ಕೊರೊನಾದಿಂದ ಗುಣಮುಖರಾದ ಆರು ಜನ ಆಸ್ಪತ್ರೆಯಿಂದ ಡಿಸ್ಚಾಜ್೯
ವಿಜಯಪುರ ಮೇ.09: ಕೋವಿಡ್-19 ದಿಂದ ಗುಣಮುಖರಾದ ಆರು ಜನರು ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಹೊಂದಿದ್ದು, ಈವರೆಗೆ ಒಟ್ಟು 31 ಕೋವಿಡ್-19 ರೋಗಿಗಳು ಸಂಪೂರ್ಣ ಗುಣಮುಖರಾಗಿ ಆಸ್ಪತ್ರ...
May 09, 03:49 PM   |   By Admin
ಅಂತರ್ ಜಿಲ್ಲಾ ಪ್ರಯಾಣಿಕರ ನಿಗಾಕ್ಕೆ ಕ್ರಮಗಳ ಬಗ್ಗೆ ಪರಿಶೀಲನೆ
ವಿಜಯಪುರ ಮೇ.07: ಅಂತರ್ರಾಜ್ಯ ಮತ್ತು ಅಂತರ್ಜಿಲ್ಲಾ ಪ್ರಯಾಣಿಕರ ಪರಿಶೀಲನೆಗಾಗಿ ಸ್ಥಾಪಿಸಲಾದ ಧೂಳಖೇಡ ಚೆಕ್ಪೋಸ್ಟ್ಗೆ ಇಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠ...
May 07, 03:31 PM   |   By Admin
ಜಿಲ್ಲೆಯಲ್ಲಿ ಈವರೆಗೆ 47 ಕೊರೊನಾ ಸೋಂಕಿತರು ದೃಢ: 19 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ
ವಿಜಯಪುರ ಮೇ.04: ಜಿಲ್ಲೆಯಲ್ಲಿ ಈವರೆಗೆ 47 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಈವರೆಗೆ ಒಟ್ಟು 19 ಜನ ಕೋವಿಡ್-19 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗ...
May 04, 03:44 PM   |   By Admin
ಲಾಕ್ಡೌನ್ ಸಡಿಲಿಕೆ, ಮದ್ಯಪ್ರೀಯರಿಗೆ ದಿಲ್ಖುಷ್
ಲೋಕದರ್ಶನವರದಿತಾಳಿಕೋಟೆ04:  ಪಟ್ಟಣದಲ್ಲಿ 4 ಸೋಮವಾರರಿಂದ ಲಾಕ್ಡೌನ್ ತೆರವು ಎಂಬ ಆದೇಶ ಹೊರಬಿದ್ದ ದಿನವೇ ಪಟ್ಟಣದಲ್ಲಿಯ ಎಲ್ಲ ಅಂಗಡಿ ಮುಗ್ಗಟ್ಟುಗಳು ಪ್ರಾರಂಭವಾದುದ್ದಲ್ಲದೇ ವ...
May 04, 03:43 PM   |   By Admin
ಕೋವಿಡ್ -19 ದಿಂದ ಗುಣಮುಖರಾದ ನಾಲ್ವರು ರೋಗಿಗಳು ಜಿಲ್ಲಾಸ್ಪತ್ರೆಯಿಂದ ಬಿಡುಗಡೆ
ವಿಜಯಪುರ ಮೇ.04: ಕೋವಿಡ್-19 ದಿಂದ ಗುಣಮುಖರಾದ ನಾಲ್ವರು ರೋಗಿಗಳು ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ರೋಗಿ ಸಂಖ್ಯೆ : 400 (ಮಹಿಳೆ- 25 ವರ್ಷ) 403 (ಮಹಿಳೆ-47 ವರ...
May 04, 03:41 PM   |   By Admin
ಆರೋಗ್ಯ ಸೇವೆ ಕಲ್ಪಿಸಲು ಆಸ್ಪತ್ರೆಗಳಿಗೆ ಸೂಚನೆ ತಪ್ಪಿದಲ್ಲಿ ನೊಂದಣಿ ರದ್ದು: ಜಿಲ್ಲಾಧಿಕಾರಿ
ವಿಜಯಪುರ ಮೇ.02: ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳನ್ನು ತೆರೆದಿಡುವಂತೆ ಸೂಚಿಸಿರುವ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಇದಕ್ಕ...
May 02, 03:26 PM   |   By Admin
ವಲಸೆ ಕಾರ್ಮಿಕರಿಗೆ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ವಸತಿ ನಿಲಯಗಳಲ್ಲಿ ಆಶ್ರಯ
ವಿಜಯಪುರ02: ಮೊರಾಜರ್ಿ ದೇಸಾಯಿ ಬಾಲಕರ ವಸತಿ ಶಾಲೆ, ಸಾ.ಹೊತರ್ಿ, ತಾ.ಇಂಡಿ ಹಾಗೂ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಸಾ. ಬೋಮನಹಳ್ಳಿ ತಾ.ಜಿ. ವಿಜಯಪುರ, ಇಲ್ಲಿಗೆ ಕ್ರಮವಾಗಿ 47 ಹ...
May 02, 03:24 PM   |   By Admin
ಕಂಟೇನ್ಮೆಂಟ್ ವಲಯ ಹೊರತು ಪಡೆಸಿ ಜಿಲ್ಲೆಯಲ್ಲಿ ವಿವಿಧ ಚಟುವಟಿಕೆಗೆ ಅವಕಾಶ : ಸಚಿವೆ ಶಶಿಕಲಾ
ವಿಜಯಪುರ ಮೇ.02: ವಿಜಯಪುರ ನಗರ,ಕಂಟೇನ್ಮೆಂಟ್ ವಲಯಗಳನ್ನು ಹೊರತುಪಡಿಸಿ ಜಿಲ್ಲೆಯಾದ್ಯಂತ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳ ಮಾರ್ಗಸೂಚಿಯನ್ವಯ ವಿವಿಧ ಚಟುವಟಿಕೆಗಳಿಗೆ ವಿನಾಯತಿಯನ್ನು ಇ...
May 02, 03:23 PM   |   By Admin
ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ: ರಮೇಶ್ ಜಾರಕಿಹೊಳಿ
ವಿಜಯಪುರ,  ಏ. 30, ಕೃಷ್ಣಾ ನದಿ ಇಡೀ ಉತ್ತರ ಕರ್ನಾಟಕದ ಜೀವನದಿಯಾಗಿದ್ದು, ಈ ನೀರಿನ  ಸದ್ಭಳಕೆಗಿರುವ ಕಾನೂನು ತೊಡಕುಗಳನ್ನು ನಿವಾರಣೆ ನಿಟ್ಟಿನಲ್ಲಿ ಪ್ರಯತ್ನ  ಮಾ...
April 30, 11:20 AM   |   By Admin
ಬಸವೇಶ್ವರ ಜಾತ್ರೆ ರದ್ದು ಪಿಎಸ್ಐ ಶಿರಗುಪ್ಪಿ ಅವರ ಸಮ್ಮುಖದಲ್ಲಿ ಸಭೆ
ಲೋಕದರ್ಶನ ವರದಿಇಂಡಿ 25: ತಾಲೂಕಿನ ಶಿರಶ್ಯಾಡ ಗ್ರಾಮದ ಗ್ರಾಮದೇವರಾದ ಬಸವೇಶ್ವರ ಜಾತ್ರೆಯನ್ನು ರದ್ದುಪಡಿಸುವ ಕುರಿತು ಗ್ರಾಮೀಣ ಪಿಎಸ್ಐ ಎಸ.ಎಮ್. ಶಿರಗುಪ್ಪಿ ಅವರ ಸಮ್ಮುಖದಲ್ಲಿ ಸಭೆ...
April 25, 04:01 PM   |   By Admin

ಇತ್ತೀಚಿನ ಸುದ್ದಿ