ಜಿಲ್ಲೆಯಲ್ಲಿ 63 ಪಾಸಿಟಿವ್ ಪ್ರಕರಣಗಳು ದೃಢ : ಓರ್ವ ರೋಗಿ ಗುಣಮುಖ
ವಿಜಯಪುರ ಮೇ. 22: ಜಿಲ್ಲೆಯಲ್ಲಿ ಇಂದು ದಿನಾಂಕ 22-05-2020 ರಂದು ಇಬ್ಬರು ಜನರಿಗೆ ಕೋವಿಡ್-19 ಸೊಂಕು ತಗುಲಿದ್ದು ದೃಡಪಟ್ಟಿದೆ. ರೋಗಿ ಸಂಖ್ಯೆ 1660 (34 ವರ್ಷದ ಪುರುಷ) ಹಾಗೂ ರೋಗ...
May 22, 03:18 PM   |   By Admin
ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಇತ್ಯಾದಿಗಳ ಬಳಕೆಗೆ ನಿಷೇಧ
ವಿಜಯಪುರ ಮೇ. 22 : ಕೋವಿಡ್-19 ರೋಗವು ವ್ಯಾಪಕವಾಗಿ ಹರಡುತ್ತಿದ್ದು, ಸಕರ್ಾರದ ಆದೇಶದನ್ವಯ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಹಾಗೂ ಪಾನಮಸಾಲಾ, ಜದರ್ಾ ಇತ್ಯಾದಿಗಳನ್ನು ಬಳಸಿ ಉಗುಳುವ...
May 22, 03:17 PM   |   By Admin
ತಂದೆ ತಾಯಿಯನ್ನು ಬಡಬಗ್ಗರಲ್ಲಿ ಕಾಣುತ್ತಿದ್ದೇನೆ: ಮನಿಯಾರ
ಲೋಕದರ್ಶನವರದಿತಾಳಿಕೋಟೆ22: ರಂಜಾನ್ ಹಬ್ಬವೆಂಬುದು ಮುಸ್ಲಿಂ ಬಾಂದವರಿಗೆ ಅತ್ಯಂತ ಪವಿತ್ರಹಬ್ಬವಾಗಿದೆ ಈ ಹಬ್ಬದಲ್ಲಿ ಎಲ್ಲರೂ ಸಮಾನಾಂತರದಿಂದ ಹಬ್ಬವನ್ನು ಸಂಭ್ರಮಿಸಬೇಕೆಂಬುದು ಇಸ್ಲಾ...
May 22, 03:16 PM   |   By Admin
ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಸೂಕ್ತ ಪ್ರಗತಿ ಸಾಧಿಸುವಂತೆ ಸೂಚನೆ
ವಿಜಯಪುರ ಮೇ. 21 : ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ನಿಗದಿತ ಗುರಿಗೆ ತಕ್ಕಂತೆ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸಂಭಂಧಿಸಿದ ಅಧಿಕಾರಿಗಳಿಗೆ ಸೂಚಿಸಿ...
May 21, 03:33 PM   |   By Admin
ಮುಂಬೈ-ಪುಣೆಯಿಂದ ಬಂದವರಿಗೆ ಪ್ರತ್ಯೇಕ ಕ್ವಾರಂಟೈನ್ ಮೂಲಕ ನಿಗಾ ಇಡಿ
ವಿಜಯಪುರ ಮೇ. 21: ಅಂತರ್ರಾಜ್ಯದಿಂದ ಜಿಲ್ಲೆಗೆ ಆಗಮಿಸಿದವರಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದ್ದು, ಮುಂಬೈ ಮತ್ತು ಪುಣೆದಿಂದ ಬಂದವರಿಗೆ ಆದ್ಯತೆ ಮೇಲೆ ಪ್ರತ್ಯೇಕವಾಗಿ ಸಾಂಸ್ಥಿಕ ...
May 21, 03:31 PM   |   By Admin
ಜಿಲ್ಲೆಯಿಂದ ಪ್ರತಿದಿನ 1500 ಗಂಟಲು ದ್ರವ ಮಾದರಿ ವೈದ್ಯಕೀಯ ಪರೀಕ್ಷೆಗೆ ರವಾನೆ
ವಿಜಯಪುರ ಮೇ.21: ದೇಶದ ವಿವಿಧ ರಾಜ್ಯಗಳಿಂದ, ಜಿಲ್ಲೆಗೆ ಆಗಮಿಸಿರುವ ಜನರನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಸಕಲ ಕ್ರಮಗಳನ್ನು ಕೈಗೊಂಡಿದ್ದು, ಸಕರ್ಾರದ ನಿದರ್ೇಶನದಂತೆ ಪ್ರತಿದಿನ 1 ಸಾವ...
May 21, 03:30 PM   |   By Admin
ಜಿಲ್ಲೆಯಲ್ಲಿ ತಂಬಾಕು, ಮಾರಾಟ ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿಗಳ ಆದೇಶ
ವಿಜಯಪುರ ಮೇ. 20 : ಕೋವಿಡ್-19 ರೋಗವು ವ್ಯಾಪಕವಾಗಿ ಹರಡುತ್ತಿದ್ದು, ಸಕರ್ಾರದ ಆದೇಶದನ್ವಯ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಹಾಗೂ ಪಾನಮಸಾಲಾ, ಜದರ್ಾ ಇತ್ಯಾದಿಗಳನ್ನು ಬಳಸಿ ಉಗುಳುವ...
May 20, 03:32 PM   |   By Admin
ಕೊರೊನಾ ವಾರಿಯರ್ಸ್ ಕಾರ್ಯ ಅನನ್ಯವಾಗಿದೆ
ಲೋಕದರ್ಶನವರದಿತಾಳಿಕೋಟೆ೨೦:  ಕೊರೊನಾ ವೈರಸ್ ಹೆಮ್ಮಾರಿ ಇಡೀ ವಿಶ್ವದಾಧ್ಯಂತ ಒಕ್ಕರಿಸಿಕೊಂಡು ತನ್ನ ಉಪಟಳವನ್ನು ಹೆಚ್ಚಿಸುತ್ತಾ ಸಾಗಿದ್ದು ಇದನ್ನು ತಡೆಗಟ್ಟುವ ಸಲುವಾಗಿ ಹಗಲು ...
May 20, 03:31 PM   |   By Admin
ಪೊಲೀಸರ ಕಾರ್ಯ ಮೆಚ್ಚುವಂತಹದ್ದಾಗಿದೆ: ಶಾಸಕ ಸಾಸನೂರ
ಲೋಕದರ್ಶನವರದಿತಾಳಿಕೋಟೆ೨೦: ತಮ್ಮ ಕುಟುಂಬವನ್ನು ಲೆಕ್ಕಿಸದೇ ಜನರಿಗೋಸ್ಕರ್ ಹಗಲು ರಾತ್ರಿ ಎನ್ನದೇ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳ ಸಿಬ್ಬಂದಿಗಳು ಸಕರ್ಾರದ ನಿಯಮದಂತೆ ...
May 20, 03:29 PM   |   By Admin
1425 ಜನ ವಲಸೆ ಕಾರ್ಮಿಕರಿಗೆ ಸಾಂಸ್ಥಿಕ ಕ್ವಾರಂಟೈನ್
ತಾಳಿಕೋಟೆ19:   ತಾಲೂಕಿನ ವಿವಿಧ ಗ್ರಾಮಗಳಿಂದ ದುಡಿಯಲು ತೆರಳಿದ್ದ ಜನರ ಪೈಕಿ 1425 ಜನರು ಆಗಮಿಸಿದ್ದು ಅವರೆಲ್ಲರಿಗೂ ಸಾಂಸ್ಥಿಕ ಕ್ವಾರಂಟೈನ್ ಮಾಡಿಸುವದರೊಂದಿಗೆ ಅವರುಗಳ...
May 19, 03:39 PM   |   By Admin

ಇತ್ತೀಚಿನ ಸುದ್ದಿ