ಕೊಪ್ಪಳ: ಕಾಂಗ್ರೆಸ್ ಪಕ್ಷ ಹಿಟ್ನಾಳ್ ಕುಟುಂಬಕ್ಕೆ ಕೆಂದ್ರಿಕೃತವಾಗಿದೆ: ವಿಕಲಚೇತನ ಸಂಘದ ನಗರಾಧ್ಯಕ್ಷ ಪುಂಡಗೌಡರ
ಲೋಕದರ್ಶನ ವರದಿಕೊಪ್ಪಳ 27: ಲೋಕಸಭಾ ಕ್ಷೆತ್ರದಲ್ಲಿ ಕಾಂಗ್ರೆಸ್ ಪಕ್ಷದ ರಾಜಶೇಖರ್  ಹಿಟ್ನಾಳ್ಗೆ ಟಿಕೇಟ್ ನೀಡಿ ತಪ್ಪು ಮಾಡಿದೆ,  ಹಿಟ್ನಾಳ್ ಕುಟುಂಬಕ್ಕೆ ಹಾಲುಮತ ಕುರುಬ...
March 28, 10:23 AM   |   By Admin
ಕೊಪ್ಪಳ: ಪೋಲಿಸ್ ದಾಳಿ: 50 ಲಕ್ಷ ರೂ.ಮೌಲ್ಯದ ಅಕ್ರಮ ಪಾನಮಸಾಲ-ತಂಬಾಕು ಜಪ್ತಿ, ಓರ್ವನ ಬಂಧನ
ಲೋಕದರ್ಶನ ವರದಿಕೊಪ್ಪಳ 27: ಅಕ್ರಮವಾಗಿ  ಸಂಗ್ರಹಿಸಿದ್ದ ನಿಷೇದಿತ ಪಾನಮಸಾಲ-ತಂಬಾಕು ಗೋದಾಮಿನ ಪೋಲೀಸರು ದಾಳಿ ಮಾಡಿ ಓರ್ವನ ಬಂಧಿಸಿ 50 ಲಕ್ಷ ರೂ.ಮೌಲ್ಯದ 540 ಬ್ಯಾಗ್ ವಶಪಡಿಸ...
March 28, 10:18 AM   |   By Admin
ಕೊಪ್ಪಳ: ಕೊಪ್ಪಳ ಕ್ಷೇತ್ರಕ್ಕೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ: ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹೇಳಿಕೆ
ಕೊಪ್ಪಳ 27: ಲೋಕಸಭಾ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮಾರ್ಚ  28ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗ...
March 28, 10:08 AM   |   By Admin
ಕೊಪ್ಪಳ: ಕ್ರೀಡೆ ಇಲ್ಲದವನ ಬಾಳು ಕೀಟತಿಂದ ಹಣ್ಣಿನಂತೆ: ನಾಡಗೀರ್ ಹೇಳಿಕೆ
ಕೊಪ್ಪಳ 26:  ಕ್ರೀಡೆ ಇಲ್ಲದನ ಬಾಳು ಕೀಟತಿಂದ ಹಣ್ಣಿನಂತೆ ಎಂದು ಕೊಪ್ಪಳ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕ ಆರ್.ಜಿ. ನಾಡಗೀರ ಅವರು ಹೇಳಿದರು. ಕ...
March 26, 03:21 PM   |   By Admin
ಕೊಪ್ಪಳ : ವೈದ್ಯಕೀಯ ಕಾಲೇಜಿನಲ್ಲಿ ಓಟರ್ಗ್ರಾಮ್: ಮತದಾನ ಜಾಗೃತಿ
ಕೊಪ್ಪಳ 26: ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ಯ ಮತದಾನ ಮಾಡುವಂತೆ ಪ್ರೇರೆಪಿಸಲು ಕೊಪ್ಪಳ ವೈದ್ಯಕೀಯ ಕಾಲೇಜಿನಲ್ಲಿ ಓಟರ್ಗ್ರಾಮ್ ಅಳವಡಿಸಿ, ಇವ...
March 26, 03:17 PM   |   By Admin
ಕೊಪ್ಪಳ : ಅನುಭವ ಮುಖ್ಯ ಅದಕ್ಕೆ ಬೆಲೆಕಟ್ಟಾಗಲ್ಲ: ಮೂರುಸಾವಿರ ಮಠದ ಶ್ರೀಗಳು
ಲೋಕದರ್ಶನ ವರದಿಕೊಪ್ಪಳ 22: ಮನುಷ್ಯ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಅದರಿಂದ ಪಡೆದ ಅನುಭವ ಮುಖ್ಯ ಅನುಭಾವ ಗೋಷ್ಠಿಗಳು ಮನುಷ್ಯನ ಕೆಲಸ ಮತ್ತು ಸೇವೆ ಸಮಾಜಕ್ಕೆ ತೋರಿಸುತ್ತದ...
March 23, 10:04 AM   |   By Admin
ಕೊಪ್ಪಳ : ವಿಶ್ವ ನೀರು ದಿನಾಚರಣೆ ನಿಮಿತ್ಯ ಜಲಾಮೃತ ಸಮಗ್ರ ಚಳುವಳಿ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೆದ್ದಪ್ಪಯ್ಯ
ಕೊಪ್ಪಳ 22: "ವಿಶ್ವ ನೀರು ದಿನಾಚರಣೆ" ನಿಮಿತ್ಯ "ಜಲಾಮೃತ" ಎಂಬ ಸಮುದಾಯ ಚಾಲಿತ ಸಮಗ್ರ ಚಳುವಳಿಯೊಂದನ್ನು ಜಿಲ್ಲೆಯಲ್ಲಿ ಪ್ರಾರಂಭಿಸಿಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿ...
March 23, 10:01 AM   |   By Admin
ಕೊಪ್ಪಳ: ಎಲ್ಲರೂ ಕೈ ಜೋಡಿಸಿ ಹರಿಯುವ ನೀರನ ಸಂಗ್ರಹಣೆ ಮಾಡಿ: ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಕೃಷ್ಣಮೂರ್ತಿ
ಕೊಪ್ಪಳ 22: ಎಲ್ಲರೂ ಕೈ ಜೋಡಿಸಿ ಹರಿಯುವ ನೀರನ ಸಂಗ್ರಹಣೆ ಮಾಡಿ ಎಂದು ಕೊಪ್ಪಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಟಿ. ಕೃಷ್ಣಮೂರ್ತಿ  ಅವರು ಹೇಳಿದರು.  ...
March 23, 09:51 AM   |   By Admin
ಕೊಪ್ಪಳ: ಸ್ಪರ್ಧಾ ಪರೀಕ್ಷೆಯಲ್ಲಿ ಆಸಕ್ತಿ, ಕುತೂಹಲದಿಂದ ಸ್ವಾವಲಂಬಿಗಳಾಗಿ: ಹಿರಿಯ ಪತ್ರಕರ್ತ ಸವಡಿ ಹೇಳಿಕೆ
ಲೋಕದರ್ಶನ ವರದಿಕೊಪ್ಪಳ 20: ವಿದ್ಯಾರ್ಥಿ ಗಳು ಮುಂದಿನ ಜೀವನ ರೂಪಿಸಿಕೊಳ್ಳಬೇಕಾದರೆ ಅರ್ಥಿಕ , ಶೈಕ್ಷಣಿಕ ಹಿನ್ನೆಲೆ ಮುಖ್ಯವಾಗಿರುತ್ತೆ, ಪರಿಸ್ಥಿತಿಗಳು ಬರುತ್ತೆ-ಹೋಗುತ್ತೆ, ...
March 20, 03:06 PM   |   By Admin
ಕೊಪ್ಪಳ: ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ, ಪುರ ಕೆರೆ ಶುದ್ಧಿಕರಣ ಕಾಮಗಾರಿ: ಯೋಜನಾ ವ್ಯವಸ್ಥಾಪಕ ಪಿ.ಪಾಂಡಿಯನ್ ಹೇಳಿಕೆ
ಲೋಕದರ್ಶನ ವರದಿಕೊಪ್ಪಳ 20: ಜಿಲ್ಲೆಯ ಕುಷ್ಟಗಿ  ತಾಲೂಕಿನ  ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಬರುವ ಐತಿಹಾಸಿಕ ಪುರ ಗ್ರಾಮದ ಕೆರೆಯನ್ನು ಗ್ರಾಮಿಣ ಕುಡಿಯುವ ನೀರು ಮತ್ತು...
March 20, 02:58 PM   |   By Admin

ಇತ್ತೀಚಿನ ಸುದ್ದಿ