ಶಾಲೆಯಲ್ಲಿ ಉಚಿತ ಬ್ಯಾಗ್, ಪಠ್ಯಪುಸ್ತಕ ನೀಡುವುದರ ಜೊತೆಗೆ ಮಕ್ಕಳಿಗೆ ಸ್ವಾಗತ
ಶಾಲೆಯಲ್ಲಿ ಉಚಿತ ಬ್ಯಾಗ್, ಪಠ್ಯಪುಸ್ತಕ ನೀಡುವುದರ ಜೊತೆಗೆ ಮಕ್ಕಳಿಗೆ ಸ್ವಾಗತ ರನ್ನ ಬೆಳಗಲಿ  31: ಪಟ್ಟಣದ ಸರ್ಕಾರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ 2025-26ನೇ ...
May 31, 11:47 AM   |   By Admin
ಪೌರ ನೌಕರರ ಮುಷ್ಕರ ಬೇಡಿಕೆ ಈಡೇರಿರುವರೆಗೆ ಮುಂದುವರಿಕೆ
ಪೌರ ನೌಕರರ ಮುಷ್ಕರ ಬೇಡಿಕೆ ಈಡೇರಿರುವರೆಗೆ ಮುಂದುವರಿಕೆ ರನ್ನ ಬೆಳಗಲಿ 30: ಪಟ್ಟಣ ಪಂಚಾಯತಕಾರ್ಯಾಲಯದಲ್ಲಿ ನೌಕರ ಸಂಘದ ಅಡಿಯಲ್ಲಿ ಜರುಗಿದ ಅನಿರ್ದಿಷ್ಟ ಅವಧಿ ಪೌರಕಾರ್ಮಿಕರ ಮ...
May 31, 11:46 AM   |   By Admin
ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿವೆ: ಆನಂದ ಸಿ ನ್ಯಾಮಗೌಡ
ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿವೆ: ಆನಂದ ಸಿ ನ್ಯಾಮಗೌಡ ಬಾಗಲಕೋಟೆ 31:  ಪ್ರಸ್ತುತ ದಿನಗಳಲ್ಲಿ ಮಾಧ್ಯಮಗಳು ಸಮಾಜಮುಖಿ ಕೆಲಸ ಮಾಡ...
May 31, 09:52 AM   |   By Admin
ರಸ್ತೆಕಾಮಗಾರಿ ಅನುಷ್ಠಾನ ಕಾರ್ಯ ತೀರ್ವಗೊಳಿಸಿ :ಗದ್ದಿಗೌಡರ
ಬಾಗಲಕೋಟೆ 27: ಜಿಲ್ಲೆಯ ಗ್ರಾಮೀಣ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ರಸ್ತೆಕಾಮಗಾರಿಗಳ ಅನುಷ್ಠಾನ ಕಾರ್ಯ ತೀರ್ವಗೊಳಿಸುವಂತೆ ಸಂಸದ ಪಿ.ಸಿ.ಗದ್ದಿಗೌಡರ ಅಧಿಕಾರಿಗಳಿಗೆ ಸೂಚನೆ ನೀಡಿ...
May 28, 02:45 PM   |   By Admin
ಜ್ಞಾನವನ್ನು ಹೊಂದಿರುವ ಸಮಾಜ ದಿವ್ಯಾಂಗ ಸಮಾಜ : ಗದ್ದಿಗೌಡರ
ಹಿರಿಯ ನಾಗರಿಕ ್ಘ ದಿವ್ಯಾಂಗರಿಗೆ ಸಾಧನ ಸಲಕರಣೆಗಳ ವಿತರಣೆ ಸಮಾರಂಭ ಬಾಗಲಕೋಟೆ 28: ಬದುಕಿನಲ್ಲಿ ಅಂಗವಿಕಲತೆ, ದೈಹಿಕ ತೊಂದರೆಗಳಿಂದ ಕೊರತೆ ಎಂಬ ಭಾವನೆ ಉಂಟಾಗಿದ್ದರೂ ಮಾನಸಿಕವ...
May 28, 02:17 PM   |   By Admin
ರಸ್ತೆಕಾಮಗಾರಿ ಅನುಷ್ಠಾನ ಕಾರ್ಯ ತೀರ್ವಗೊಳಿಸಿ : ಗದ್ದಿಗೌಡರ
ಬಾಗಲಕೋಟೆ 27: ಜಿಲ್ಲೆಯ ಗ್ರಾಮೀಣ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ರಸ್ತೆಕಾಮಗಾರಿಗಳ ಅನುಷ್ಠಾನ ಕಾರ್ಯ ತೀರ್ವಗೊಳಿಸುವಂತೆ ಸಂಸದ ಪಿ.ಸಿ.ಗದ್ದಿಗೌಡರ ಅಧಿಕಾರಿಗಳಿಗೆ ಸೂಚನೆ ನೀಡಿ...
May 27, 03:20 PM   |   By Admin
ವ್ಯಕ್ತಿತ್ವ ವಿಕಸನಕ್ಕಾಗಿ ಎನ್‌ಎಸ್‌ಎಸ್ ಶಿಬಿರ ಅವಶ್ಯಕ : ಶಾಸಕ ಜಿ.ಟಿ.ಪಾಟೀಲ
ಕಲಾದಗಿ 26: ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆ ಮೂಡಿಸುವುದಕ್ಕೆ, ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕಾಗಿ ಎನ್‌ಎಸ್‌ಎಸ್ ಶಿಬಿರ ನಡೆಯುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ಇದರ...
May 26, 01:33 PM   |   By Admin
ಸಾರ್ವಜನಿಕರ ಕ್ರೀಡಾ ಮನೋಭಾವಕ್ಕೆ ಉತ್ತೇಜನ: ಡಿ.ಸಿ ಜಾನಕಿ
ಸಾರ್ವಜನಿಕರ ಕ್ರೀಡಾ ಮನೋಭಾವಕ್ಕೆ ಉತ್ತೇಜನ: ಡಿ.ಸಿ ಜಾನಕಿ  ಬೀಳಗಿ, 25 : ರಾಷ್ಟ್ರ ಕ್ರೀಡೆಯನ್ನು ಉತ್ತೇಜಿಸುವ ಸಲುವಾಗಿ ಕಬಡ್ಡಿಯಂತ ಆಟಗಳನ್ನು ಆಯೋಜನೆ ಮಾಡಿರುವ ಮಾಜಿ...
May 25, 02:08 PM   |   By Admin
ಉಚಿತ ಆರೋಗ್ಯ ಶಿಬಿರದ ಸದುಪಯೋಗಕ್ಕೆ ಡಾ.ಪ್ರಭುಗೌಡ ಮನವಿ
ಉಚಿತ ಆರೋಗ್ಯ ಶಿಬಿರದ ಸದುಪಯೋಗಕ್ಕೆ ಡಾ.ಪ್ರಭುಗೌಡ ಮನವಿ  ತಾಳಿಕೋಟಿ 25: ತಾಲೂಕಿನ ಚಬನೂರ ಗ್ರಾಮದ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬಿಎಲ್‌ಡಿಇ ಸಂಸ್ಥೆಯ ...
May 25, 01:05 PM   |   By Admin
ಒಳ ಮೀಸಲಾತಿ ಸಮೀಕ್ಷೆ : ಮೇ 29ರ ವರೆಗೆ ವಿಸ್ತರಣೆ ವಿವಿಧೆಡೆ ಡಿಸಿ ಜಾನಕಿ ಭೇಟಿ, ಸಮೀಕ್ಷೆ ಕಾರ್ಯ ಪರೀಶೀಲನೆ
ಒಳ ಮೀಸಲಾತಿ ಸಮೀಕ್ಷೆ : ಮೇ 29ರ ವರೆಗೆ ವಿಸ್ತರಣೆ  ವಿವಿಧೆಡೆ ಡಿಸಿ ಜಾನಕಿ ಭೇಟಿ, ಸಮೀಕ್ಷೆ ಕಾರ್ಯ ಪರೀಶೀಲನೆ ಬಾಗಲಕೋಟೆ 25: ಜಮಖಂಡಿ ತಾಲೂಕಿನ ವಿವಿಧ ಮತಗಟ್ಟೆಗಳ ವ್ಯ...
May 25, 01:03 PM   |   By Admin

ಇತ್ತೀಚಿನ ಸುದ್ದಿ