ಹಾವು ಕಡಿದು ಸಾವು
ಹಾವು ಕಡಿದು ಸಾವು ಯರಗಟ್ಟಿ 24: ಸಮೀಪದ ಮದ್ಲೂರ ಗ್ರಾಮದ ರೈತ ಮಹಿಳೆ ಹೊಲದಲ್ಲಿ ಕೂಲಿ ಕೆಲಸ ಮಾಡುವ ವೇಳೆ ಹಾವು ಕಡಿದು ಸಾವನಪ್ಪಿರುವ ಘಟನೆ ಜರುಗಿದೆ.ಮೃತ ಮಹಿಳೆ ಫಕ್ಕೀರವ್ವ ಫ...
October 24, 05:53 PM   |   By Admin
ಸ್ವಾಭಿಮಾನ ಹಿ ನಾಡಭಕ್ತಿ, ದೇಶಭಕ್ತಿಗೆ ಮತ್ತೊಂದು ಹೆಸರೇ ರಾಣಿ ಚನ್ನಮ್ಮ: ಎಂ. ಎನ್‌. ಮಠದ
ಯರಗಟ್ಟಿ 20: ಸ್ವಾಭಿಮಾನಹಿನಾಡಭಕ್ತಿ, ದೇಶಭಕ್ತಿಗೆ ಮತ್ತೊಂದು ಹೆಸರೇ ರಾಣಿ ಚನ್ನಮ್ಮ ಎಂದು ತಹಶೀಲ್ದಾರ ಎಂ. ಎನ್‌. ಮಠದ ಬಣ್ಣಿಸಿದರು. ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ “ಕಿ...
October 20, 07:48 PM   |   By Admin
ಮುಗಳಿಹಾಳ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
ಯರಗಟ್ಟಿ 18:  ಸವದತ್ತಿ ಕ್ಷೇತ್ರದ ವ್ಯಾಪ್ತಿಯ ಮುಗಳಿಹಾಳ ಗ್ರಾಮದಲ್ಲಿ ಕನಕ ಭವನ, ಮುಗಳಿಹಾಳ ಗ್ರಾಮ ಪಂಚಾಯತ ನೂತನ ಕಟ್ಟಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೂತನ ಅಂಗ...
October 18, 06:59 PM   |   By Admin
ತಾಲೂಕಾಡಳಿತದಿಂದ ಆದಿಕವಿ ವಾಲ್ಮೀಕಿ ಜಯಂತಿ ಆಚರಣೆ
ಯರಗಟ್ಟಿ 17: ಪ್ರಪಂಚ ದಲ್ಲಿಯೇ ರಾಮಾಯಣ ಮಹಾಕಾವ್ಯ ರಚನೆಯ ಮೂಲಕ ಪರಿಚಿತರಾಗಿ ರಾಮಾಯಣಕ್ಕೆ ಒಂದು ವಿಶೇಷವಾದ ಸ್ಥಾನವನ್ನು ಒದಗಿಸಿ ಕೊಟ್ಟ ಕೀರ್ತಿ ಆದಿಕವಿ ವಾಲ್ಮೀಕಿ ಜಯಂತಿ ಯನ್ನು ತ...
October 17, 06:09 PM   |   By Admin
ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ದಿವ್ಯಾ ಶ್ರೀಶೈಲ ಗಾಣಿಗೇರ ಪ್ರಥಮ ಸ್ಥಾನ
ಯರಗಟ್ಟಿ 16:  ಮಕ್ಕಳು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದರೆ ಜೀವನದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬಹುದು ಎಂದು ಸವದತ್ತಿ ಶಾಸಕ ಶಾಸಕ ವಿಶ್ವಾಸ ವ್ಯದ್ಯ ಹೇಳಿದರು. &n...
October 16, 05:53 PM   |   By Admin
ಒಳ ಮೀಸಲಾತಿ ಜಾರಿಗಾಗಿ ಪ್ರತಿಭಟನೆ
ಯರಗಟ್ಟಿ 16: ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯಗಳಿಗಿದೆ ಎಂದು ಸುಪ್ರೀಂಕೋರ್ಟ್‌ ಮಹತ್ತರ ತೀರ​‍್ು ನೀಡಿದ್ದರೂ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿರುವುದನ್ನು ವಿರೋಧಿ...
October 16, 05:47 PM   |   By Admin
ಖೋ. ಖೋ: ಬಸವಗಲ್ಲಿ ತಂಡಕ್ಕೆ ಜಯ
ಯರಗಟ್ಟಿ 15: ಪಟ್ಟಣದಲ್ಲಿ ತೃತೀಯ ಬಾರಿಗೆ ಅಭಿಮನ್ಯು ಸ್ಪೋಟ್ಸ್‌ ಕ್ಲಬ್ ಹಾಗೂ ಎಸ್‌. ಬಿ. ಫೌಂಡೇಶನ್ ಇವರ ಆಶ್ರಯದಲ್ಲಿ  ಶಾಸಕ ವಿಶ್ವಾಸ ವೈದ್ಯ ಜನ್ಮ ದಿನದ ಅಂಗವಾಗಿ ಬಸವೇಶ್ವ...
October 15, 07:29 PM   |   By Admin
ಪ್ರಕಾಶ(ಅಜ್ಜಪ್ಪ) ಪಟ್ಟೇದ ನಿಧನ
ಯರಗಟ್ಟಿ 15:  ಪಟ್ಟಣದ ನಿವಾಸಿ ವೀರಶೈವ ಲಿಂಗಾಯತ ಸಮಾಜದ ಪ್ರಕಾಶ(ಅಜ್ಜಪ್ಪ) ಗುರುಲಿಂಗಪ್ಪ ಪಟ್ಟೇದ(52) ಮಂಗಳವಾರ ನಿಧನರಾದರು. ಮೃತರು ತಾಯಿ, ಪತ್ನಿ, ಪುತ್ರ, ಪುತ್ರಿ ಸೇರಿದಂ...
October 15, 07:12 PM   |   By Admin
ಇಂದು ಸಂತ ಬಾಳು ಮಾಮಾರ ಜಯಂತೋತ್ಸವ
ಯರಗಟ್ಟಿ 14:  ಸಮೀಪದ ಹಿರೇಬೂದನೂರ ಗ್ರಾಮದಲ್ಲಿ ಸಂತ ಬಾಳು ಮಾಮಾರ ಜಂತೋತ್ಸವ ಹಾಗೂ ನೂತನ ಬೆಳ್ಳಿಯ ಉತ್ಸವ ಮೂರ್ತಿ ಲೋಕಾರೆ​‍್ಣ ಕಾರ್ಯಕ್ರಮ ಜರಗುವುದು. ಮಂಗಳವಾರ ದಿ. 15 ರಂದ...
October 14, 04:41 PM   |   By Admin
ಪ್ರಜೆಗಳ ಅನುಕೂಲಕ್ಕಾಗಿ ನೂತನ ಶಾಖೆ ಉದ್ಘಾಟನೆ
ಯರಗಟ್ಟಿ 14:  ಪಟ್ಟಣದಲ್ಲಿ ರಾಜರಾಜೇಶ್ವರ ಕೋ-ಆಪರೇಟಿವ ಕ್ರೆಡಿಟ್ ಸೊಸಾಯಿ ಉದ್ಘಾಟನೆ ಸಮಾರಂಭವನ್ನು ಮುನವಳ್ಳಿ ಸೋಮಶೇಖರ ಮಠದ  ನೀಲಕಂಠ ಸ್ವಾಮಿಜಿ, ಮುರಗೋಡ ದುರದುಂಡೇಶ್...
October 14, 04:40 PM   |   By Admin

ಇತ್ತೀಚಿನ ಸುದ್ದಿ