ಬಳ್ಳಾರಿ ; ಹಂಡಿ ಜೋಗಿ ಸಮುದಾಯದ ಏಳ್ಗೆಗಾಗಿ ಸಹಕರಿಸಿ
ಲೋಕದರ್ಶನ ವರದಿಬಳ್ಳಾರಿ  21: ಇಂದಿನ ದಿನಮಾನಗಳಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಹಾಗೂ ಇನ್ನಿತ್ತರ ಕ್ಷೇತ್ರದಲ್ಲಿ ಹಿಂದುಳಿದಿದ್ದು, ಹಂಡಿಜೋಗಿ ಸಮಾಜವನ್ನುಸ...
May 21, 03:08 PM   |   By Admin
ಬಳ್ಳಾರಿ; ಮತ ಎಣಿಕೆ ಸೂಕ್ತ ಬಂದೋಬಸ್ತ್: ಎಸ್ಪಿ ನಿಂಬರಗಿ
ಲೋಕದರ್ಶನ ವರದಿಬಳ್ಳಾರಿ 21: ಮತ ಎಣಿಕೆ ಕೇಂದ್ರದ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಜಿಲ್ಲೆಯಾದ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಪಿಕೆಟಿಂಗ್ ಪಾಯಿಂಟ್ಗಳನ್ನು ಮಾಡಲಾಗಿದೆ ಎಂದ...
May 21, 03:03 PM   |   By Admin
ಬಳ್ಳಾರಿ; 112 ಟೇಬಲ್ಗಳ ಹಂಚಿಕೆ ಮತ ಎಣಿಕೆಗೆ ಸಕಲ ಸಿದ್ಧತೆ: ಡಿಸಿ ರಾಮ್ ಪ್ರಸಾತ್
ಬಳ್ಳಾರಿ 21: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತ ಎಣಿಕೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಡಾ.ವಿ...
May 21, 03:01 PM   |   By Admin
ಬಳ್ಳಾರಿ: ಕುಲಪತಿಯವರಿಂದ ನೂತನ ಬೋರ್ವೆಲ್ ಉದ್ಘಾಟನೆ
ಬಳ್ಳಾರಿ 20: ಕನ್ನಡ ವಿಶ್ವವಿದ್ಯಾಲಯದ ವಿದ್ಯಾರಣ್ಯ ಆವರಣದಲ್ಲಿ ನೀರಿನ ಅಭಾವ ಇರುವುದನ್ನು ಮನಗಂಡ ಹೆಸರು ಹೇಳಲು ಇಚ್ಚಿಸದ ಕಮಲಾಪುರದ ಹಿತೈಷಿಯೊಬ್ಬರು ಕೊಳವೆ ಬಾವಿಯೊಂದನ್ನು ಕೊರೆಸಿ...
May 20, 12:25 PM   |   By Admin
ಬಳ್ಳಾರಿ; ಜಾನೆಕುಂಟೆ ಶಾಲೆ ಸರಕಾರಿ ಶಾಲೆ ದತ್ತು ಪಡೆದು ಅಭಿವೃದ್ದಿ
ಬಳ್ಳಾರಿ 19: ಮೇ.20 ರಂದು, ಬೆಳಗ್ಗೆ 9 ಗಂಟೆಗೆ ಆರ್ವೈಎಂಇಸಿ ತಾಂತ್ರಿಕ ಮಹಾವಿದ್ಯಾಲಯದ "ಲೀಡ್ನ  ಸುಮಾರು 200 ವಿದ್ಯಾಥರ್ಿಗಳು  ಜಾನೇಕುಂಟೆ ಹಳ್ಳಿಗೆ ತೆರಳಿ ಸಸಿ ನೆಡು...
May 19, 03:00 PM   |   By Admin
ಬಳ್ಳಾರಿ: ಪಿ.ಯು ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವಿಲ್ಲ: ಕೆ.ತಿಮ್ಮಪ್ಪ
ಬಳ್ಳಾರಿ 19: ಪಿ.ಯು ಕಾಲೇಜುಗಳಲ್ಲಿ ಈ ಇಂದಿನಿಂದ ಸಮವಸ್ತ್ರ ಪದ್ದತಿಯನ್ನು ಅನುಸರಿಸಿಕೊಂಡು ಬಂದಿತ್ತು. ಆದರೆ ಶಿಕ್ಷಣ ಇಲಾಖೆ ಸಮವಸ್ತ್ರ ಕಡ್ಡಾಯವಿಲ್ಲ ಎಂದು ಹೇಳಿದೆ. ನಗರದ ಸರಕಾರಿ...
May 19, 02:58 PM   |   By Admin
ಬಳ್ಳಾರಿ; ನೀರಿನ ಸಮಸ್ಯೆ: ಎಸ್.ಯು.ಸಿ.ಐ ಸಂಘಟನೆಯಿಂದ ಮನವಿ
ಬಳ್ಳಾರಿ 19: ಮುಂಡ್ರಗಿಯಲ್ಲಿ ಬಹುತೇಕವಾಗಿ ಬಡವರು, ದುಡಿಯುವ ಜನರೇ ವಾಸವಾಗಿದ್ದು, ಹಲವು ಮೂಲಭೂತ ಸೌಕರ್ಯದ ಕೊರತೆಯಿಂದ ಶೋಚನೀಯ ಪರಿಸ್ಥಿತಿಗೆ ಒಳಗಾಗಿದ್ದಾರೆ. ಕುಡಿಯುವ ನೀರಿನ ಸರಬ...
May 19, 02:55 PM   |   By Admin
ಬಳ್ಳಾರಿ: ಮತದಾನ ಕೇಂದ್ರದ ಸುತ್ತ 200 ಮೀಟರ್ ನಿರ್ಬಂಧಿತ ಪ್ರದೇಶ
ಬಳ್ಳಾರಿ 17: ಬಳ್ಳಾರಿ ಜಿಲ್ಲೆಯ 06 ಗ್ರಾಮ ಪಂಚಾಯತಿ ಸದಸ್ಯರ ಸ್ಥಾನಗಳಿಗೆ ಮೇ 29ರಂದು ನಡೆಯುವ ಉಪಚುನಾವಣೆಯ ಅಂಗವಾಗಿ ಮತದಾನ ಕೇಂದ್ರದ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿರ್ಬಂ...
May 17, 02:42 PM   |   By Admin
ಬಳ್ಳಾರಿ: ಕನ್ ಸ್ಟ್ರಕ್ಷನ್ ವಾಹನಗಳಲ್ಲಿ ಕಾರ್ಮಿಕರನ್ನು ಕರೆದೊಯ್ಯುವುದು ಕಾನೂನು ಬಾಹಿರ: ಎಸ್.ಬಿ.ಹಂದ್ರಾಳ್
ಬಳ್ಳಾರಿ 16: ಸರಕು ಸಾಗಾಣಿಕೆ ಮತ್ತು ಕನ್ ಸ್ಟ್ರಕ್ಷನ್ ವಾಹನಗಳಲ್ಲಿ ಕಾರ್ಮಿಕರನ್ನು  ಕರೆದೊಯ್ಯುವುದು ಕಾನೂನು ಬಾಹಿರ ಎಂದು ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು...
May 16, 02:26 PM   |   By Admin
ಬಳ್ಳಾರಿ: ರಸ್ತೆ ಸುರಕ್ಷತಾ ಕಾರ್ಯತಂತ್ರಗಳನ್ನು ಅನುಷ್ಠಾನಗೊಳಿಸಿ: ಡಿಸಿ ರಾಮ ಪ್ರಸಾತ್
ಬಳ್ಳಾರಿ 16: ಜಿಲ್ಲೆಯಲ್ಲಿ ರಸ್ತೆ ಅಪಘಾತ ಮತ್ತು ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಸಮಗ್ರ ರಸ್ತೆ ಸುರಕ್ಷತಾ ಕ್ರಿಯಾ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಎಂದು ಜಿಲ್ಲಾಧ...
May 16, 02:18 PM   |   By Admin

ಇತ್ತೀಚಿನ ಸುದ್ದಿ