ಕೊಪ್ಪಳ : ಸಿಎಂ ಕುಮಾರಸ್ವಾಮಿ ಹಿಟ್ ಅಂಡ್ ರನ್ ಕೇಸ್ ಇದ್ದಂತೆ: ಮಾಜಿ ಮುಖ್ಯಮಂತ್ರಿ ಶೆಟ್ಟರ್
ಲೋಕದರ್ಶನ ವರದಿಕೊಪ್ಪಳ 07: ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒಂದು ರೀತಿ ಹಿಟ್ ಅಂಡ್ ರನ್ ಕೇಸ್ ಇದ್ದಂತೆ. ಪ್ರಾರಂಭದಲ್ಲಿ ಹೇಳುವುದು, ನಂತರ ಮೈಮೇಲೆ ಬರುತ್ತಿದ್ದಂತೆ ...
April 08, 09:45 AM   |   By Admin
ಕೊಪ್ಪಳ : ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ಖಚಿತ: ಮಾಜಿ ಸಿಎಂ ಸಿದ್ದರಾಮಯ್ಯ
ಲೋಕದರ್ಶನ ವರದಿಕೊಪ್ಪಳ 05: ಕೇಂದ್ರದಲ್ಲಿ ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದರು. ಸಾರ್ವಜನಿಕ ಮೈದಾನದಲ್ಲಿ ಹಮ್...
April 05, 02:52 PM   |   By Admin
ಕೊಪ್ಪಳ ಲೋಕಸಭೆ ಕ್ಷೇತ್ರ: ಹಿಟ್ನಾಳ ನಾಮಪತ್ರ ಸಲ್ಲಿಕೆ
ಲೋಕದರ್ಶನ ವರದಿಕೊಪ್ಪಳ 05: ಕೊಪ್ಪಳ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯಥರ್ಿ ಕೆ.ರಾಜಶೇಖರ ಹಿಟ್ನಾಳ ಅವರು ಗುರುವಾರದಂದು ನಗರದ ಜಿಲ್ಲಾಡಳಿತ ಭವನದಲ್ಲಿರುವ ಚುನಾವಣಾಧಿಕಾರಿ ಕಚೇರಿಯ...
April 05, 02:49 PM   |   By Admin
ಕೊಪ್ಪಳ: ಹಿರಿಯರ ಮಾರ್ಗದರ್ಶನದಲ್ಲಿ ಜವಾಬ್ದಾರಿ ನಿಭಾಯಿಸುವೆ: ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷ ಹನುಮೇಶ
ಲೋಕದರ್ಶನ ವರದಿಕೊಪ್ಪಳ 04:  ಹಿರಿಯ ನ್ಯಾಯವಾದಿಗಳ ಮಾರ್ಗದರ್ಶನ ಮತ್ತು ಕಿರಿಯ ಸಹದ್ಯೋಗಿ ನ್ಯಾಯವಾದಿಗಳ ಸಹಕಾರದೊಂದಿಗೆ ಸಂಘದ ಸವರ್ೋತ್ತೋಮುಖ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರ...
April 05, 10:29 AM   |   By Admin
ಕೊಪ್ಪಳ: ಬಸ್ ಟಿಕೇಟ್ ಮೂಲಕ ಮತದಾನ ಜಾಗೃತಿಗೆ ಕ್ರಮ
ಕೊಪ್ಪಳ 04: ಲೋಕಸಭಾ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಮತದಾನ ಪ್ರಮಾಣವನ್ನು ಹೆಚ್ಚಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ವಿವಿಧ ಕಸರತ್ತು ನಡೆಸುತ್ತಿ...
April 05, 10:27 AM   |   By Admin
ಕೊಪ್ಪಳ : ಈ.ಕ.ರ.ಸಾ. ಸಂಸ್ಥೆಯಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ ಚೆಕ್ ವಿತರಣೆ
ಕೊಪ್ಪಳ 04: ಈ.ಕ.ರ.ಸಾ. ಸಂಸ್ಥೆ ಕೊಪ್ಪಳ ವಿಭಾಗದ ಗಂಗಾವತಿ ಘಟಕದ ನಿರ್ವಹಕ (1314)  ಕೆ. ಹಾಲಪ್ಪ   (54) ಅವರು  ಮೃತಪಟ್ಟಿದ್ದು, ಅವರ  ಕುಟುಂಬ...
April 05, 10:25 AM   |   By Admin
ಕೊಪ್ಪಳ : ಕುಮಾರಸ್ವಾಮಿ ಮಂಡ್ಯ ಮುಖ್ಯಮಂತ್ರಿ: ಈಶ್ವರಪ್ಪ ಟೀಕೆ
ಲೋಕದರ್ಶನ ವರದಿ ಕೊಪ್ಪಳ 02: ರಾಜ್ಯದ ಸಮ್ಮೀಶ್ರ ಸಕರ್ಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಈಗ ಪುತ್ರನ ಸಲುವಾಗಿ ಮಂಡ್ಯ ಮುಖ್ಯಮಂತ್ರಿಯಾಗಿದ್ದಾರೆ ಇದರಿಂದ ಅವರು ನಾಡಿನ ಜನತೆಗೆ ದ್...
April 04, 01:00 PM   |   By Admin
ಕೊಪ್ಪಳ: ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಕಾರ್ಯ ಮಹತ್ವ: ರೇಣುಕಾ
ಲೋಕದರ್ಶನ ವರದಿ ಕೊಪ್ಪಳ 02: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ದಿನದ ಇಪ್ಪತ್ತುನಾಲ್ಕು ತಾಸು ಸೇವೆ ಸಲ್ಲಿಸುವ ಪೊಲೀಸರ ಕಾರ್ಯ ಮಹತ್ವದ್ದಾಗಿದೆ, ಅವರು ತಮ್ಮ ಜವಾಬ್ದಾರ...
April 04, 12:59 PM   |   By Admin
ಕೊಪ್ಪಳ : ಲೋಕಸಭಾ ಚುನಾವಣೆ: ಅಕ್ರಮ ತಡೆಗೆ ಸಿವಿಜಿಲ್, ಸಹಾಯವಾಣಿ ಕುರಿತು ಜನಜಾಗೃತಿ
ಕೊಪ್ಪಳ 01: ಲೋಕಸಭಾ ಚುನಾವಣೆ ನಡೆಯುತ್ತಿದ್ದು ಮುಕ್ತ, ನ್ಯಾಯ ಸಮ್ಮತ ಹಾಗೂ ಪಾರದರ್ಶಕವಾದ ಚುನಾವಣೆ ನಡೆಸಲು ಸಿವಿಜಿಲ್ ಹಾಗೂ 1950 ಟೋಲ್ ಫ್ರೀ ಸಂಖ್ಯೆ ಅತ್ಯಂತ ಸಹಕಾರಿಯಾಗಿದ್ದು ಇ...
April 02, 09:46 AM   |   By Admin
ಕೊಪ್ಪಳ: ಸಚಿವ ತುಕಾರಾಂ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯದ ಬೃಹತ್ ಸಂಘಟನೆ
ಲೋಕದರ್ಶನ ವರದಿಕೊಪ್ಪಳ 31:ಕರ್ನಾಟಕದಲ್ಲಿ ವಾಲ್ಮೀಕಿ ನಾಯಕ ಸಮುದಾಯ ದೊಡ್ಡ ಸಂಖ್ಯೆಯ ಸಮುದಾಯವಾಗಿದ್ದು, ಜಿಲ್ಲಾ ಉಸ್ತುವಾರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಅವರ ನೇತೃ...
April 01, 10:11 AM   |   By Admin

ಇತ್ತೀಚಿನ ಸುದ್ದಿ