ತಾತ್ಕಾಲಿಕವಾಗಿ ಒಳ,ಹೊರರೋಗಿಗಳ ಚಿಕಿತ್ಸೆ ಸ್ಥಗಿತ: ಡಿಸಿ ನಕುಲ್
ಬಳ್ಳಾರಿ,ಮಾ.27: ಬಳ್ಳಾರಿ ಜಿಲ್ಲಾಸ್ಪತ್ರೆಯನ್ನು ಸಂಪೂರ್ಣ ನೋವೆಲ್ ಕರೋನಾ ಆಸ್ಪತ್ರೆಯನ್ನಾಗಿ ಕಾರ್ಯನಿರ್ವಹಿಸಬೇಕಾಗಿರುವುದರಿಂದ ತಾತ್ಕಾಲಿಕವಾಗಿ ಒಳ ಹಾಗೂ ಹೊರ ರೋಗಿಗಳ ಚಿಕಿತ್ಸೆ ...
March 27, 10:21 AM   |   By Admin
ತಾಲೂಕು ಹೊರವಲಯದಲ್ಲಿ ಕೊರೊನಾ ತಪಾಸಣಾ ಕ್ಯಾಂಪ್ ಸ್ಥಾಪನೆ: ವಿಶ್ವನಾಥ
ಬಳ್ಳಾರಿ/ಹೊಸಪೇಟೆ,ಮಾ.27: ದುಡಿಮೆಗೆಂದು ವಲಸೆ ಹೋಗಿರುವವರು ಮರಳಿ ಬರುವ ಸಾಧ್ಯತೆಗಳಿದ್ದು ಅಂತಹ ವಲಸಿಗರ ತಪಾಸಣೆಗಾಗಿ ಸಾರಿಗೆ ಪ್ರಾದೇಶಿಕ ಕಚೇರಿಯ ಬಳಿಯಿರುವ ವಿದ್ಯಾಥರ್ಿ ವಸತಿ ನಿ...
March 27, 10:20 AM   |   By Admin
ದರ ಮನಸೋ ಇಚ್ಛೆ ಏರಿಸಿದ್ರೇ ಕ್ರಮ: ಡಿಸಿ ನಕುಲ್
ಬಳ್ಳಾರಿ.27: ಕೋವಿಡ್-19ನ ಇದೇ ಸಂದರ್ಭ ಬಳಸಿಕೊಂಡು ತರಕಾರಿ ಹಾಗೂ ಇನ್ನೀತರ ಅಗತ್ಯ ವಸ್ತುಗಳ ದರವನ್ನು ಮನಸೋ ಇಚ್ಛೆ ಏರಿಸಿ ಸಾರ್ವಜನಿಕರನ್ನು ವಸೂಲಿ ಮಾಡಿದ್ರೇ ಜಿಲ್ಲಾಡಳಿತ ಮಧ್ಯಪ್...
March 27, 10:17 AM   |   By Admin
ಬಳ್ಳಾರಿ ಜಿಲ್ಲಾಸ್ಪತ್ರೆ ಐಸೋಲೆಟೆಡ್ ವಾರ್ಡ್ ಗೆ ಆರೋಗ್ಯ ಸಚಿವ ಶ್ರೀರಾಮುಲು ಭೇಟಿ
ಬಳ್ಳಾರಿ,  ಮಾ. 26, ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅವರು  ಕೋವಿಡ್-19 ಹರಡುವಿಕೆ ತಡೆಯಲು ಮುಂಜಾಗ್ರತಾ ಪರಿಶೀಲನಾ ಸಭೆಯನ್ನು ನಡೆಸ...
March 26, 01:05 PM   |   By Admin
ಗೌರಿಬಿದನೂರಿನಲ್ಲಿ ಮೃತಪಟ್ಟ ವೃದ್ಧೆಯಲ್ಲಿ ಸೋಂಕು ದೃಢ: ಕೋವಿಡ್‌-19ಕ್ಕೆ ಮೃತಪಟ್ಟವರ ಸಂಖ್ಯೆ ರಾಜ್ಯದಲ್ಲಿ 2ಕ್ಕೇರಿಕೆ
ಬಳ್ಳಾರಿ, ಮಾ.26, ಗೌರಿಬಿದನೂರಿನಲ್ಲಿ ನಿನ್ನೆ ಮೃತಪಟ್ಟ ವೃದ್ಧೆಯ ವೈದ್ಯಕೀಯ ವರದಿ ಬಂದಿದ್ದು, ಅವರಲ್ಲಿ ಕೋವಿಡ್‌ 19 ದ ಸಾವು ಕೊರೋನಾ ದಿಂದ ಎಂದು ಲ್ಯಾಬ್ ರಿಪೋರ್ಟ್ ಬಂದಿದೆ.&nbs...
March 26, 10:10 AM   |   By Admin
ಮಹಾರಾಷ್ಟ್ರ ಮೂಲದ ಮೂವರು ಕಳ್ಳರ ಬಂಧನ: 71 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಬಳ್ಳಾರಿ, ಮಾ 24, ಬಳ್ಳಾರಿ ಮತ್ತು ಹೊಸಪೇಟೆ ನಗರದಲ್ಲಿನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸಪೇಟೆ ಉಪವಿಭಾಗದ ಪೊಲೀಸ್‌ ಅಧಿಕಾರಿಗಳು ಮೂವರು ಕಳ್ಳರನ್ನು ಬಂಧಿಸಿದ್ದಾರೆ.ಕಳೆದ ...
March 23, 11:14 AM   |   By Admin
ಕಂಪ್ಲಿ: ರೈತರಿಗೆ ಬೆಳೆಸಾಲ ಮಂಜೂರು ಪತ್ರ ವಿತರಣೆ
ಕಂಪ್ಲಿ 02: ಇಲ್ಲಿಯ ಕನರ್ಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆ 40ಫಲಾನುಭವಿಗಳಿಗೆ ಶನಿವಾರ ಬೆಳೆ ಸಾಲ ಮಂಜೂರು ಪತ್ರ  ವಿತರಿಸಲಾಯಿತು.ಕನ...
March 02, 03:03 PM   |   By Admin
ಬಳ್ಳಾರಿ: ಭ್ರೂಣಹತ್ಯೆಯಿಂದ ಲಿಂಗಾನುಪಾತ ಅಸಮತೋಲನ ಜಿಲ್ಲಾಧಿಕಾರಿ ನಕುಲ್ ಹೇಳಿಕೆ
ಲೋಕದರ್ಶನ ವರದಿಬಳ್ಳಾರಿ 02: ಹೆಣ್ಣು ಮಕ್ಕಳನ್ನು ನಮ್ಮ ದೇಶದಲ್ಲಿ ದೇವತೆಯ ಸ್ಥಾನದಲ್ಲಿಟ್ಟು ಪೂಜಿಸುತ್ತೇವೆ. ಹೆಣ್ಣನ್ನು ಪೂಜ್ಯ ಭಾವದಿಂದ ಕಾಣುವ  ನಾವುಗಳೇ ಹೆಣ್ಣು ಮಕ್ಕಳು ...
March 02, 02:59 PM   |   By Admin
ಬಳ್ಳಾರಿ: ಪ್ರತಿಭೆ ಅನಾವರಣಕ್ಕೆ ಪಾಲಕ ಸಹಕಾರ ಅಗತ್ಯ: ಡಾ.ಗೋವಿಂದ
ಲೋಕದರ್ಶನ ವರದಿಬಳ್ಳಾರಿ 01: ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಪಾಲಕ ಪೋಷಕರು ಗುರುತಿಸಿ ಪ್ರೋತ್ಸಾಹ ನೀಡಬೇಕಾದುದು ಅಗತ್ಯವಾದುದಾಗಿದೆ ಎಂದು ಸಂಗೀತ ವಿಭಾಗದ ಮುಖ್ಯಸ್ಥ ಡಾ.ಗೋವ...
March 01, 03:03 PM   |   By Admin
ಬಳ್ಳಾರಿ: ಸಮಾಜದಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದು
ಲೋಕದರ್ಶನ ವರದಿಬಳ್ಳಾರಿ 01: ಸಮಾಜದಲ್ಲಿ ಕಾಮರ್ಿಕರ ಪಾತ್ರ ಮಹತ್ವದಾಯಕವಾಗಿದ್ದು, ಜೀವನದ ಎಲ್ಲಾ ಆಯಾಮಗಳಿಗೆ ಕಾಮರ್ಿಕ ಶ್ರಮ ತುಂಬಾನೆ ಆಗತ್ಯವಿದೆ ಎಂದು ಜಿಲ್ಲಾ  ಕಾನೂನು ಸೇವ...
March 01, 03:01 PM   |   By Admin

ಇತ್ತೀಚಿನ ಸುದ್ದಿ