ಕೂಲಿಕಾರರಿಗೆ ಸೈಯದ್ರಿಂದ ಆಹಾರ ಸಾಮಗ್ರಿಗಳ ವಿತರಣೆ
ಲೋಕದರ್ಶನ ವರದಿಕೊಪ್ಪಳ 06: ನಗರದ ಕಿನ್ನಾಳ ರಸ್ತೆಯ ವಿಜಯನಗರ ಬಡಾವಣೆಯಲ್ಲಿ ಸೈಯದ್ ಫೌಂಡೇಶನ್ ಚಾರಿಟೇಬಲ್ ಅಧ್ಯಕ್ಷ ಕೆ.ಎಂ.ಸೈಯದ್ ಅವರು ಬಡ ಕೂಲಿಕಾರರ ಕುಟುಂಬಗಳಿಗೆ ದಿನಬಳಕೆಯ ಆಹಾ...
April 07, 06:50 AM   |   By Admin
ಮಂಗಳಮುಖಿಯರಿಂದ ಬೈಕ್ ಸವಾರರಿಗೆ ರಾಖಿ ಕಟ್ಟಿ ಜಾಗೃತಿ
ಲೋಕದರ್ಶನ ವರದಿಕೊಪ್ಪಳ 06: ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಲಾಕ್ ಡೌನ್ ಉಲ್ಲಂಘಿಸಿ ಹೊರಗಡೆ ಸುತ್ತಾಡುವ ಬೈಕ್ ಸವಾರರಿಗೆ ಸೋಮವಾರದಂದು ಮಂಗಳ ಮುಖಿಯರು ರಾಖಿ ಕಟ್ಟಿ ಜಾಗೃತಿ ಮೂಡಿಸಿ ...
April 07, 06:47 AM   |   By Admin
ಡಾ. ಬಾಬು ಜಗಜೀವನರಾಂ ಜಯಂತಿ ಆಚರಣೆ
ಲೋಕದರ್ಶನ ವರದಿಯಲಬುರ್ಗಾ  05: ಪಟ್ಟಣದ ಮುಧೋಳ ರಸ್ತೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಡಾ.ಬಾಬು ಜಗಜೀವನರಾಮ್ ಜಯಂತಿಯನ್ನು ಭಾನುವಾರ ಆಚರಿಸಲಾಯಿತು...
April 05, 02:55 PM   |   By Admin
ಕೆ.ಎಂ.ಸೈಯದ್ರಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಣೆ
ಲೋಕದರ್ಶನ ವರದಿಕೊಪ್ಪಳ 05: ನಗರದ 03,04 ಮತ್ತು 7,12ನೇ ವಾಡರ್್ಗಳು ಸೇರಿದಂತೆ ವಿವಿಧ ವಾಡರ್್ಗಳಲ್ಲಿ ಸೈಯದ್ ಫೌಂಡೇಶನ್ ಚಾರಿಟೇಬಲ್ ಅಧ್ಯಕ್ಷ ಕೆ.ಎಂ.ಸೈಯದ್ ಅವರು ಬಡ ಕುಟುಂಬಗಳಿಗೆ...
April 05, 02:51 PM   |   By Admin
ಭಾಗ್ಯನಗರದಲ್ಲಿ ಬಡವರ ನೆರವಿಗೆ ಬಂದ ನಕ್ಷತ್ರ ಸ್ವ-ಸಹಾಯ ಸಂಘ
ಲೋಕದರ್ಶನ ವರದಿಕೊಪ್ಪಳ 05: ಕೊರೊನಾ ವೈರಸ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಇಡೀ ದೇಶವೇ ಲಾಕ್ಡೌನ್ ಆಗಿದೆ. ಭಾಗ್ಯನಗರದಲ್ಲಿಯೂ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ಅನೇಕರು ಸಮಾಜಕ್ಕೆ ತಮ...
April 05, 02:47 PM   |   By Admin
ಅಂಬೇಡ್ಕರ್ ವೃತ್ತದ ನಿರ್ಲಕ್ಷ್ಯಕ್ಕೆ ಖಂಡನೆ
ಲೋಕದರ್ಶನ ವರದಿಗಂಗಾವತಿ 19: ಗಂಗಾವತಿ ನಗರದ ನ್ಯಾಯಾಲಯದ ಮುಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವೃತ್ತವು ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದು, ಅಭಿವೃದ್ಧಿ ಕಾಣದೇ ನಿರ್ಲ...
March 19, 02:56 PM   |   By Admin
ತುರ್ತು ಸಂದರ್ಭಗಳಲ್ಲಿ ಮಾತ್ರ ಪ್ರಕರಣಗಳ ವಿಚಾರಣೆ: ರಾಜಾಸೋಮಶೇಖರ
ಕೊಪ್ಪಳ 19: ಕರೋನಾ ವೈರಸ್ ಕಾಯಿಲೆ ಹರಡುವಿಕೆ ಹಿನ್ನೆಲೆ ತುರ್ತು  ಸಂದರ್ಭಗಳಲ್ಲಿ ಮಾತ್ರ ತುತರ್ು ಪ್ರಕರಣಗಳನ್ನು ಪಕ್ಷಗಾರರ ವಕೀಲರುಗಳು ಹಾಜರಾದಾಗ ಮಾತ್ರ ನ್ಯಾಯಾಲಯಗಳು...
March 19, 02:52 PM   |   By Admin
ಅತ್ಯಾಚಾರ, ಪೋಕ್ಸೊ ಪ್ರಕರಣ ಶೀಘ್ರವಾಗಿ ವಿಲೇವಾರಿ ಮಾಡಲಾಗುವುದು
ಲೋಕದರ್ಶನ ವರದಿಕೊಪ್ಪಳ 18: ದೇಶದಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಮೆಲೆ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಹೆಚ್ಚಾಗಿ ಅತ್ಯಾಚಾರ, ಪೋಕ್ಸೊ ಪ್ರಕರಣಗಳು ದಾಖಲಾಗುತ್ತಿದ್ದು, ಮಕ್ಕಳ...
March 18, 03:00 PM   |   By Admin
ಪಾಪು ನಿಧನಕ್ಕೆ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ
ಲೋಕದರ್ಶನ ವರದಿಕೊಪ್ಪಳ 18: ಧೀಮಂತ  ಪತ್ರಕರ್ತ, ಸಾಹಿತಿ ಹಾಗೂ ನಾಡೋಜ ಪ್ರಶಸ್ತಿ ಪುರಸ್ಕೃತರಾದ  ಡಾ.ಪಾಟೀಲ ಪುಟ್ಟಪ್ಪನವರು (102) ನಿಧನ ಹೊಂದಿರುದಕ್ಕೆ ಕೊಪ್ಪಳ ಜಿಲ್ಲಾ...
March 18, 02:59 PM   |   By Admin
ಎಸ್ಎಸ್ಎಲ್ಸಿ ಪರೀಕ್ಷೆಗಳಲ್ಲಿ ಅಕ್ರಮಕ್ಕೆ ಅವಕಾಶ ನೀಡದಂತೆ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿ: ಸುನೀಲ್ಕುಮಾರ್
ಕೊಪ್ಪಳ 18: ಮಾರ್ಚ್  27ರಿಂದ ಏಪ್ರಿಲ್ 09 ರವರೆಗೆ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮಕ್ಕೆ ಅವಕಾಶ ನೀಡದಂತೆ ವ್ಯವಸ...
March 18, 02:57 PM   |   By Admin

ಇತ್ತೀಚಿನ ಸುದ್ದಿ