ಯರಗಟ್ಟಿಯಲ್ಲಿ ವಿಜೃಂಭಣೆಯಿಂದ ಹೋಳಿ ಹಬ್ಬ ಆಚರಣೆ Holi festival celebrated with grandeur in Yaragati
Lokadrshan Daily
3/30/25, 2:25 PM ಪ್ರಕಟಿಸಲಾಗಿದೆ
Holi festival celebrated with grandeur in Yaragati
ಯರಗಟ್ಟಿ 15: ಪಟ್ಟಣದಲ್ಲಿ ಶನಿವಾರ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಂತೋಷ ವಾಲಿ, ಆನಂದ ನಾಯಕ, ಗೋವಿಂದ ಪೂಜೇರ, ಶಿವನಾಯ್ಕ ಬೂದಿಗೊಪ್ಪ, ಚಿದಾನಂದ ಉಪ್ಪಿನ ಸೇರಿದಂತೆ ಅನೇಕ ಇದ್ದರು.