
ಲೋಕದರ್ಶನ ವರದಿವಿಜಯಪುರ 25: ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪ್ರಜೆಗಳೆ ಪ್ರಭುಗಳಾಗಿದ್ದು, ತಮ್ಮ ಅಮೂಲ್ಯವಾದ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಯೋಗ...
January 25, 01:54 PM   |   By Admin
ವಿಜಯಪುರ: ಅಂತರಾಷ್ಟ್ರಮಟ್ಟದ ಯೋಗ ಸ್ಫರ್ಧೆಗೆ ಆಯ್ಕೆ
ಲೋಕದರ್ಶನ ವರದಿವಿಜಯಪುರ 23: ಮೈಸೂರಿನ ಪಿ ಕಾಳಿಂಗರಾವ್ ಗಾನ ಮಂಟಪದಲ್ಲಿ ಎಸ್.ಜಿ.ಎಸ್ ಇಂಟರನ್ಯಾಷನಲ್ ಯೋಗಾ ಫೌಂಡೇಶನ್ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಬೆಂಗಳೂರ ಇವರ ಸಹಯೋಗದಲ್ಲಿ ...
January 23, 03:09 PM   |   By Admin

ಇತ್ತೀಚಿನ ಸುದ್ದಿ