ಭ್ರಷ್ಟಾಚಾರ ರಹಿತ ನಾಡ ಕಟ್ಟಲು ಯುವ ಜನತೆ ಮುಂದಾಗಬೇಕು: ವಡಗೇರಿ
ಹಾವೇರಿ: ಭ್ರಷ್ಟಾಚಾರ ರಹಿತ ನಾಡಕಟ್ಟಲು ಯುವ ಜನತೆ ಮುಂದಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನೆಪ್ಪ ವಡಗೇರಿ ಅವರು ಹೇಳಿದರು. ಮಂಗಳವಾರ ಮುನ್ಸಿಪಲ್ ಪ್ರೌಢಶಾಲ...
December 18, 02:01 PM   |   By Admin
ವಿದ್ಯಾಥರ್ಿಗಳಿಗೆ ಪ್ರೋತ್ಸಾಹಧನ ಹೆಚ್ಚಿಸಲು ಕರಿಯಣ್ಣನವರ ಮನವಿ
ಹಾವೇರಿ18: ಹೊಸ ರೂಪಕ, ಹೊಸ ಸಂಶೋಧನೆಗಳು ವಿದ್ಯಾಥರ್ಿಗಳಿಂದ ಹೊರ ಹೊಮ್ಮಲು ಹೆಚ್ಚಿನ ಅನುದಾನ ಅವಶ್ಯವಿದೆ. ಈ ನಿಟ್ಟಿನಲ್ಲಿ ಈಗ ನೀಡಲಾಗುತ್ತಿರುವ ಹತ್ತು ಸಾವಿರ ರೂ. ಬದಲಿಗೆ ಒಂದು ಲ...
December 18, 01:58 PM   |   By Admin
ಸ್ವಯಂ ದೃಢೀಕರಣ ಸಲ್ಲಿಸಲು ತಾಳ್ಮೆಯಿಂದ ಸಹಕರಿಸಲು ರೈತರಿಗೆ ಡಿಸಿ ಸಲಹೆ
ಹಾವೇರಿ18: ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಯೋಜನೆಯಡಿ ಜಿಲ್ಲೆಯ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸ್ವಯಂ ದೃಢೀಕೃತ ಪ್ರಮಾಣಪತ್ರಗಳನ್ನು ಪಡೆಯಲಾಗುತ್ತದೆ. ಯಾವುದಾದರೂ ದಾಖಲೆ...
December 18, 01:55 PM   |   By Admin
ಸ್ವರ ಸಂಜೆ ನಮನ ಕಾರ್ಯಕ್ರಮ
ಲೋಕದರ್ಶನ ವರದಿಹಾವೇರಿ17: ಈ ನೆಲದ ಕಲೆ ಉಳಿದಿರುವದು ಗ್ರಾಮೀಣ ಜನರಿಂದ ಎಂದು ಜಗದೀಶ ಕಾಳಪ್ಪನವರ ಹೇಳಿದರು.ಶನಿವಾರ ತಾಲೂಕಿನ ದೇವಗಿರಿಯ ಶಿವಶರಣ ಮಾದಾರ ಚನ್ನಯ್ಯ ಯುವಕ ಮಂಡಳ ವತಿಯಿಂ...
December 17, 02:45 PM   |   By Admin
ಸಮಾಜ ಸೇವಾ ಸಿರಿ ರಾಜ್ಯ ಪ್ರಶಸ್ತಿಗೆ ಪ್ರೊ. ಸಾಲಿಮಠ ಆಯ್ಕೆ
ಲೋಕದರ್ಶನ ವರದಿಹಾವೇರಿ17: ಧರ್ಮ ಚಿಂತಕ, ಯುವ ಸಾಹಿತಿ, ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ವಾಣಿಜ್ಯ ಪ್ರಾಧ್ಯಾಪಕ ಪ್ರೊ. ಗುರುಪಾದಯ್ಯ ವೀ. ಸಾಲಿಮಠ ...
December 17, 02:41 PM   |   By Admin
ವಿದ್ಯಾಥರ್ಿಗಳಿಗೆ ಪ್ರಶಸ್ತಿ ಪತ್ರ ವಿತರಣೆ
ಲೋಕದರ್ಶನ ವರದಿಹಾವೇರಿ16 : ಎಸ್ಬಿಐ ಲೈಪ್ ಹಾವೇರಿ ಬ್ರ್ಯಾಂಚ್ ನಿಂದ 2018-2019 ನೇ ಸಾಲಿನ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪಧರ್ೆಯಲ್ಲಿ ವಿಜೇತರಾದವರಿಗೆ  ಪ್ರಶಸ್ತಿ ಪತ್ರವನ್ನು...
December 16, 02:40 PM   |   By Admin
ಮುಖ್ಯಮಂತ್ರಿ ಅವರ ಹುಟ್ಟಹಬ್ಬ ಆಚರಣೆ
ಹಾವೇರಿ16 : ರಾಜ್ಯದ ಮೈತ್ರಿ ಸಕರ್ಾರದ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯವರ 60 ನೇ ವರ್ಷದ ಹುಟ್ಟಹಬ್ಬವನ್ನು  ನಗರದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಪಕ್ಷದ ಯುವ ಘಟಕ ಹಾಗೂ ...
December 16, 02:36 PM   |   By Admin
ನಿಯಮಾವಳಿ ಅನುಸಾರ ಬೆಳೆ ಸಾಲ ಮನ್ನಾ ಯೋಜನೆ ಯಶಸ್ವಿಗೆ ಡಿಸಿ ಮನವಿ
ಹಾವೇರಿ15:  ಕನರ್ಾಟಕ ಸಕರ್ಾರ ವಾಣಿಜ್ಯ ಬ್ಯಾಂಕಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡಲು ಹೊಸ ತಂತ್ರಾಂಶ ರೂಪಿಸಿದೆ. ಈ ತಂತ್ರಾಂಶದಲ್ಲಿ ಬೆಳೆಸಾಲ ಮಾಡಿದ ರೈತರು ದಾಖಲ...
December 15, 02:36 PM   |   By Admin
ಕಾತರ್ಿಕೋತ್ಸವ ನಿಮಿತ್ತ ವಿಶೇಷ ಪೂಜೆ
ಹಾವೇರಿ15 :  ನಗರದ ರೇಲ್ವೆ ನಿಲ್ದಾಣ ಹತ್ತಿರ ಇರುವ ಹನುಮಂತ ದೇವರ ಕಾತರ್ಿಕೋತ್ಸವ ನಿಮಿತ್ತ ವಿಶೇಷ ಪೂಜಾ ಅಲಂಕಾರವನ್ನು ಗೋಡಂಬಿ ಹಾಗೂ ಬದಾಮಿಗಳಿಂದ ಮಾಡಲಾಗಿತ್ತು. ನೂರಾರು ಭಕ...
December 15, 02:33 PM   |   By Admin
ಸಂಭ್ರಮದ ಕಾತರ್ಿಕ ದೀಪೋತ್ಸವ
ಲೋಕದರ್ಶನ ವರದಿಗುತ್ತಲ14:  ಸಮೀಪದ ನೆಗಳೂರ ಗ್ರಾಮದ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ  ಗುರುವಾರ ಸಂಜೆ ಕಾತರ್ಿಕ ದೀಪೋತ್ಸವ ಜರುಗಿತು.    ಸಮಾರ...
December 14, 01:50 PM   |   By Admin

ಇತ್ತೀಚಿನ ಸುದ್ದಿ