ಹರಪನಹಳ್ಳಿ: ಸಿಎಎ ವಿರುದ್ಧ ಮಾನವ ಸರಪಳಿ
ಲೋಕದರ್ಶನ ವರದಿಹರಪನಹಳ್ಳಿ 30: ಸಿಎಎ.ಎನ್.ಆರ್ಸಿ.ಎನ್.ಪಿ.ಆರ್. ಕಾಯ್ದೆಯನ್ನ ರದ್ದು ಪಡಿಸಬೇಕೇಂದು  ಜನ ಏಕತಾ ಜನ ಅಧಿಕಾರ ಆಂದೋಲನ ಸಮಿತಿ ಅಧ್ಯಕ್ಷ  ರಹಮತವುಲ್ಲಾ ...
January 30, 02:55 PM   |   By Admin
ಬಳ್ಳಾರಿ: ಕುಷ್ಠರೋಗ ಮುಕ್ತ ಸಮಾಜ ನಿರ್ಮಿಸಲು ಶ್ರಮಿಸಿ: ಜಿಲ್ಲಾ ಪಂಚಾಯತ್ ಸದಸ್ಯ ಅಲ್ಲಂ ಪ್ರಶಾತ್
ಸ್ಪರ್ಶ ಕುಷ್ಠರೋಗ ಅರಿವು ಆಂದೋಲನಲೋಕದರ್ಶನ ವರದಿಬಳ್ಳಾರಿ 30: ಕುಷ್ಠರೋಗ ಮುಕ್ತ ಸಮಾಜ ನಿರ್ಮಿಸಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಅಲ್ಲಂ ಪ್ರಶಾತ...
January 30, 02:53 PM   |   By Admin
ಬಳ್ಳಾರಿ: ಕೀಲು-ಎಲುಬು ಸಂಘ: ರಾಜ್ಯ ಮಟ್ಟದ ಸಮಾವೇಶ ಜ.31ರಿಂದ
ಲೋಕದರ್ಶನ ವರದಿಬಳ್ಳಾರಿ 30: ಕರ್ನಾಟಕ ಕೀಲು ಮತ್ತು ಎಲುಬು ಸಂಘದ ವತಿಯಿಂದ 44ನೇ ವಾರ್ಷಿಕ ಸಮ್ಮೇಳನವನ್ನು ಜ.31ರಿಂದ ಫೆ.2ರವರೆಗೆ ಮೂರು ದಿನಗಳ ಕಾಲ ಬಳ್ಳಾರಿಯ ವಿಮ್ಸ್ ಸಭಾಂಗಣದಲ್ಲ...
January 30, 02:49 PM   |   By Admin
ಕಂಪ್ಲಿ: ಚನ್ನವೀರ ಶರಣರ ಬಳಗದಿಂದ ಫೆ.7, 8ರಂದು ಉಚಿತ ನೇತ್ರ ಶಸ್ತ್ರ ಚಿಕಿತ್ಸೆ
ಲೋಕದರ್ಶನ ವರದಿಕಂಪ್ಲಿ 30: ಇಲ್ಲಿನ ಕೊಟ್ಟೂರೇಶ್ವರ ಡಾ.ಜಂಬುನಾಥ ಗೌಡರ ಹೆರಿಗೆ ಆಸ್ಪತ್ರೆಯಲ್ಲಿ  ಶ್ರೀಚಿಕ್ಕೇನಕೊಪ್ಪ ಚನ್ನವೀರ ಶರಣರ ಬಳಗದಿಂದ, ಸಂಘಟನಾ ಸಭೆ ಗುರುವಾರ ನಡೆಯಿ...
January 30, 02:43 PM   |   By Admin
ಬಳ್ಳಾರಿ: ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ
ಲೋಕದರ್ಶನ ವರದಿಬಳ್ಳಾರಿ 30: ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ದನ್ ಯೋಜನೆ ಹಾಗೂ ವ್ಯಾಪಾರಿಗಳು ಮತ್ತು ಸ್ವ ಉದ್ಯೋಗಿಗಳಿಗಾಗಿ ರಾಷ್ಟ್ರೀಯ ಪಿಂಚಣಿ ಯೋಜನೆಗಳು ಜನಹಿತವಾಗಿದ್ದು ಎಲ್ಲಾ...
January 30, 02:34 PM   |   By Admin
ಬಳ್ಳಾರಿ: ಫೆ.1,2 ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ
ಲೋಕದರ್ಶನ ವರದಿಬಳ್ಳಾರಿ 29: ಇದೇ ಫೆಬ್ರವರಿ 1,2 ರಂದು ಎರಡು ದಿನಗಳ ಕಾಲ 21ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿ...
January 29, 02:59 PM   |   By Admin
ಹರಪನಹಳ್ಳಿ; ನಕಲಿ ಖೋಟಾ ನೋಟಿನ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸರು
ಲೋಕದರ್ಶನ ವರದಿಹರಪನಹಳ್ಳಿ 29: ಚಿಗಟೇರಿ ಮತ್ತು ಹರಪನಹಳ್ಳಿ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದ್ದ ಖೋಟಾ ನೋಟು ಪ್ರಕರಣಗಳನ್ನು ಪತ್ತೆ ಮಾಡಲು ದಾವಣಗೆರೆ ಜಿಲ್ಲೆಯ್ಯ ಎಸ್ಪಿ ಹನುಮಂತರಾಯ...
January 29, 02:57 PM   |   By Admin
ಬಳ್ಳಾರಿ: ಜನತಾ ಬಜಾರ್ ಆವರಣದಲ್ಲಿ ಸಹಕಾರಿ ಧುರೀಣ ಲಿಂಗಾರೆಡ್ಡಿಯವರ ಪ್ರತಿಮೆ ಅನಾವರಣ
ಲೋಕದರ್ಶನ ವರದಿಬಳ್ಳಾರಿ 29: ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದ ದಿವಂಗತ ಲಿಂಗಾರೆಡ್ಡಿಯವರು ಸಹಕಾರಿ ತತ್ವಕ್ಕೆ ಮತ್ತೊಂದು ಹೆಸರಾಗಿದ್ದರು ಎಂದು ಬಿಡಿಸಿಸ...
January 29, 02:52 PM   |   By Admin
ಬಳ್ಳಾರಿ: ಬೆಳೆದ ಬೆಲೆಗೆ ನ್ಯಾಯಯುತ ಬೆಲೆ ನೀಡಿ
ಲೋಕದರ್ಶನ ವರದಿಬಳ್ಳಾರಿ 29: ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನಿಗಧಿಪಡಿಸಬೇಕು ಎಂದು ಒತ್ತಾಯಿಸಿ ನಗರದ ಎಪಿಎಂಸಿ ಕಾರ್ಯದಶರ್ಿ ಸಿ.ಎಚ್.ಮೋಹನ್ ಅವರಿಗೆ ರೈತ ಕೃಷಿ ಕಾಮರ...
January 29, 02:50 PM   |   By Admin
ಹರಪನಹಳ್ಳಿ: ಕಂಚಿಕೇರಿ ಗ್ರಾಮದಲ್ಲಿ ಉಚಿತ ಆರೋಗ್ಯ ಮೇಳ ಉದ್ಘಾಟನೆ
ಹರಪನಹಳ್ಳಿ 27: ಗ್ರಾಮೀಣ ಜನರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಇಂತಹ ಉಚಿತ ಆರೋಗ್ಯ ಮೇಳವನ್ನು ಮನೆ ಬಾಗಿಲಿಗೆ ತಂದಿದ್ದೇವೆಂದು ಹದ್ರೋಗ ತಜ್ಞ...
January 28, 03:07 PM   |   By Admin

ಇತ್ತೀಚಿನ ಸುದ್ದಿ