ತಂತ್ರಜ್ಞಾನ ಜೊತೆ ಆತ್ಮಜ್ಞಾನವೂ ಸೇರಿದರೆ ಪರಿಪೂರ್ಣ: ಪ್ರಭು ಸ್ವಾಮೀಜಿ
ಮಹಾಲಿಂಗಪುರ 10: ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನದ ಜೊತೆ ಆಧ್ಯಾತ್ಮವೂ ಬೆರೆತರೆ ಪರಿಪೂರ್ಣ ಬದುಕು ಸಾಧ್ಯ ಎಂದು ಚಿಮ್ಮಡ ವಿರಕ್ತಮಠದ ಶ್ರೀ ಪ್ರಭು ಸ್ವಾಮೀಜಿ ಹೇಳಿದರು. &...
April 10, 01:16 PM   |   By Admin
ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್ ಸುಳ್ಳು ಆಪಾದನೆಗಳನ್ನು ಮಾಡುತ್ತಾ ಅಧಿಕಾರಕ್ಕೆ ಬಂದಿದೆ: ಕಾರಜೋಳ
ಮಹಾಲಿಂಗಪುರ 10: ಹಿಂದಿನ ಭಾಜಪ ಸರ್ಕಾರದ ಮೇಲೆ ಕಾಂಗ್ರೆಸ್ ಸುಳ್ಳು ಆಪಾದನೆಗಳನ್ನು ಮಾಡುತ್ತಾ ಅಧಿಕಾರಕ್ಕೆ ಬಂದು, ಸ್ವಜನ ಪಕ್ಷಪಾತ ಎಸಗಿ ಎಲ್ಲೆ ಮೀರಿದ ಬ್ರಷ್ಟಾಚಾರ ನಡೆಸಿ ಕಾಂಗ್ರ...
April 10, 12:50 PM   |   By Admin
ಮಹಾವೀರರ ಬೋಧನೆಗಳು, ತತ್ವಗಳನ್ನು ಅಳವಡಿಸಿಕೊಳ್ಳಿ: ಓಸ್ವಾಲ್
ಮಹಾಲಿಂಗಪುರ 10: ಪಟ್ಟಣದ ಜೋಡು ರಸ್ತೆಯಲ್ಲಿರುವ ಜೈನ್ ಮಂದಿರದಲ್ಲಿ ಜೈನ ಧರ್ಮದ 24ನೇ ತೀಥಂರ್ಕರರಾದ ಮಹಾವೀರ ಜಯಂತಿಯನ್ನು ಆಚರಣೆ ಮಾಡಲಾಯಿತು.  ಇದೇ ಸಂದರ್ಭದಲ್ಲಿ ಪಿಯೂ...
April 10, 08:53 AM   |   By Admin
ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಸ್ನೇಹಲ ಅಂಗಡಿ ನೇಮಕ
ಮಹಾಲಿಂಗಪುರ 09: ಭಾರತೀಯ ಜನತಾ ಪಾರ್ಟಿಯ ತೇರದಾಳ ಮತಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚ ನೂತನ ಅಧ್ಯಕ್ಷರಾಗಿ ಸ್ನೇಹಲ್ ಶಿವಾನಂದ ಅಂಗಡಿ ಅವರನ್ನು ನೇಮಕ ಮಾಡಲಾಗಿದೆ.  ತಾವು...
April 09, 08:54 AM   |   By Admin
ತಾಲೂಕಾಡಳಿತದಿಂದ ಅನಧಿಕೃತ ಶೆಡ್ ಗಳ ತೆರವು ! ತೆರವು ನಿಲ್ಲಿಸುವಂತೆ ಗೋಗರೆದ ಮಹಿಳೆಯರು, ಮಕ್ಕಳು
!!ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ !! ಮಹಾಲಿಂಗಪುರ: ಎಪ್ಪಾ ಬ್ಯಾಡ್ರ್ಯೋ ಕಂಡಾಪಟ್ಟಿ ದೇನೆ ಮಾಡೆ ಪತ್ರಾಸ್ ಬಡದ ಇರಾಕ್ ಮನಿ ಮಾಡಕೊಂಡೆವರ್ಯೋ ಕೆಡುವ ಬ್ಯಾಡ್ರ್ಯೋ ನನಪ್ಪಗೋಳ್ರ...
April 08, 01:28 PM   |   By Admin
ಭಾರಿ ಮಳೆ: ಧರೆಗುರುಳಿದ ಮರ, ಎರಡು ಕಾರು ಜಖಂ!
ಭಾರಿ ಮಳೆ:  ಧರೆಗುರುಳಿದ ಮರ, ಎರಡು ಕಾರು ಜಖಂ! ಮಹಾಲಿಂಗಪುರ 06: ಶನಿವಾರ ಮಧ್ಯಾಹ್ನ ಪಟ್ಟಣ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೂರ್ವ, ಈಶಾನ್ಯ ದಿಕ್ಕುಗಳಿಂದ ಆಗಮಿಸಿದ ...
April 06, 09:19 AM   |   By Admin
ಸಮೀರವಾಡಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮಿನ ಸಮಾರೋಪ
ಸಮೀರವಾಡಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮಿನ ಸಮಾರೋಪ  ಮಹಾಲಿಂಗಪುರ 04: ದೇಶದಲ್ಲಿಯೇ ಅತಿ ಹೆಚ್ಚು ಕಬ್ಬು ನೀಡಿ ಇತಿಹಾಸ ನಿರ್ಮಿಸಿ ಗೋದಾವರಿ ಬಯೋರಿಫೈನ್ರೀಸ್...
April 04, 12:24 PM   |   By Admin
ಉಮ್ರಾ ಯಾತ್ರೆ: ವ್ಯಕ್ತಿಗೆ ಹಿಂದು ಮುಸ್ಲಿಂರಿಂದ ಭಾವೈಕ್ಯತೆಯ ಪುಷ್ಪ ಸಮರೆ​‍್ಣ
ಲೋಕದರ್ಶನ ವರದಿ ಉಮ್ರಾ ಯಾತ್ರೆ: ವ್ಯಕ್ತಿಗೆ ಹಿಂದು ಮುಸ್ಲಿಂರಿಂದ ಭಾವೈಕ್ಯತೆಯ ಪುಷ್ಪ ಸಮರೆ​‍್ಣ ಮಹಾಲಿಂಗಪುರ 03:  ಎಪ್ರಿಲ್ 4 ರಂದು ಮುಸ್ಲಿಂರ ಪವಿತ್ರ ಮಕ್ಕಾ-...
April 03, 12:20 PM   |   By Admin
ಮಕ್ಕಳಿಗೆ ಬಸವಾದಿ ಶರಣರ ವಚನ ಸಾಹಿತ್ಯ ತಿಳಿಸುವುದು ಅಗತ್ಯ: ಸಹಜಾನಂದಶ್ರೀ
ಲೋಕದರ್ಶನ ವರದಿ ಮಕ್ಕಳಿಗೆ ಬಸವಾದಿ ಶರಣರ ವಚನ ಸಾಹಿತ್ಯ ತಿಳಿಸುವುದು ಅಗತ್ಯ: ಸಹಜಾನಂದಶ್ರೀ ಮಹಾಲಿಂಗಪುರ 02: ಬಸವಾದಿ ಶರಣರ ವಚನ ಸಾಹಿತ್ಯ ಸಾರವನ್ನು ಇಂದಿನ ಮಕ್ಕಳಿಗೆ ...
April 02, 01:23 PM   |   By Admin
ರಾಷ್ಟ್ರೋತ್ಥಾನ ಪ್ರತಿಯೊಬ್ಬರಿಗೂ ಅವಶ್ಯ, ಅನಿವಾರ್ಯ: ಬಸವರಾಜ
ರಾಷ್ಟ್ರೋತ್ಥಾನ ಪ್ರತಿಯೊಬ್ಬರಿಗೂ ಅವಶ್ಯ, ಅನಿವಾರ್ಯ: ಬಸವರಾಜ ಮಹಾಲಿಂಗಪುರ 02: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ಅದರ ಅಂಗ ಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್‌ಗೆ...
April 02, 12:24 PM   |   By Admin

ಇತ್ತೀಚಿನ ಸುದ್ದಿ