60 ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿಯ ಗಂಟಲು ದ್ರವ ಮಾದರಿ ವೈದ್ಯಕೀಯ ಪರೀಕ್ಷೆಗೆ ರವಾನೆ: ಡಿಸಿ
ವಿಜಯಪುರ ಮೇ.19: ಕೋವಿಡ್-19 ಮುನ್ನೆಚ್ಚರಿಕೆಯಾಗಿ ನಗರದ ಕಂಟೇನ್ಮೆಂಟ್ ವಲಯದಲ್ಲಿನ 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರ ಗಂಟಲು ದ್ರವ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗು...
May 19, 03:38 PM   |   By Admin
ಕೆರೆಯ ತಡೆಗೋಡೆ ಬಿರುಕು: ಶಾಸಕ ಮನಗೂಳಿ ಅಧಿಕಾರಿಗಳೊಂದಿಗೆ ಪರಿಶೀಲನೆ
ಲೋಕದರ್ಶನವರದಿಸಿಂದಗಿ19:  ಪಟ್ಟಣದ ಕೆರೆಯ ತಡೆಗೋಡೆ ಬಿರುಕು ಬಿಟ್ಟಿರುವ ಬಗ್ಗೆ ಸಣ್ಣ ನೀರಾವರಿ ಇಲಾಖೆಗೆ ದೂರು ಸಲ್ಲಿಸಲಾಗಿತ್ತು ಅದರನ್ವಯ ಬೆಳಗಾವಿ ಸಣ್ಣ ನಿರಾವರಿ ಇಲಾಖೆಯಿಂ...
May 19, 03:37 PM   |   By Admin
ಕೋವಿಡ್-19 ಪಾಸಿಟಿವ್ ಗರ್ಭಿಣಿ ಮಹಿಳೆಯ ಹೆರಿಗೆ: ವೈದ್ಯರ ಸಾಧನೆಗೆ ಜನಮೆಚ್ಚುಗೆ
ವಿಜಯಪುರ ಮೇ.18: ಮಹಾರಾಷ್ಟ್ರ ರಾಜ್ಯದ ನವಿಮುಂಬೈಯಿಂದ ವಿಜಯಪುರಕ್ಕೆ ಆಗಮಿಸಿದ್ದ ಕೋವಿಡ್-19 ರೋಗಿ ಸಂಖ್ಯೆ 1176 ಗಬರ್ಿಣಿ ಮಹಿಳೆಗೆ ಹೆರಿಗೆ ಮಾಡಿಸುವುವ ಮೂಲಕ ಇಲ್ಲಿಯ ವೈದ್ಯರು ಮತ...
May 18, 03:19 PM   |   By Admin
ಛಾಯಾಗ್ರಾಹಕರಿಗೆ ವಿಶೇಷ ಪ್ಯಾಕೇಜನಲ್ಲಿ ಪರಿಹಾರ ಒದಗಿಸಿಕೊಡುವಂತೆ ಆಗ್ರಹ
ಲೋಕದರ್ಶನವರದಿಸಿಂದಗಿ18: ತಾಲೂಕಾ ಛಾಯಾಗ್ರಾಹಕರಿಗೆ ವಿಶೇಷ ಪ್ಯಾಕೇಜನಲ್ಲಿ ಪರಿಹಾರ ಒದಗಿಸಿಕೊಡುವಂತೆ ಆಗ್ರಹಿಸಿ ತಾಲೂಕಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ...
May 18, 03:18 PM   |   By Admin
ಪ್ರವಾಹದಿಂದ ಹಾನಿಗೊಳಗಾದ ಪುನರ್ ನಿರ್ಮಾಣ ಕಾಮಗಾರಿಗಳನ್ನು ಮುಂದುವರಿಸಿ: ಕಾರಜೋಳ
ವಿಜಯಪುರ ಮೇ.18: ಪ್ರವಾಹದಿಂದ ಹಾನಿಗೊಳಗಾದ ಪುನರ್ನಿಮರ್ಾಣ ಕಾಮಗಾರಿಗಳು ಸೇರಿದಂತೆ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಲು ಕ್ರಮಕೈಗೊಳ್ಳುವಂತೆ ರಾಜ್ಯದ ಉಪ...
May 18, 03:17 PM   |   By Admin
ಪೌರ ಕಾಮರ್ಿಕರಿಗೆ ಬಟ್ಟೆ, ಹೂ ಗುಚ್ಛ ನೀಡಿ ಸನ್ಮಾನ
ಲೋಕದರ್ಶನವರದಿವಿಜಯಪುರ೧೭: ನಗರದ ವಾಡರ್್ ನಂ 34 ರಲ್ಲಿ ರವಿವಾರದಂದು ಬಬಲೇಶ್ವರ ನಾಕಾ ಹತ್ತಿರ ಮಾಜಿ ನಗರಪಾಲಿಕೆ ಸದಸ್ಯ ಅಬ್ದುಲ್ ರಜಾಕ್ ಹೊತರ್ಿ ಅವರು ಕೊರೋನಾ ಸಂದರ್ಭದಲ್ಲಿ ಸೇವೆ ...
May 17, 03:25 PM   |   By Admin
ವಿವಿಧ ರಾಜ್ಯಗಳಿಂದ 12575 ವಲಸೆ ಕಾರ್ಮಿಕರ ಆಗಮನ
ವಿಜಯಪುರ ಮೇ.17 : ವಿಜಯಪುರ ಜಿಲ್ಲೆಗೆ ಇಂದು ದಿನಾಂಕ 17-05-2020ರ ವರೆಗೆ ದೇಶದ ವಿವಿಧ ರಾಜ್ಯಗಳಿಂದ ಒಟ್ಟು 12,575 ಜನ ವಲಸೆ ಕಾರ್ಮಿಕರರು ಆಗಮಿಸಿದು ್ದ, 2923 ವಲಸೆ ಕಾಮರ್ಿಕರು ...
May 17, 03:24 PM   |   By Admin
ಆರೋಗ್ಯ ರಕ್ಷಣಾ ಸಿಬ್ಬಂದಿಗಳಿಗೆ 14 ದಿನಗಳ ಕ್ವಾರಂಟೈನ್ ಅಗತ್ಯವಿಲ್ಲ: ಡಿಸಿ
ವಿಜಯಪುರ ಮೇ.17 : ಕೋವಿಡ್-19 ರೋಗಿಗಳ ನಿರ್ವಹಣೆಯಲ್ಲಿ ತೊಡಗಿರುವ ಆರೋಗ್ಯ ರಕ್ಷಣಾ ಕಾರ್ಯಕರ್ತರಿಗೆ 14 ದಿನಗಳ ಸಾಂಸ್ಥಿಕ (ಇನ್ಸಿಟ್ಯೂಷನಲ್) ಕ್ವಾರಂಟೈನ್ ಅವಶ್ಯಕತೆಯಿಲ್ಲ ಎಂದು ಜಿ...
May 17, 03:22 PM   |   By Admin
ಮಾಧ್ಯಮದವರಿಗೆ ಸ್ವದೇಶಿ ವಸ್ತುಗಳ ಬಳಕೆ ಜಾಗೃತಿ ಮೂಡಿಸುವ ಕಾರ್ಯಕ್ರಮ
ಲೋಕದರ್ಶನವರದಿಮುದ್ದೇಬಿಹಾಳ16: ಕೊರೊನಾ ಸಂಕಟ ನಿವಾರಿಸಲು ಪ್ರಧಾನಮಂತ್ರಿಯವರು 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದು ಸ್ವಾಗತಾರ್ಹ. ಆದರೆ ಈ ಹಣ ಬಳಕೆದಾರರ ಪಾಲಗಬೇಕೆ ವಿನಃ ಕಬಳಿಕೆ...
May 16, 03:39 PM   |   By Admin
ಶಾಸಕ ನಡಹಳ್ಳಿಯ ದಾಸೋಹ ಕಾರ್ಯಕ್ಕೆ ಶ್ರೀಗಳ ಮೆಚ್ಚುಗೆ
ಲೋಕದರ್ಶನವರದಿತಾಳಿಕೋಟೆ16:  ಬಡತನದ ನೋವು ನಲಿವುಗಳ ಮಧ್ಯ ಬೆಳೆದು ಬಂದಿರುವ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಸಿದ್ದಗಂಗಾ ಮಠದಲ್ಲಿಯ ದಾಸೋಹದ ಕಾರ್ಯ ಮೈಗೂಡಿಸಿಕೊಂಡು ಮುನ್...
May 16, 03:37 PM   |   By Admin

ಇತ್ತೀಚಿನ ಸುದ್ದಿ