ಬೇಟಿ ಬಚಾವೋ ಬೇಟಿ ಪಡಾವೋ ಜಾಗೃತಿ ಜಾಥಾಕ್ಕೆ ಸಚಿವ ಜಮೀರ್ ಚಾಲನೆ
ಹಾವೇರಿ25: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಾತರ್ಾ ಮತ್ತು ಸಾ...
January 25, 02:49 PM   |   By Admin
ಓಟರ್ಸ್ ಜಾಗೃತಿಗಾಗಿ ಸೈಕಲ್ ಜಾಥಾ-ಹೊಸ ಮತದಾರರಿಗೆ ಗುರುತಿನ ಚೀಟಿ ವಿತರಣೆ ಪ್ರಜಾಪ್ರಭುತ್ವದ ಸುಭದ್ರತೆಗೆ ಎಲ್ಲರೂ ಮತದಾನದ ಹಕ್ಕನ್ನು ಚಲಾಯಿಸಿ: ರೇಣುಕಾದೇವಿ
ಹಾವೇರಿ:ಜ.25: ಹಸಿದವರಿಗೆ ಅನ್ನದಾನ, ರೋಗಿಗಳಿಗೆ ರಕ್ತದಾನ ಮಾಡುವುದು ಎಷ್ಟು ಶ್ರೇಷ್ಠವೋ ಅದೇ ರೀತಿ ಮತದಾನ ಮಾಡುವುದು ಶ್ರೇಷ್ಠ ಕೆಲಸವಾಗಿದೆ. ಪ್ರಜಾಪ್ರಭುತ್ವದ ಸುಭದ್ರತೆಗೆ ...
January 25, 02:37 PM   |   By Admin
ಅರ್ಹ ಪ್ರತಿಭಾವಂತ ಅಭ್ಯಥರ್ಿಗಳಿಗೆ ಉದ್ಯೋಗ ನೀಡಬೇಕು: ಸಚಿವ ಜಮೀರ ಖಾನ್
ಹಾವೇರಿ25: ಜಿಲ್ಲೆಯ ನಿರುದ್ಯೋಗಿ ಯುವ ಸಮೂಹಕ್ಕೆ ಉದ್ಯೋಗ ಒದಗಿಸಲು ಹಾಗೂ ಕಂಪನಿಗಳಿಗೆ ಕೆಲಸಗಾರನ್ನು ಒದಗಿಸುವ ನಿಟ್ಟಿನಲ್ಲಿ ಈ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಕಂಪನಿಗಳು ಅರ್...
January 25, 02:35 PM   |   By Admin
ಸಚಿವ ಜಮೀರ್ ಅವರಿಂದ ಟ್ಯಾಕ್ಸಿ ಕಾರು ವಿತರಣೆ
ಹಾವೇರಿ 24:ಕನರ್ಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಮಗದಿಂದ ಅಲ್ಪಸಂಖ್ಯಾತರ ಫಲಾನುಭವಿಗಳಿಗೆ ಸಹಾಯಧನದಡಿ ಪ್ರವಾಸಿ ಟ್ಯಾಕ್ಸಿ ಹಾಗೂ ಗೂಡ್ಸ್ ವಾಹನಗಳನ್ನು ಜಿಲ್ಲಾಡಳಿತ ಕಚೇರಿ ಆವರಣದಲ...
January 24, 02:31 PM   |   By Admin
ಕನರ್ಾಟಕ್ ಒನ್ ಸಮಗ್ರ ನಾಗರಿಕ ಸೇವಾ ಕೇಂದ್ರಕ್ಕೆ ಸಚಿವರಿಂದ ಚಾಲನೆ
ಹಾವೇರಿ 24:ಎಲ್ಲಾ ನಾಗರಿಕ ಸೇವೆಗಳನ್ನು ಒಂದೇ ಸೂರಿನಡಿ ಸೇವೆ ಒದಗಿಸುವ ಕನರ್ಾಟಕ ಒನ್ ಯೋಜನೆಯ ಸೇವಾ ಕೇಂದ್ರಕ್ಕೆ  ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳು, ಅಲ್...
January 24, 02:29 PM   |   By Admin
ಜಿ. ಹೆಚ್. ಕಾಲೇಜಿನಲ್ಲಿ ಸಿದ್ಧಗಂಗಾಶ್ರೀ ಸ್ಮರಣೆ
ಲೋಕದರ್ಶನ ವರದಿಹಾವೇರಿ, 23: ನಗರದ ಕೆ. ಎಲ್. ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಇತಿಹಾಸದಲ್ಲಿ ಸನ್ 1964-65 ನೇ ಶೈಕ್ಷಣಿಕ ಸಾಲಿನ ಕಾಲೇಜು ವಾಷರ್ಿಕ ಸ್ನೇಹ ಸಮ್ಮ...
January 23, 02:52 PM   |   By Admin
ಕನರ್ಾಟಕ ವಿಶ್ವವಿದ್ಯಾಲಯಕ್ಕೆ ಕಾವ್ಯಾ ತೃತೀಯ ರ್ಯಾಂಕ್
ಲೋಕದರ್ಶನವರದಿಹಾವೇರಿ23: ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯ ಕಲಾ ವಿಭಾಗದ ಬಿಎ ಅಂತಿಮ ವರ್ಷದ ವಿದ್ಯಾಥರ್ಿನಿ ಕಾವ್ಯಾ ಫಕ್ಕೀರಯ್ಯ ಕಾಲವಾ...
January 23, 02:44 PM   |   By Admin
ಜ.28 ರಿಂದ 15ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಯಾವುದೇ ಜಾನುವಾರು ಸಹ ಲಸಿಕೆಯಿಂದ ವಂಚಿತವಾಗದಂತೆ ಕ್ರಮವಹಿಸಿ: ಜಿಲ್ಲಾಕಾರಿ ಡಾ.ವೆಂಕಟೇಶ್
ಹಾವೇರಿ23: ಹಾವೇರಿ ಜಿಲ್ಲೆಯಲ್ಲಿ ಜನವರಿ 28 ರಿಂದ ಫೆಬ್ರುವರಿ 16ರವರೆಗೆ 15ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ಜಾನುವಾರ...
January 23, 02:40 PM   |   By Admin
ದಾನದಲ್ಲಿ ಶ್ರೇಷ್ಠವಾದದ್ದು ವಿದ್ಯಾದಾನ :ಗುರುಶಾಂತೇಶ್ವರ ಶ್ರೀ
ಲೋಕದರ್ಶನ ವರದಿ  ಹಾವೇರಿ22: ಜಗತ್ತಿನಲ್ಲಿ ಶ್ರೇಷ್ಠವಾದ ದಾನ ಅನ್ನದಾನ ಅದಕ್ಕಿಂತಲೂ ಶ್ರೇಷ್ಠವಾದ ದಾನ ಯಾವುದೆಂದರೇ ವಿದ್ಯಾದಾನ ಅನ್ನ ದಾನ ಕ್ಷಣಿಕ ತೃಪ್ತಿ ನೀಡಿದರೆ ವಿ...
January 22, 02:42 PM   |   By Admin
ಎಸ್ಎಫ್ಐ ವತಿಯಿಂದ ಶ್ರದ್ಧಾಂಜಲಿ
ಲೋಕದರ್ಶನವರದಿಹಾವೇರಿ21 : ಇಲ್ಲಿನ ಶಿವಾಜಿ ನಗರದ 4ನೇ ಕ್ರಾಸಿನಲ್ಲಿರುವ ಮೆಟ್ರಿಕ್ ನಂತರ ವಿದ್ಯಾಥರ್ಿ ನಿಲಯದಲ್ಲಿ ಪರಮಪೂಜ್ಯ ತುಮಕೂರಿನ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿಜಿಯವರ ...
January 21, 02:41 PM   |   By Admin

ಇತ್ತೀಚಿನ ಸುದ್ದಿ