ಮೇ 17ರಂದು ಬಳ್ಳಾರಿಯಿಂದ 2ರೈಲುಗಳಲ್ಲಿ ಉತ್ತರಪ್ರದೇಶಕ್ಕೆ ವಲಸಿಗರು:ಜಿಲ್ಲಾಧಿಕಾರಿ
ಬಳ್ಳಾರಿ,ಮೇ 14: ಬಳ್ಳಾರಿಯಿಂದ ಉತ್ತರಪ್ರದೇಶ, ಬಿಹಾರ, ಜಾರ್ಖಂಡ್, ರಾಜಸ್ಥಾನ ಸೇರಿದಂತೆ ಅನ್ಯರಾಜ್ಯಗಳಿಗೆ ತೆರಳಲು 11300 ಜನ ವಲಸಿಗರು ಸೇವಾಸಿಂಧುವಿನಲ್ಲಿ ನೋಂದಾಯಿಸಿಕೊಂಡಿದ್ದು,...
May 14, 03:37 PM   |   By Admin
ಗಣಿನಾಡು ಬಳ್ಳಾರಿ ಜಿಲ್ಲೆಗೆ ಸಂಕಷ್ಟ
ಬಳ್ಳಾರಿ ೧೩: ರಾಜ್ಯದ ರಾಜಧಾನಿ ಬೆಂಗಳೂರಿಗೆ ಕೂಲಿ ಅರಸಿ ತೆರಳಿದ್ದ ಕೂಲಿಕಾಮರ್ಿಕರಿಂದಲೂ ಗಣಿನಾಡು ಬಳ್ಳಾರಿ ಜಿಲ್ಲೆಗೆ ಸಂಕಷ್ಟ ಎದುರಾಗಿದೆ. ಜಿಲ್ಲೆಯ ಕಂಪ್ಲಿ ತಾಲೂಕಿನ ಕಾಮರ್ಿಕರೊ...
May 13, 03:41 PM   |   By Admin
ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೂ ಕಾಲಿಟ್ಟ ಕೊರೊನಾ
ಲೋಕದರ್ಶನವರದಿಬಳ್ಳಾರಿ೧೩: ನೆರೆಯ ಆಂಧ್ರಪ್ರದೇಶ ಹಾಗೂ ಹೈ-ಕ ಭಾಗದ ತ್ರಿವಳಿ ಜಿಲ್ಲೆಗಳ ಜನರ ಆರೋಗ್ಯ ಸಂಜೀವಿನಿಯಾಗಿದ್ದ ವಿಮ್ಸ್ ಆಸ್ಪತ್ರೆಗೂ ಕೊರೊನಾ ಸೋಂಕು ವ್ಯಾಪಿಸಿದ್ದು, ಇದೀಗ ...
May 13, 03:39 PM   |   By Admin
ಕೋವಿಡ್-19 ಆಸ್ಪತ್ರೆಯಿಂದ ಮತ್ತೋರ್ವ ಡಿಸ್ಚಾರ್ಜ್
ಬಳ್ಳಾರಿ,ಮೇ.12: ಕೋವಿಡ್ನನಿಂದ ಜಿಲ್ಲೆಯ ಮತ್ತೊರ್ವ ಇಂದು ಗುಣಮುಖರಾದ ಹಿನ್ನಲೆಯಲ್ಲಿ ಕೋವಿಡ್ ಜಿಲ್ಲಾಸ್ಪತ್ರೆಯಿಂದ ಮಂಗಳವಾರ ಸಂಜೆ ಬಿಡುಗಡೆ ಮಾಡಲಾಯಿತು. ಇದರಿಂದಾಗಿ ಗುಣಮುಖರಾಗಿ ...
May 12, 04:06 PM   |   By Admin
ಜೂ.29ರಿಂದ ಬಳ್ಳಾರಿಯ 20 ವಲಯಗಳಲ್ಲಿ 24*7 ಕುಡಿಯುವ ನೀರು ಸರಬರಾಜು
ಬಳ್ಳಾರಿ,ಮೇ 12: ಬಳ್ಳಾರಿ ನಗರದ 13 ವಲಯಗಳಲ್ಲಿ ಮತ್ತು ಹೊಸಪೇಟೆ ನಗರದ 07 ವಲಯಗಳಲ್ಲಿ 24*7 ನಿರಂತರ ಕುಡಿಯುವ ನೀರು ಸರಬರಾಜು ಜೂ.29ರಿಂದ ಸಾರ್ವಜನಿಕರ ಸೇವೆಗೆ ಅರ್ಪಣೆ ಮಾಡಲಾಗುವು...
May 12, 04:04 PM   |   By Admin
ಗಡಿಭಾಗದ ಮದ್ಯದ ಅಂಗಡಿಗಳು ಬಂದ್ಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಸೂಚನೆ
ಬಳ್ಳಾರಿ,ಮೇ 12: ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಹಳ್ಳಿಗಳಲ್ಲಿರುವ ಮದ್ಯದ ಅಂಗಡಿಗಳಿಗೆ ತೀವ್ರ ಕಟ್ಟೆಚ್ಚರ ವಹಿಸಿದಾಗಿಯೂ ಆಂಧ್ರಪ್ರದೇಶದಿಂದ ಜನರು ನುಸುಳಿಕೊ...
May 12, 04:02 PM   |   By Admin
ಮಾರುಕಟ್ಟೆ ವೀಕ್ಷಿಸಿದ ಬೈರತಿ ಬಸವರಾಜು; ಸ್ವಚ್ಛತೆ ಕಾಪಾಡಲು ಸೂಚನೆ
ಬಳ್ಳಾರಿ, ಮೇ 12,ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ್ ರೆಡ್ಡಿ ಅವರೊಂದಿಗೆ  ನಗರಾಭಿವೃದ್ಧಿ ಸಚಿವ ಬಸವರಾಜ್ ನಗರ ವ್ಯಾಪ್ತಿಯ ನಗರ ಪ್ರದಕ್ಷಿಣೆ ನಡೆಸಿದರು.ತಾಳೂರು  ರಸ್ತೆ...
May 12, 11:32 AM   |   By Admin
ಸಿಎಂ ಪರಿಹಾರ ನಿಧಿಗೆ ಒಂದು ಲಕ್ಷ ರೂ ದೇಣಿಗೆ
ಸಿರುಗುಪ್ಪ೧೦:- ನಗರದ ನೇತಾಜಿ ವ್ಯಾಯಾಮ ಶಾಲೆ ಇವರಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂ ಬ್ಯಾಂಕಿನ ಚೆಕ್ ಶಾಸಕ ಎಂಎಸ್ ಸೋಮಲಿಂಗಪ್ಪ ಹಾಗೂ ತಹಶೀಲ್ದಾರ್ ಎಸ್ ಬಿ ಕೂಡಲಗಿ...
May 10, 03:20 PM   |   By Admin
ಹೂವಿನ ಬೆಳಗಾರರಿಗೆ ನೀಡಿದ ಪರಿಹಾರ ಕ್ರಮವನ್ನು ಪುನರ್ ಪರಿಶೀಲಿಸಿ
ಲೋಕದರ್ಶನವರದಿಮೊಳಕಾಲ್ಮೂರು೧೦: ಕೊರೊನಾದ ಕಷ್ಟಕಾಲದಲ್ಲಿ ಸಕರ್ಾರ ಹೂವಿನ ಬೆಳಗಾರರಿಗೆ ಗರಿಷ್ಠ 1 ಹೆಕ್ಟೇರ್ಗೆ 25 ಸಾವಿರರೂ ಪರಿಹಾರ ನೀಡಿರುವುದು ಸ್ವಾಗತಾರ್ಹ. ಆದರೆ ಸವರ್ೆ ನಡೆಸದೆ...
May 10, 03:19 PM   |   By Admin
ಅನ್ಯರಾಜ್ಯಗಳಿಂದ ಆಗಮಿಸಿದ ವಲಸಿಗರಿಗೆ ತಪಾಸಣೆ; ಕ್ವಾರಂಟೈನ್ಗೆ ರವಾನೆ
ಬಳ್ಳಾರಿ,ಮೇ09: ಲಾಕ್ ಡೌನ್ ನಂತರ ಅಂತರ್ ರಾಜ್ಯಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಆಗಮಿಸುವ ವಲಸೆ ಕಾಮರ್ಿಕರು, ಯಾತ್ರಿಕರು,ವಿದ್ಯಾಥರ್ಿಗಳು ಹಾಗೂ ಇತರೇ ಸಾರ್ವಜನಿಕರಿಗೆ ಬಳ್ಳಾರಿ...
May 09, 04:02 PM   |   By Admin

ಇತ್ತೀಚಿನ ಸುದ್ದಿ