ಅಕ್ರಮ ಜಾನುವಾರುಗಳ ಸಾಗಾಣಿಕೆ ಮೇಲೆ ತೀವ್ರ ನಿಗಾ ಇಡಲು ಸೂಚನೆ
ವಿಜಯಪುರ, ಜುಲೈ.15: ಜಿಲ್ಲೆಯಲ್ಲಿ ಅಕ್ರಮವಾಗಿ ಜಾನುವಾರುಗಳ ಸಾಗಾಣಿಕೆ ಮತ್ತು ಗೋ ಹತ್ಯೆಯ ಬಗ್ಗೆ ತೀವ್ರ ನಿಗಾ ಇಡುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸಂಬಂಧಿಸಿದ ಅಧಿಕಾರಿಗ...
July 15, 06:33 PM   |   By Admin
ಆರ್.ಟಿ.ಪಿ.ಸಿ.ಆರ್ ಲ್ಯಾಬ್ ಶೀಘ್ರ ಕಾಯರ್ಾರಂಭ: ಜೊಲ್ಲೆ
ವಿಜಯಪುರ 03: ಕೋವಿಡ್-19 ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಈಗಾಗಲೆ ಇರುವ ಗಂಟಲು ದ್ರವ ಮಾದರಿ ಪರೀಕ್ಷಾ ಲ್ಯಾಬ್ ಸಾಮಥ್ರ್ಯ ಹೆಚ್ಚಿಸುವ ಹಿನ್ನಲೆಯಲ್ಲ...
July 03, 04:24 PM   |   By Admin
ಎಸ್ಎಸ್ಎಲ್ಸಿ ಪರೀಕ್ಷೆ ಯಶಸ್ವಿ: ಅರುಣ ಶಹಪುರ ಅಭಿನಂದನೆ
ವಿಜಯಪುರ 03: ಕರೋನಾ ಜೊತೆಗಿನ ಹೋರಾಟದ ಮಧ್ಯೆ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಎಲ್ಲಿಯೂ ಗೊಂದಲಿಗಳಿಗೆ ಅವಕಾಶ ನೀಡದೆ ಯಾವುದೇ ಸಮಸ್ಯೆಗಳಿಲ್ಲದೇ ಅಚ್ಚುಕಟ್ಟಾಗಿ ಬಹಳ ಜವಾಬ್ದಾರಿಯಿಂ...
July 03, 04:13 PM   |   By Admin
ವೈದ್ಯರ ದಿನಾಚರಣೆ: ಕೊರೊನಾ ವಾರಿಯಸರ್್ಗೆ ಸನ್ಮಾನ
ವಿಜಾಪುರ ಜು.2 : ಜೂನ್1ರಂದು ರಾಷ್ಟ್ರೀಯ ವೈದ್ಯ ದಿನಾಚರಣೆಯ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘ ಜಿಲ್ಲಾಶಾಖೆಯ ವತಿಯಿಂದ ಕೊರೊನಾ ವಾರಿಯರಗಳಾದ ಸರಕಾರಿ ಜಿಲ್ಲಾಆಸ್ಪತ್ರೆಯ ವೈದ್ಯರನ್ನು...
July 02, 04:27 PM   |   By Admin
ನರೇಗಾ: ಒಂದೇ ದಿನದಲ್ಲಿ 66,670 ಮಾನವ ದಿನ ಸೃಜಿಸಿ ದಾಖಲೆ :ಗೋವಿಂದ ರೆಡ್ಡಿ
ವಿಜಯಪುರ ಜು. 2: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿನ್ನೆ ದಿನಾಂಕ 30-06-2020 ರಂದು ಒಂದೇ ದಿನದಲ್ಲಿ 66,670 ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ದಾಖಲೆಯ ಸಾಧನೆ ಮ...
July 02, 04:23 PM   |   By Admin
ವಿಪತ್ತು ನಿರ್ವಹಣೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಗೆಣ್ಣೂರ
ವಿಜಯಪುರ ಜು. 2: ಕಳೆದ ಸಾಲಿನಲ್ಲಿ ಪ್ರವಾಹವನ್ನು ಎದುರಿಸಿರುವುದರಿಂದ ಈ ಬಾರಿಯೂ ಮುನ್ನೆಚ್ಚರಿಕೆಯಾಗಿ ಮುಳುಗಡೆಯಾಗಬಹುದಾದ ಪ್ರದೇಶಗಳನ್ನು ಗುರುತಿಸಿಕೊಂಡು ಅಂತಹ ಪ್ರದೇಶದಲ್ಲಿ ವಾಸ...
July 02, 04:19 PM   |   By Admin
ಜಿಲ್ಲಾ ಕೇಂದ್ರಗಳಲ್ಲಿ ಪಿಯುಸಿ ಮೌಲ್ಯಮಾಪನ ನಡೆಸಲು ಆಗ್ರಹ
ವಿಜಯಪುರ೦೩: ದ್ವಿತೀಯ ಪಿಯುಸಿ ಮೌಲ್ಯಮಾಪನ ಕುರಿತಂತೆ ಜೂನ್ 2ರಂದು ವಿಜಯಪುರದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರದ ವೇದಿಕೆ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ...
June 03, 03:13 PM   |   By Admin
ಜಿಲ್ಲೆಯಲ್ಲಿ ಮತ್ತೆ 4 ಜನರಿಗೆ ಕೋವಿಡ್-19 ಸೋಂಕು ದೃಢ
ವಿಜಯಪುರ ಜೂನ್ 02 : ಜಿಲ್ಲೆಯಲ್ಲಿ ಈವರೆಗೆ ಒಟ್ಟು 127 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ 62 ರೋಗಿಗಳು ಕೋವಿಡ್-19 ಪಾಸಿಟಿವ್ ಸಕ್ರಿಯ ರೋಗಿ...
June 03, 03:12 PM   |   By Admin
ಆನ್ಲೈನ್ ಪಾಠಗಳ ಮೂಲಕ ನಡೆಸಿರುವ ಪ್ರಯತ್ನ ಯಶಸ್ವಿ: ಸಚಿವ ಡಾ. ಅಶ್ವತ್ಥನಾರಾಯಣ
ವಿಜಯಪುರ೦೩: ಕೋವಿಡ್-19 ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಆನ್ಲೈನ್ ಪಾಠಗಳ ಮೂಲಕ ಪರಿಹರಿಸಿಕೊಳ್ಳಲು ನಡೆಸಿರುವ ಪ್ರಯತ್ನಗಳು ಯಶಸ್ವಿಯಾಗ...
June 03, 03:10 PM   |   By Admin
ಕ್ವಾರಂಟೈನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ
ವಿಜಯಪುರ ಜೂನ್ 03 : ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಹೊರ ರಾಜ್ಯಗಳಿಂದ ಆಗಮಿಸಿದವರನ್ನು ಸಾಂಸ್ಥಿಕ ಹಾಗೂ ಹೋಮ್ ಕ್ವಾರಂಟೈನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂ...
June 03, 03:08 PM   |   By Admin

ಇತ್ತೀಚಿನ ಸುದ್ದಿ