ಇಂದು ಹನುಮ ಜಯಂತಿ
ಹಾವೇರಿ18: ತಾಲೂಕಿನ ನೆಗಳೂರ ಗ್ರಾಮದಲ್ಲಿ ಇಂದು (ಏ.19)  ಹನುಮಜಯಂತಿ ಆಚರಿಸಲಾಗುವುದು. ಬೆಳಗ್ಗೆ  6 ಕ್ಕೆ ಹನುಮ ದೇವರಿಗೆ ರುದ್ರಾಭಿಷೇಕ ಅಷ್ಟೋತ್ತರ ಮಹಾ ಮಂಗಳಾರುತಿ ವ...
April 18, 03:14 PM   |   By Admin
ಇಂದು ಸರಿಗಮ ಖ್ಯಾತಿಯ ಹನುಮಂತನಿಂದ ಮತಗಾನ ಕಾರ್ಯಕ್ರಮ
ಹಾವೇರಿ17: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾರರ ಜಾಗೃತಿಗಾಗಿ ಇಂದು ಸಂಜೆ 6 ಗಂಟೆಗೆ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣ(ಮುನ್ಸಿಪಲ್ ಹೈಸ್ಕೂಲ್ ಮೈದಾನ) ಆವರಣದಲ್ಲಿ ಸರಿಗಮ ಖ...
April 17, 03:16 PM   |   By Admin
ಭಗವಾನ್ ಮಹಾವೀರ ತೀರ್ಥಂಕರರ ಜಯಂತ್ಯೋತ್ಸವ
ಲೋಕದರ್ಶನವರದಿಹಾವೇರಿ17: ಅಹಿಂಸೆಯೇ ಶ್ರೇಷ್ಠವಾದ ಧರ್ಮ, ಜೀವಿಸು, ಜೀವಿಸಲು ಬಿಡು, ದಾನವನ್ನು ಮಾಡಿ ಲೋಭವನ್ನು ತ್ಯಜಿಸಿರಿ, ತ್ಯಾಗ ಹಾಗೂ ಅಹಿಂಸಾ ಪರಮೋಧರ್ಮಃ ಎಂಬ ಮಹಾವಾಣಿಯನ್ನು ಭ...
April 17, 03:15 PM   |   By Admin
ಬಸಾಪುರ ಪ್ರತಿಭೆ ಶೇ.94 ಫಲಿತಾಂಶ
ಹಾವೇರಿ17: ನಗರದ ಹೊಸಮಠ ಎಸ್ ಜೆ ಎಂ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ ಯು ವಿದ್ಯಾಥರ್ಿ ಕೆಂಚಪ್ಪ ಕಂಬಳಿ 2018-19 ನೇ ಸಾಲಿನ ವಾಷರ್ಿಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗ...
April 17, 03:13 PM   |   By Admin
ದೇಶದ ಅಭಿವೃದ್ಧಿಗಾಗಿ ಮೋದಿಗೆ ಮತ ನೀಡಿ: ಡಾ. ಪ್ರಭಾಕರ ಕೋರೆ
ಹಾವೇರಿ, 16: ವಿಶ್ವದಲ್ಲೇ ಸರ್ವಮಾನ್ಯವಾದ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತದಲ್ಲಿ ಪ್ರಜೆಗಳೇ ಪ್ರಭುಗಳಾಗಿ ದೇಶದ ಅಭಿವೃದ್ಧಿಗೋಸ್ಕರ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ...
April 16, 03:05 PM   |   By Admin
ದಕ್ಷತೆಯಿಂದ ಕಾರ್ಯನಿರ್ವಹಿಸಿ ಮತದಾನ ಪ್ರಕ್ರಿಯೆ ಯಶಸ್ವಿಗೊಳಿಸಿ: ಡಾ.ಅಖ್ತರ್
ಹಾವೇರಿ16:  ಆಯೋಗದ ಮಾರ್ಗಸೂಚಿಯಂತೆ ದಕ್ಷತೆಯಿಂದ ಕಾರ್ಯನಿರ್ವಹಿಸಿ ವ್ಯವಸ್ಥಿತ ಮತದಾನ ಪ್ರಕ್ರಿಯೆ ನಡೆಸಲು ನಿಯಮಾವಳಿಗಳನ್ನು ನಿಖರವಾಗಿ ಹಾಗೂ ಸ್ಪಷ್ಟವಾಗಿ ತಿಳಿದುಕೊಳ್ಳುವಂತ...
April 16, 02:59 PM   |   By Admin
ಅಕ್ರಮಗಳ ಚಟುವಟಿಕೆಗಳ ಮೇಲೆ ತೀವ್ರ ನಿಗಾವಹಿಸಲು ಜಿಲ್ಲಾಧಿಕಾರಿ ಸೂಚನೆ
ಹಾವೇರಿ: 15:  : ಮೊದಲ ಹಂತದ ಚುನಾವಣೆ ರಾಜ್ಯದಲ್ಲಿ ಇದೇ ಎ. 18 ರಂದು ಮುಗಿಯಲಿದ್ದು, ಎರಡನೇ ಹಂತದಲ್ಲಿ ನಡೆಯುವ ಕ್ಷೇತ್ರಗಳಲ್ಲಿ ಚುನಾವಣೆಯ ಚಟುವಟಿಕೆಗಳು ಬಿರಿಸುಗೊಳ್ಳುವ ಸಾ...
April 15, 02:45 PM   |   By Admin
ಅಂಬೇಡ್ಕರ ಜಯಂತಿ ಆಚರಣೆ
ಹಾವೇರಿ: ತಾಲೂಕಿನ ಹಂದಿಗನೂರ ಗ್ರಾ.ಪಂ.ಯಲ್ಲಿ ಅಂಬೇಡ್ಕರ ಜಯಂತಿ ಆಚರಣೆ ಮಾಡಲಾಯಿತು ಜಯಂತಿಯಲ್ಲಿ ಗ್ರಾಮ ಪಂಚಾಯತ್ ಕಾರ್ಯದಶಿ ಬಿ ಸಿ ಸಾಂಸಿ ಗ್ರಾಮ ಪಂಚಾಯತ್ ಸಿಬ್ಬಂದಿಯಾದ ವೀರಪ್ಪ ಮ...
April 14, 03:11 PM   |   By Admin
ಸ್ಟ್ರಾಂಗ್ ರೂಮ್ ಸಿದ್ಧತೆ ಕುರಿತಂತೆ ಕೇಂದ್ರ ವೀಕ್ಷಕರಿಂದ ಪರಿಶೀಲನೆ
ಹಾವೇರಿ14: ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಯ ಮತಪೆಟ್ಟಿಗೆಳ ಸಂಗ್ರಹ ಹಾಗೂ ಮತ ಎಣಿಕೆಗಾಗಿ ಸಿದ್ಧಪಡಿಸಿರುವ ಕೊಠಡಿಗಳನ್ನು ಕೇಂದ್ರ ಚುನಾವಣಾ  ಆಯೋಗದಿಂದ ಹಾವೇರಿ ಲೋಕಸಭಾ ಕ...
April 14, 03:08 PM   |   By Admin
ಡಾ.ಬಿ.ಆರ್.ಅಂಬೇಡ್ಕರ್ ಜಗತ್ತಿನ ಶ್ರೇಷ್ಠ ಸಮಾಜ ಚಿಂತಕ: ಜಿಲ್ಲಾಧಿಕಾರಿ
ಹಾವೇರಿ14: ಸಾಮಾಜಿಕ ನ್ಯಾಯ, ಸಮ ಸಮಾಜದ ಪ್ರತಿಪಾದನೆಯ ಮೂಲಕ ಎಲ್ಲರಿಗೂ ಸಮಾನವಾದ ಹಕ್ಕುಗಳನ್ನು ಕಲ್ಪಿಸಲು ಶ್ರಮಿಸಿದ ಜಗತ್ತಿನ ಶ್ರೇಷ್ಠ ಸಮಾಜ ಚಿಂತಕ ಹಾಗೂ ಜ್ಞಾನಿ, ಸ್ಕಾಲರ್ ಡಾ.ಬ...
April 14, 03:06 PM   |   By Admin

ಇತ್ತೀಚಿನ ಸುದ್ದಿ