ಪಿ ಪಿ ಎಚ್ ಡಿ ಪದವಿ ಪ್ರಧಾನ
ಕಲಾದಗಿ 21: ಸರೋಜಿನಿ ಹೊಸಕೇರಿ ಸಹಾಯಕ ಪ್ರಾಧ್ಯಾಪಕರು ಇತಿಹಾಸ ವಿಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಲಾದಗಿ ತಾ,ಜಿ ಬಾಗಲಕೋಟ ಇವರು ಕನ್ನಡ ವಿಶ್ವವಿದ್ಯಾಲಯ ಹಂಪಿಯ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಸಿ. ಮಹದೇವ್ ಇವರ ಮಾರ್ಗದರ್ಶನದಲ್ಲಿ ಕಪ್ಪತ್ತಗುಡ್ಡ ಪರಿಸರದ ಸಾಂಸ್ಕೃತಿಕ ಅಧ್ಯಯನ ಎಂಬ ವಿಷಯ ಕುರಿತು ಮಂಡಿಸಿದ ಸಂಶೋಧನ ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯ ವಿದ್ಯಾರಣ್ಯ ಹಂಪಿ ಪಿ ಎಚ್ ಡಿ ಪದವಿ ನೀಡಿದೆ.