ಕನಕಗಿರಿ ಎಪಿಎಂಸಿ ಪ್ರದೇಶ ಅನಧಿಕೃತ ಅಂಗಡಿಗಳ ತೆರವಿಗೆ ನಿರ್ಣಯ
ಲೋಕದರ್ಶನ ವರದಿಕನಕಗಿರಿ 19: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರದೇಶದಲ್ಲಿ ಉದ್ದೇಶಿತ ಅಂಗಡಿಗಳಿಗೆ ಉಪಯೋಗಿಸದೆ ಇತರ ವ್ಯವಹಾರಗಳನ್ನು ಮಾಡುವವರನ್ನು ತೆರ...
October 19, 04:10 PM   |   By Admin
ಕೊಪ್ಪಳ ಕನಸು ಪತ್ರಿಕೆಯ ಪೋಸ್ಟರ್ ಬಿಡುಗಡೆ
ಲೋಕದರ್ಶನ ವರದಿಕೊಪ್ಪಳ 19: ಪತ್ರಿಕೋದ್ಯಮದಲ್ಲಿ ಜಿಲ್ಲೆಯ ಹಲವಾರು ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿ ಅನುಭವವಿರುವ ಬಸವರಾಜ ಮರದೂರ ಅವರು ಸಂಪಾದಕರ ಸಾರಥ್ಯದಲ್ಲಿ ನವೆಂಬ...
October 19, 04:08 PM   |   By Admin
'ಧಾಮರ್ಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ಸವಗಳನ್ನು ಆಚರಿಸಿ'
ಲೋಕದರ್ಶನ ವರದಿಕೊಪ್ಪಳ 19: ಸಂಘ, ಸಂಸ್ಥೆಗಳು, ಸೇವಾ ಸಮಿತಿಗಳು ನಾನಾ ಸ್ಥಳಗಳಲ್ಲಿ ವಿವಿಧ ದೇವರ ಮೂತರ್ಿಗಳನ್ನು ಪ್ರತಿಷ್ಠಾಸುವುದೇ ಅಷ್ಟೇ ಅಲ್ಲಾ ಆ ದೇವರ ಮೂತರ್ಿಗಳಿಗೆ ಪ್ರತ...
October 19, 04:06 PM   |   By Admin
23 ರಂದು ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ
 ಲೋಕದರ್ಶನ ವರದಿಗಂಗಾವತಿ 19: ಈ ದೇಶದಿಂದ ಬ್ರಿಟಿಷರನ್ನು ಒದ್ದೋಡಿಸಿದ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮನವರ 195ನೇ ವಿಜಯೋತ್ಸವ ಮತ್ತು ಜಯಂತಿಯನ್ನು ವೀರಶೈವ ಲಿಂಗಾಯತ ...
October 19, 04:04 PM   |   By Admin
20 ರಿಂದ ಭಗತ್ಸಿಂಗ್ ಹುಟ್ಟೂರಿನಿಂದ ಜಿಲ್ಲೆಗೆ ಆಗಮಿಸುತ್ತಿರುವ ಸೈಕಲ್ ಯಾತ್ರಿಗಳು
ಲೋಕದರ್ಶನ ವರದಿಕೊಪ್ಪಳ 17: ಜಿಲ್ಲೆಯ ಅಳವಂಡಿ ಗ್ರಾಮದ ಯುವಕರಾದ ಮಲ್ಲಿಕಾಜರ್ುನ ಮೇಟಿ, ವೆಂಕಟೇಶ  ಆವಿನ್, ಗೋಣೇಶ ಗೋಣಿಸ್ವಾಮಿ ಇವರುಗಳು ದಿ. 14ರಂದು ಅಳವಂಡಿ ಗ್ರಾಮದಿಂದ ಭಗ...
October 17, 03:11 PM   |   By Admin
23 ರಂದು ಜನ್ಮ ಶತಮಾನೋತ್ಸವ ಸಮಾರಂಭ
ಲೋಕದರ್ಶನ ವರದಿಕೊಪ್ಪಳ 17: ವೃತ್ತಿ ರಂಗಭೂಮಿಯ ಮಿನುಗುತಾರೆ ಎಂದು ಖ್ಯಾತಿ ಹೊಂದಿದ್ದ ಜಿಲ್ಲೆಯ ಮೇರು ಕಲಾವಿದೆ ದಿವಂಗತ ರಹಿಮಾನವ್ವ ಕಲ್ಮನಿ ಕುಕನೂರು ಅವರ ಜನ್ಮ ಶತಮಾನೋತ್ಸವ ಸಮಾರಂ...
October 17, 03:08 PM   |   By Admin
ಹೊಸಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭ್ರಷ್ಟಾಚಾರ ನಡೆದಿಲ್ಲ- ಅಧ್ಯಕ್ಷ ನಿಂಗನಗೌಡ ಬೇವೂರ
ಲೋಕದರ್ಶನ ವರದಿಕೊಪ್ಪಳ 16: ತಾಲೂಕಿನ ಹೊಸಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ, ಸಂಘದ ಮೇಲೆ ವಿನಾಕಾರಣ ಆರೋಪವನ್ನು ಸಂಘದ ಮಾಜಿ ಅ...
October 16, 07:12 PM   |   By Admin
ಪಟ್ಟಣದ ಅಭಿವೃದ್ಧಿಗೆ ಆದ್ಯತೆ : ಸರಸ್ವತಿ ಕನಕಪ್ಪ
ಲೋಕದರ್ಶನ ವರದಿಕನಕಗಿರಿ 16 : ಮಳೆಯ ಅಭಾವದಿಂದ ಅಂತರ ಜಲಮಟ್ಟ ಕಡಿಮೆಯಾಗಿದ್ದು, ಕುಡಿಯುವ ನೀರು ಸೇರಿದಂತೆ ಪಟ್ಟಣದ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಪ.ಪ...
October 16, 07:04 PM   |   By Admin
ಸನ್ಮಾನದಿಂದ ಜವಾಬ್ದಾರಿ ಹೆಚ್ಚಿಸುತ್ತದೆ: ಪಟೇಲ್
ಲೋಕದರ್ಶನ ವರದಿಕೊಪ್ಪಳ 15: ರವಿವಾರದಂದು  ಹಜರತ್ ಮದರ್ಾನ ಅಲ್ಲಿ   ದಗರ್ಾದಲ್ಲಿ ವಾಹೀದ್ ಸೋಂಪುರ ಕುಟುಂಬ ಮತ್ತು ದಿಡ್ಡಿಕೇರಿ ಓಣಿಯ ವತಿಯಿಂದ ಮೂವತ್ತೊಂದ...
October 15, 03:13 PM   |   By Admin
ನಾರಾಯಣ ಗುರಗಳು ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರ: ಆಚಾರ್
ಲೋಕದರ್ಶನ ವರದಿಯಲಬುರ್ಗಾ 15: ಸಮಾಜದಲ್ಲಿ ಹುಟ್ಟಿದ ನಾರಾಯಣ ಗುರಗಳ ಜೀವನ ಹಾಗೂ ಅವರು ಆದರ್ಶಗಳು ಎಲ್ಲ ಜಾತಿ ಸಮುದಾಯಕ್ಕೂ ಮಾದರಿಯಾಗಿವೆ, ಅವರ ತತ್ವಾದರ್ಶಗಳಲ್ಲಿ ನಾವೆಲ್ಲರೂ...
October 15, 03:11 PM   |   By Admin

ಇತ್ತೀಚಿನ ಸುದ್ದಿ