ಬಳ್ಳಾರಿ: ಬಸವರಾಜಗೆ ಗಡಿನಾಡ ಕೇಸರಿ ಪ್ರಶಸ್ತಿ ಪ್ರಧಾನ
ಲೋಕದರ್ಶನ ವರದಿಬಳ್ಳಾರಿ 01: ಕರ್ನಾಟಕ  ಜಾನಪದ ಪರಿಷತ್ತಿನ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಾಂಸ್ಕೃತಿಕ ಸಲಹಾ ಸಮಿತಿಯ ಮಾಜಿ ...
June 01, 02:56 PM   |   By Admin
ಬಳ್ಳಾರಿ: ಜೂ.10ರಂದು ರಾಷ್ಟ್ರೀಯ ಹೆದ್ದಾರೆ ಬಂದ್
ಬಳ್ಳಾರಿ 01: ರೈತರಿಗೆ ಸಹಕಾರಿಯಾಗುವಂತೆ ಜಾರಿಗೆ ತಂದಿದ್ದ 2014ರ ಭೂಸ್ವಾದಿನ ಖಾಯ್ದೆಯನ್ನು ತಿದ್ದುಪಡಿ ಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಲು ಹೊರಟಿರುವ ಮೈತ್ರಿ ಸರಕಾರದ ವಿರು...
June 01, 02:53 PM   |   By Admin
ಬಳ್ಳಾರಿ; ವಿದ್ಯಾರ್ಥಿಗಳ ಭವಿಷ್ಯದ ಹಿನ್ನಲೆ ಐ.ಟಿ ಕಂಪನಿಯೊಂದಿಗೆ ಮಹಾವಿದ್ಯಾಲ ಒಡಂಬಡಿಕೆ
ಲೋಕದರ್ಶನ ವರದಿಬಳ್ಳಾರಿ 01: ನಗರದ ಪ್ರತಿಷ್ಠಿತ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯವು ಬೆಂಗಳೂರಿನ ಹೆಸರಾಂತ ಐಟಿ ಕಂಪನಿಗಳಾದ ಮೆಡಿನಿ, ಎಜ್ಯುಕೇಶನ್ ಪ್ರೈ...
June 01, 02:48 PM   |   By Admin
ಬಳ್ಳಾರಿ: ಜೂ.27ಕ್ಕೆ ಬೆಂಗಳೂರು ಚೆಲೋ ಹೆಚ್.ವಿ.ಅನಂತಸುಬ್ಬರಾವ್
ಲೋಕದರ್ಶನ ವರದಿಬಳ್ಳಾರಿ 01: ರಾಜ್ಯದಲ್ಲಿನ ನಾಲ್ಕು ಸಾರಿಗೆ ನಿಗಮ ಈ ಮೊದಲಿನಂತೆ ಏಕೀಕರಣ ಮಾಡುವುದು ಸೇರಿದಂತೆ ವಿವಿದ ಬೇಡಿಕೆಗಳ ಹೀಡೆರಿಕೆಗೆ ಆಗ್ರಹಿಸಿ ಜೂ.27ರಂದು ಬೆಂಗಳೂರು ಚೆಲ...
June 01, 02:34 PM   |   By Admin
ಬಳ್ಳಾರಿ: ವಿಶ್ವ ತಂಬಾಕು ದಿನ: ದುಷ್ಪರಿಣಾಮಗಳ ಕುರಿತು ಜಾಗೃತಿ ಜಾಥಾ
ಲೋಕದರ್ಶನ ವರದಿಬಳ್ಳಾರಿ 31: ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ತಂಬಾಕು ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಜಾಥಾಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕ...
May 31, 03:08 PM   |   By Admin
ಬಳ್ಳಾರಿ: ಪೂರ್ವಭಾವಿ ಸಭೆ: ಮೇ ಅಂತ್ಯದ ಮಾಹಿತಿ ಒದಗಿಸಲು ನಿತೀಶ್ ಸೂಚನೆ
ಲೋಕದರ್ಶನ ವರದಿಬಳ್ಳಾರಿ 31: ಮಾನ್ಯ ಮುಖ್ಯಮಂತ್ರಿಗಳು ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಲಿರುವ ಹಿನ್ನೆಲೆ ತಮ್ಮ ಇಲಾಖೆಗಳ ಮೇ ಅಂತ್ಯದವರೆಗಿನ ಸಮರ್ಪಕ ಮಾಹಿತಿಯನ್ನು ಜೂ.1ರ ಸಂಜೆಯ...
May 31, 03:02 PM   |   By Admin
ಬಳ್ಳಾರಿ: ತುಂಗಭದ್ರಾ ಜಲಾಶಯದಲ್ಲಿ ತುಂಬಿಕೊಂಡಿರುವ ಹೂಳು ಸ್ವಚ್ಛತೆಗೆ ಮನವಿ
ಬಳ್ಳಾರಿ 30: ಉತ್ತರ ಕನರ್ಾಟಕ ಭಾಗದ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ತುಂಬಿಕೊಂಡಿರುವ ಹೂಳನ್ನು ಹೊರತೆಗೆಯಬೇಕೆಂಬುದು ಜಯ ಕರ್ನಾಟಕ ಸಂಘಟನೆ ಮನವಿ ಸಲ್ಲಿಸಿತು. ಭತ್ತದ ಕಣಜ ಎನಿಸಿಕ...
May 31, 09:15 AM   |   By Admin
ಬಳ್ಳಾರಿ: ಸಾರ್ವತ್ರಿಕ ಚುನಾವಣೆ: ಮತ ಎಣಿಕೆ ಕೇಂದ್ರದ ಸುತ್ತಲೂ ನಿಷೇಧಾಜ್ಞೆ
ಲೋಕದರ್ಶನ ವರದಿಬಳ್ಳಾರಿ 30: ಜಿಲ್ಲೆಯ ಸಂಡೂರು, ಹೂವಿನಹಡಗಲಿ, ಹರಪನಹಳ್ಳಿ ಪುರಸಭೆ ಹಾಗೂ ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯತಿಯ ವ್ಯಾಪ್ತಿಯಲ್ಲಿ ಮತ ಎಣಿಕೆ ನಡೆಯಲಿದ್ದು, ಮ...
May 31, 08:00 AM   |   By Admin
ರೋಗ ನಿಯಂತ್ರಣಕ್ಕೆ ಸಹಕರಿಸಿ, ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಾ.ಎನ್.ಬಸರೆಡ್ಡಿ
ಲೋಕದರ್ಶನ ವರದಿಬಳ್ಳಾರಿ 29: ಸಾರ್ವಜನಿಕರು ಡೆಂಗ್ಯು ಸೇರಿದಂತೆ ಇತರೆ ಮಾರಾಂಣತಿಕ ರೋಗಗಳನ್ನು ನಿಯಂತ್ರಣಕ್ಕೆ ಸಹಕರಿಸಿ, ಉತ್ತಮ ಸಮಾಜ ನಿರ್ಮಾ ಣಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾ ಶ...
May 30, 12:11 PM   |   By Admin
ಬಳ್ಳಾರಿ: ಪ್ರತಿಯೊಬ್ಬರ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಇರುತ್ತೆ: ನಾಗೇಂದ್ರ
ಲೋಕದರ್ಶನ ವರದಿಬಳ್ಳಾರಿ 27: ಯಾವುದೇ ವ್ಯಕ್ತಿಯ ಜೀವನದಲ್ಲಿ ತಿರುವುಗಳು ಇರುವುದನ್ನು ಕೇಳಿದ್ದೇವೆ. ಹಾಗೆಯೇ ಪ್ರತಿಯೊಬ್ಬರ ಜೀವನದಲ್ಲಿ ಟನರ್ಿಂಗ್ ಪಾಯಿಂಟ್ ಎನ್ನುವುದು ಇದ್ದೇ ಇರುತ...
May 27, 03:20 PM   |   By Admin

ಇತ್ತೀಚಿನ ಸುದ್ದಿ