ವಾರ್ಷಿಕ ಸ್ನೇಹ ಸಮ್ಮೇಳನ, ಚೈತನ್ಯ ಉತ್ಸವ ಕಾರ್ಯಕ್ರಮ
ಯರಗಟ್ಟಿ, 11; ಪಟ್ಟಣದ ಚೈತನ್ಯ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಚೈತನ್ಯ ಉತ್ಸವ ಕಾರ್ಯಕ್ರಮ ಜರುಗಿತು. ಈ ವೇಳೆ ಎಂ. ಎಂ. ಕೊಟ್ರಶೆಟ್ಟಿ, ರಾಜೇಂದ್ರ ವಾಲಿ, ಎಂ. ಎಂ. ಚಿಲದ, ವ್ಹಿ. ಎಸ್. ಬಡಿಗೇರ, ಎಮ್. ಎಲ್. ದಿಲಾವರನಾಯ್ಕ, ಶ್ರೀಮತಿ ಬಿ. ಆಯ್. ಹಲಗಲಿ, ಆರ್. ಎಸ್. ಕಲ್ಲನ್ನವರ, ವಿ. ಎಮ್. ಹಾದಿಮನಿ, ಆರ್. ಎ. ಗಲಬಿ, ಈರಣ್ಣಾ ಹಾರೂಗೊಪ್ಪ, ಈರಣ್ಣಾ ಕಿಲಾರಿ ಸೇರಿದಂತೆ ಶಾಲಾ ಶಿಕ್ಷಕಿಯರ ವೃಂದ ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು.