ಕೊಪ್ಪಳ ಜಿಲ್ಲೆಯ ಡಾ. ಕಟ್ಟಿ ಅವರಿಗೆ "ಜೀವಮಾನ ಸಾಧನೆ ಪ್ರಶಸ್ತಿ"
 ಕೊಪ್ಪಳ 30: ಕೃಷಿ ವಿಶ್ವವಿದ್ಯಾಲಯ ರಾಯಚೂರಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಕೊಪ್ಪಳ ಜಿಲ್ಲೆ ಯಲಬುಗರ್ಾ ತಾಲೂಕಿನ ಗುನ್ನಾಳ ಗ್ರಾಮದ ಡಾ. ಪ್ರಮೋದ ಕಟ್ಟಿ ...
October 31, 02:27 PM   |   By Admin
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಫಲಪುಷ್ಪ ಪ್ರದರ್ಶನ
ಕೊಪ್ಪಳ 30: ಒಂದು ಕಾಲದಲ್ಲಿ ಕಾವೇರಿಯಿಂದ ಗೋದಾವರಿಯವರೆಗೆ ವಿಸ್ತರಿಸಿದ್ದ ನಮ್ಮ ಕನ್ನಡ ನಾಡು, ಬಯಲು ಸೀಮೆ, ಮಲೆನಾಡು ಮತ್ತು ಕರಾವಳಿಯಿಂದ ಕೂಡಿದ ಅತ್ಯಂತ ಸಮೃದ್ಧ ಭೂ ಪ್ರದೇಶವಾಗ...
October 31, 02:26 PM   |   By Admin
ಎಲ್ಲಾ ಇಲಾಖೆಗಳ ಪತ್ರ ವ್ಯವಹಾರ ಕಡ್ಡಾಯವಾಗಿ ಕನ್ನಡದಲ್ಲೇ: ಸುನೀಲ್ಕುಮಾರ್
ಕೊಪ್ಪಳ 30: ಜಿಲ್ಲೆಯ ಎಲ್ಲಾ ಸಕರ್ಾರಿ ಇಲಾಖೆಗಳು, ನಗರಸಭೆ, ಪುರಸಭೆ, ಪಟ್ಟಣ ಹಾಗೂ ಗ್ರಾಮ ಪಂಚಾಯತ್ಗಳ ಪತ್ರ ವ್ಯವಹಾರಗಳು ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು ಎಂದು ಕೊಪ್ಪಳ ಜಿಲ್ಲ...
October 31, 02:24 PM   |   By Admin
ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಿಷ್ಠಗೊಳಿಸಲು ಸೇವಾದಳ ಸಮಿತಿ ರಚನೆ
ಕೊಪ್ಪಳ27; ಮುಂಬರುವ ಲೋಕ ಸಭೆಯ ಚುನಾವಣೆಯಲ್ಲಿ  ಕಾಂಗ್ರೇಸ್ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಿಷ್ಠಗೊಳಿಸಲು ರಾಷ್ಟ್ರೀಯ ಕಾಂಗ್ರೆಸ್ ಸೇವಾದಳದಿಂದ ಪ್ರತಿ ಬೂತ್ ನಲ್ಲಿ ಸೇವಾದಳದ...
October 31, 10:06 AM   |   By Admin
ರೈತರಿಗೆ ನಿರಂತರ ವಿದ್ಯುತ್ ಪೂರೈಸಿ: ಮುನವಳ್ಳಿ
ಗಂಗಾವತಿ27: ರೈತರು ನಮ್ಮ ದೇಶದ ಬೆನ್ನಲುಬಾಗಿದ್ದಾರೆ. ಕೃಷಿ ಇಲ್ಲದೆ ನಾವಿಲ್ಲ ಎಂದು ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿದಾರರ ಸಂಘದ ತಾಲೂಕು...
October 31, 10:04 AM   |   By Admin
ಸ್ವಚ್ಛತೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ
ಕೊಪ್ಪಳ27: ಕೊಪ್ಪಳ ನಗರದ ನಿಮರ್ಿತಿ ಕೇಂದ್ರದಲ್ಲಿ ನಗರಸಭೆ ಕೊಪ್ಪಳ ಹಾಗೂ ಸಮೃದ್ಧಿ ಸಂಸ್ಥೆ ಸಿಂಧನೂರ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಸಂಸ್ಥೆಗಳ ಸಂಯೋಗದಲ್ಲಿ ಸ್ವಚ್ಚ ಭಾರತ ಮ...
October 31, 10:01 AM   |   By Admin
ದೇಶ ಪ್ರೇಮ, ಸ್ವಾತಂತ್ರ್ಯ ಪ್ರೀಯತೆಯ ಧೃವತಾರೆ ರಾಣಿ ಚನ್ನಮ್ಮ: ಭಾವಿಕಟ್ಟಿ
ಕೊಪ್ಪಳ 23: ದೇಶ ಪ್ರೇಮ, ದೇಶಾಭಿಮಾನ ಹಾಗೂ ಸ್ವಾತಂತ್ರ್ಯಪ್ರೀಯದ ಧೃವತಾರೆ ವೀರರಾಣಿ ಕಿತ್ತೂರು ಚೆನ್ನಮ್ಮ ಬಾಗಲಕೋಟ ಜಿಲ್ಲೆಯ ಹುನಗುಂದ ವಿ.ಎಂ. ಕಾಲೇಜಿನ ಉಪನ್ಯಾಸಕರಾದ ಡಾ. ನಾಗ...
October 29, 07:02 PM   |   By Admin
ತ್ಯಾಜ್ಯ ಪ್ಲಾಸ್ಟಿಕ್ ಬಾಟಲ್ ಬಳಸಿ ಮನೆಗಳ ನಿಮರ್ಾಣ ಮಾಡಿ: ವೆಂಕಟರಾಜಾ
ಕೊಪ್ಪಳ 23: ಪ್ಲಾಸ್ಟಿಕ್ ನಿಷೇಧಕ್ಕೆ ಟೆಕ್ನಾಲಜಿ ಅತ್ಯವಶ್ಯಕವಾಗಿದ್ದು, ತ್ಯಾಜ್ಯ ಪ್ಲಾಸ್ಟಿಕ್ ವಾಟರ್ ಬಾಟಲ್ಸ್ಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದ ಮನೆಗಳ ನಿಮರ್ಾಣ ಮಾಡಿ ಎಂದು ಕೊ...
October 29, 07:00 PM   |   By Admin
'ಜೀವನವೇ ಒಂದು ಕಲಾ ಸೌಂದರ್ಯದ ಪುಂಜ'
ಲೋಕದರ್ಶನ ವರದಿಕೊಪ್ಪಳ 20: ಜೀವನವೇ ಒಂದು ಕಲಾ ಸೌಂದರ್ಯದ ಪುಂಜ. ನಾವು ಸದ್ಗುಣ ದೈವೀ ಗುಣಗಳಿಂದ ಶೃಂಗರಿತರಾಗಬೇಕು. ದೇವಿಯನ್ನು ಶೃಂಗರಿಸಿ ಪೂಜಿಸುವುದಷ್ಟೇ ಅಲ್ಲ, ಆ ದೇವಿಯಲ್ಲ...
October 29, 03:10 PM   |   By Admin
ಆದಿಶಕ್ತಿ ದುಗರ್ಾದೇವಿ ಜಂಬೂ ಸವಾರಿಗೆ ಶಾಸಕ ಮುನವಳ್ಳಿ ಚಾಲನೆ
ಲೋಕದರ್ಶನ ವರದಿಗಂಗಾವತಿ 20: ಕಿಷ್ಕಿಂದಾ ಪರ್ವತದಲ್ಲಿರುವ ಇತಿಹಾಸ ಪ್ರಸಿದ್ಧಿ ಹೊಂದಿರುವ ಆದಿಶಕ್ತಿ ದುಗರ್ಾದೇವಿ ದೇವಸ್ಥಾನಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿ...
October 29, 03:08 PM   |   By Admin

ಇತ್ತೀಚಿನ ಸುದ್ದಿ