ಬಳ್ಳಾರಿ: 30125 ಮತಗಳ ಅಂತರದ ಜಯ
ಲೋಕದರ್ಶನ ವರದಿಬಳ್ಳಾರಿ 09: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ವಿಜಯಲಕ್ಷ್ಮೀ ಬಿಜೆಪಿ ಅಭ್ಯರ್ಥಿ  ಆನಂದಸಿಂಗ್ ಅವರಿಗೆ ಒಲಿದಿದ್ದಾಳೆ. 30125 ಮತಗಳ ಅಂತರ...
December 09, 11:13 AM   |   By Admin
ಬಳ್ಳಾರಿ: ಜಿಲ್ಲೆಯ ಫಲಿತಾಂಶ ಟಾಪ್ 10ರೊಳಗೆ ಬರಲು ಶಿಕ್ಷಕರು ಶ್ರಮಿಸಬೇಕು
ಲೋಕದರ್ಶನ ವರದಿಬಳ್ಳಾರಿ 07:  ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಟಾಪ್ 10ರೊಳಗೆ ಬರುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರ...
December 07, 02:50 PM   |   By Admin
ಬಳ್ಳಾರಿ: 16ರಂದು ಮಹಿಳೆಯರ ಬೃಹತ್ ಪ್ರತಿಭಟನೆ
ಲೋಕದರ್ಶನ ವರದಿಬಳ್ಳಾರಿ 07: "ಮಹಿಳೆಯರ ಹಿಂಸೆ ಮುಕ್ತ ನೆಮ್ಮದಿಯ ಬದುಕಿಗಾಗಿ" ರಾಜ್ಯವ್ಯಾಪಿ ಮಹಿಳೆಯರಿಂದ ಡಿ.16 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ&nbs...
December 07, 02:47 PM   |   By Admin
ಬಳ್ಳಾರಿ: ಸರಕಾರ ಮಟ್ಟದಲ್ಲಿ ಪ್ರಸ್ತಾವನೆಗಳ ಚರ್ಚೆ
ಲೋಕದರ್ಶನ ವರದಿಬಳ್ಳಾರಿ 07: ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರಕಾರದ ಹಂತದಲ್ಲಿ ನನೆಗುದಿಗೆ ಬಿದ್ದಿರುವ ಪ್ರಸ್ತಾವನೆಗಳ ಮಾಹಿತಿ ಒದಗಿಸಿ; ಅವುಗಳನ್ನು ಸರಕಾರದ ಮಟ್ಟದಲ್ಲಿ ಚ...
December 07, 02:45 PM   |   By Admin
ಹೂವಿನಹಡಗಲಿ: 1.13ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಲೋಕದರ್ಶನ ವರದಿಹೂವಿನಹಡಗಲಿ 07: ಪಟ್ಟಣದ ಪುರಸಭೆಯ ವತಿಯಿಂದ 1.13ಕೋಟಿ ರೂ.ವೆಚ್ಚದಲ್ಲಿ ನಾನಾ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಚಾಲನೆಗೆ ನೀಡಿದರು.ರಂಗಭಾರತ...
December 07, 02:42 PM   |   By Admin
ಬಳ್ಳಾರಿ: ವಿಧಾನಸಭಾ ಉಪಚುನಾವಣೆ: ಪರಿಶೀಲನೆಗೆ ಸಿದ್ಧತೆ
ಲೋಕದರ್ಶನ ವರದಿಬಳ್ಳಾರಿ 06: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆಯು ಬಳ್ಳಾರಿಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದ್ದು, ಸ್ಟ್ರಾಂಗ್ ರೂಂಗಳು ಇರಿಸಲಾ...
December 06, 02:45 PM   |   By Admin
ಬಳ್ಳಾರಿ: ಬಾರ್ ಆಂಡ್ ರೆಸ್ಟೋರೆಂಟ್ ಗಳ ಮೇಲೆ ಅನಿರೀಕ್ಷಿತ ದಾಳಿ
ಲೋಕದರ್ಶನ ವರದಿಬಳ್ಳಾರಿ 06: ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ) 1986  ಕಾಯ್ದೆಯ ಕಾಲಂ 3ರ ಅನ್ವಯ ಕಾಮರ್ಿಕ ನಿರೀಕ್ಷಕರಾದ ಎಂ ರವಿದಾಸ್ ಕುಡುತಿನಿ ...
December 06, 02:43 PM   |   By Admin
ಬಳ್ಳಾರಿ: ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ
ಲೋಕದರ್ಶನ ವರದಿಬಳ್ಳಾರಿ 05: ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಮತದಾನ ಪ್ರಕ್ರಿಯೆ ಗುರುವಾರ ಬೆಳಗ್ಗೆ 7ರಿಂದ ಆರಂಭವಾಗಿದ್ದು,  ಸಂಜೆ 5ರವರೆಗೆ ಶೇ.58.93ರಷ್ಟು ಮತದಾನವಾಗಿದೆ...
December 05, 02:19 PM   |   By Admin
ಬಳ್ಳಾರಿ : ಕೋಳಿ ಸಾಕಾಣಿಕೆ ತರಬೇತಿ ಸಮಾರಂಭ
ಲೋಕದರ್ಶನ ವರದಿಬಳ್ಳಾರಿ 05: ಸಿಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ 10 ದಿನಗಳ ಕಾಲ ಕೋಳಿ ಸಾಕಾಣಿಕೆ ತರಬೇತಿಯ ಸಮಾರೋಪ ಸಮಾರಂಭವನ್ನು ಮಂಗಳವಾರ ಸಿಂಡ್ ಗ್ರಾಮೀಣ ಸ...
December 05, 02:14 PM   |   By Admin
ಡಾ. ಪ್ರಿಯಾಂಕ ರೆಡ್ಡಿ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ
ಡಾ. ಪ್ರಿಯಾಂಕ ರೆಡ್ಡಿ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆಬಳ್ಳಾರಿ: ಇಂದು ಬಳ್ಳಾರಿಯಲ್ಲಿ ಎಐಎಮ್ಎಸ್ಎಸ್ ಮತ್ತು ಎಐಡಿಎಸ್ಓ ಜಿಲ್ಲಾ ಸಮಿತಿಗಳ ಸಹಯೋಗದಲ್ಲಿ ಪ್ರತಿಭಟನೆಯನ್ನು ಹಮ್ಮ...
December 02, 02:57 PM   |   By Admin

ಇತ್ತೀಚಿನ ಸುದ್ದಿ