ಲೋಕಸಭಾ ಚುನಾವಣೆ: ಕರ್ತವ್ಯನಿರತ 10,405 ಅಧಿಕಾರಿ, ಸಿಬ್ಬಂದಿಗೆ ಮತದಾನಕ್ಕೆ ವ್ಯವಸ್ಥೆ
ಕೊಪ್ಪಳ 22: ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್. 23 ರಂದು ಮತದಾನ ನಡೆಯಲಿದ್ದು ಚುನಾವಣಾ ಕರ್ತವ್ಯಕ್ಕೆ ನಿಯೋಜಿತ 10,405 ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಇಡಿಸಿ ಹಾಗೂ ಅಂಚೆ ...
April 23, 10:36 AM   |   By Admin
ಕೊಪ್ಪಳ : ಕನ್ನಡದ ಮೊದಲ ಮಹಿಳಾ ಕವಿಯತ್ರಿ ಅಕ್ಕಮಹಾದೇವಿ: ದೇವರು
ಲೋಕದರ್ಶನ ವರದಿಕೊಪ್ಪಳ 21: ವಚನಸಾಹಿತ್ಯದ ಮೂಲಕ ತಮ್ಮನ್ನ ಶರಣ ಚಳುವಳಿಯಲ್ಲಿ ತೊಡಗಿಸಿಕೊಂಡು ಚಿಕ್ಕ ವಯಸ್ಸಿನಲ್ಲಿಯೇ ಸಕಲ ಸುಖಗಳನ್ನ ತ್ಯಾಗಮಾಡಿದ ಅಕ್ಕನ ಜೀವನ ಸರ್ವಕಾಲಕ್ಕೂ ಸ್ಮರಣ...
April 21, 03:18 PM   |   By Admin
ಕೊಪ್ಪಳ: ಆಯೋಗದ ಮಾರ್ಗಸೂಚಿಯಂತೆ ಮತದಾನಕ್ಕೆ ಸಿದ್ದತೆಗೊಳಿಸಲು ಸೆಕ್ಟರ್ ಅಧಿಕಾರಿಗಳಿಗೆ ಸೂಚನೆ
ಕೊಪ್ಪಳ 20: ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 23 ರಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಸೆಕ್ಟರ್ ಅಧಿಕಾರಿಗಳ ಪಾತ್ರ ಬಹಳ ಪ್ರಮುಖವಾಗಿದ್ದು ಆಯೋಗದ ನಿದರ್ೇಶನದಂತೆ ಕೆಲಸ ನಿ...
April 20, 02:09 PM   |   By Admin
ಕೊಪ್ಪಳ: ಮತದಾನ ಜಾಗೃತಿ ಅಭಿಯಾನಕ್ಕೆ ಸಂಜೀವ ಕುಲಕರ್ಣಿ ಅವರಿಂದ ಚಾಲನೆ
ಕೊಪ್ಪಳ 20: ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಮತದಾನದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕೊಪ್ಪಳ ನಗರಾದ್ಯಂತ ಮಂಗಳವಾರದಂದು ಆಯೋಜಿಸಲಾದ ಬೃಹತ್ ಮತದಾನ ಜಾಗೃತಿ ಅಭಿಯ...
April 20, 02:08 PM   |   By Admin
ಕೊಪ್ಪಳ: ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ಬಳಸಿಕೊಳ್ಳದಿರಿ: ಸುನೀಲ ಕುಮಾರ ಸೂಚನೆ
ಕೊಪ್ಪಳ 19: ಮಕ್ಕಳಿಂದ ಚುನಾವಣಾ ಪ್ರಚಾರ ಮಾಡಿಸಿದ ಹಾಗೂ ಮಕ್ಕಳನ್ನು ಪ್ರಚಾರ ಕಾರ್ಯದಲ್ಲಿ ಬಳಸಿಕೊಂಡ ಪಕ್ಷಗಳ ವಿರುದ್ಧ ಪ್ರಕರಣವನ್ನು ಈಗಾಗಲೇ ದಾಖಲಿಸಲಾಗಿದ್ದು, ಚುನಾವಣಾ ಪ್ರಚಾರದ...
April 20, 10:34 AM   |   By Admin
ಕೊಪ್ಪಳ : ಭಗವಾನ ಮಹಾವೀರ ಜಯಂತಿ: ಜಿಲ್ಲಾಡಳಿತದಿಂದ ಭಕ್ತಿ ನಮನ
ಕೊಪ್ಪಳ 19: ಭಗವಾನ ಮಹಾವೀರ ಜಯಂತಿಯ ಅಂಗವಾಗಿ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಗವಾನ ಮಹಾವೀರರವರ ಭಾವಚಿತ್ರಕ್ಕೆ ಪುಷ್ಪವನ್ನು ಅಪರ್ಿಸಿ ಭಕ್ತಿ ನಮನ ಸಲ್ಲಿಸುವ ಮೂಲಕ ಸ...
April 20, 10:30 AM   |   By Admin
ಕೊಪ್ಪಳ : ಮತದಾನ ಪ್ರಕ್ರಿಯೆಯಲ್ಲಿ ಮೈಕ್ರೋ ಅಬ್ಸರ್ವರ್ ಪಾತ್ರ ಬಹುಮುಖ್ಯ
ಕೊಪ್ಪಳ 19: ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 23ರಂದು ಮತದಾನ ನಡೆಯಲಿದ್ದು ಮತದಾನ ಪ್ರಕ್ರಿಯೆಯಲ್ಲಿ ಮೈಕ್ರೋ ಅಬ್ಸರ್ವರ್ಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಚುನಾವಣಾ ಸಾಮಾನ್...
April 20, 10:28 AM   |   By Admin
ಕೊಪ್ಪಳ : ಮತ ಹಾಕುವದರ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ: ಅಬ್ದುಲ್
ಲೋಕದರ್ಶನ ವರದಿಕೊಪ್ಪಳ 19: ಮತದಾನ ಈ ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು ಅದನ್ನು ತಪ್ಪದೇ ಚಲಾಯಿಸಿ ನಮ್ಮ ದೇಶದ ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಪ್ರತಿಯೊಬ್ಬರು ತಮ್ಮ ಮತದಾನ...
April 20, 10:17 AM   |   By Admin
ಕೊಪ್ಪಳ : ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ
ಲೋಕದರ್ಶನ ವರದಿಕೊಪ್ಪಳ 17: ತಾಲೂಕಿನ ಬಿಸರಳ್ಳಿ ಗ್ರಾಮದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಯಿತು.  ಕಾರ್ಯಕ್ರಮವನ್ನುದ್ದೇಶಿಸಿ ಕೊಪ್ಪಳ ವಿಧಾ...
April 18, 03:22 PM   |   By Admin
ಕೊಪ್ಪಳ: ಮತದಾನ ಜಾಗೃತಿ ಕುರಿತು ಬೀದಿ ನಾಟಕ
ಲೋಕದರ್ಶನ ವರದಿಕೊಪ್ಪಳ 17: ಭಾರತ ಸರ್ಕಾರ ಚುನಾವಣಾ ಆಯೋಗ ಬೆಂಗಳೂರು ಆದೇಶದ ಮೇರೆಗೆ ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಪಂಚಾಯತ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ಜಿಲ್ಲ...
April 18, 10:12 AM   |   By Admin

ಇತ್ತೀಚಿನ ಸುದ್ದಿ