ಸಂಶೋಧನೆ ಎಂಬುದು ಜ್ಞಾನದ ಸಲುವಾಗಿ ನಡೆಸುವ ಹುಡುಕಾಟ: ಡಾ.ಅಪ್ಪಾಸಾಹೇಬ್
ಬಾಗಲಕೋಟೆ ಮೇ 14: ಸಂಶೋಧನೆ  ಎಂಬುದನ್ನು ಜ್ಞಾನದ ಸಲುವಾಗಿ ನಡೆಸುವ ಹುಡುಕಾಟ ಎಂದು ವ್ಯಾಖ್ಯಾನಿಸಬಹುದು, ಅಥವಾ ಮುಕ್ತ ಮನಸ್ಸಿನಿಂದ ಯಾವುದೇ ಶಿಸ್ತುಬದ್ದ ಶೋಧನೆ, ತನಿಖೆ ಮೂಲಕ...
May 14, 08:36 AM   |   By Admin
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿ ಆಚರಣೆ
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿ ಆಚರಣೆ ತಾಳಿಕೋಟಿ 11: ಪಟ್ಟಣದ ಎಸ್ ಎಸ್ ವಿದ್ಯಾ ಸಂಸ್ಥೆಯಲ್ಲಿ ಹೇಮರೆಡ್ಡಿ ಮಲ್ಲಮ್ಮನವರ 603ನೇ ಜಯಂತಿಯನ್ನು ಶನಿವಾರ ಆಚರಿಸಲಾಯಿತು....
May 11, 01:05 PM   |   By Admin
ನಾಗರಿಕ ರಕ್ಷಣೆ : ಜಿಲ್ಲೆಯಲ್ಲಿ ಮಾಕ್ ಡ್ರೀಲ್ ಇಂದು
ನಾಗರಿಕ ರಕ್ಷಣೆ : ಜಿಲ್ಲೆಯಲ್ಲಿ ಮಾಕ್ ಡ್ರೀಲ್ ಇಂದು ಬಾಗಲಕೋಟೆ 11:  ರಾಜ್ಯ ಸರಕಾರದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಮೇ 12 ರಂದು ಬೆಳಿಗ್ಗೆ 9.30 ...
May 11, 01:04 PM   |   By Admin
ತುರ್ತು ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧ : ಡಿಸಿ ಜಾನಕಿ
ತುರ್ತು ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧ : ಡಿಸಿ ಜಾನಕಿ ಬಾಗಲಕೋಟೆ:  ಯುದ್ದದಂತಹ ಸನ್ನಿವೇಶ ಹಾಗೂ ತುರ್ತು ಪರಿಸ್ಥಿತಿ ಎದುರಾದಲ್ಲಿ ಸಾರ್ವಜನಿಕರ ರಕ್ಷಣೆಗೆ...
May 11, 01:03 PM   |   By Admin
"ಪುಸ್ತಕ ಸಂಪರ್ಕವೇ ಸಾಧನೆಗೆ ಪ್ರೇರಣೆ: ಜಾಲೋಜಿ"
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ,97.12 ಅಂಕ ಪಡೆದ ಪ್ರಿಯಾಂಕಾ ಜಾಯಗೊಂಡಗೆ ಗುರು ಬಳಗ ಸನ್ಮಾನ ಚಿಕ್ಕಪಡಸಲಗಿ 07:  ಏಕಾಗ್ರತೆಯ ಅದಮ್ಯ ಬೌದ್ಧಿಕ ಶಕ್ತಿ ವಿಕಸನಗೊಂಡರೆ ...
May 07, 02:38 PM   |   By Admin
‘ಇಂದಿನ ರಾಜಕಾರಣಿಗಳು ಸಾಮಾಜಿಕ ಸೂಕ್ಷ್ಮತೆಗಳನ್ನು ಮರೆತು ಅಸಭ್ಯವಾಗಿ ವರ್ತಿಸುತ್ತಿದ್ದಾರೆ‘
ಮಹಾಲಿಂಗಪುರ 07: ಇಂದಿನ ರಾಜಕಾರಣಿಗಳು ಸಾಮಾಜಿಕ ಸೂಕ್ಷ್ಮತೆಗಳನ್ನು ಮರೆತು, ಅಸಭ್ಯ ಭಾಷೆಗಳನ್ನು ಬಳಸುತ್ತ ಪ್ರಜಾಪ್ರಭುತ್ವದ ತಳಹದಿಯೆ ಅಲ್ಲಾಡುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎ...
May 07, 08:55 AM   |   By Admin
ವಯಸ್ಕರರಿಗೆ ಬಿ.ಸಿ.ಜಿ. ಲಸಿಕೆ ನೀಡುವ ಲಸಿಕಾ ಅಭಿಯಾಕ್ಕೆ ಚಾಲನೆ
ವಯಸ್ಕರರಿಗೆ ಬಿ.ಸಿ.ಜಿ. ಲಸಿಕೆ ನೀಡುವ ಲಸಿಕಾ ಅಭಿಯಾಕ್ಕೆ ಚಾಲನೆ ಮುದ್ದೇಬಿಹಾಳ. 03 :  ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾ...
May 04, 02:32 PM   |   By Admin
ಎಸ್‌.ಎಸ್‌.ಎಲ್‌.ಸಿ ವಾರ್ಷಿಕ ಪರೀಕ್ಷೆ ರಾಜ್ಯಕ್ಕೆ ಐದನೆಯ ರಾ​‍್ಯಂಕ ಪಲ್ಲವಿ ಬಸವನಾಳಗೆ ಐಎಎಸ್ ಆಸೆ
ಎಸ್‌.ಎಸ್‌.ಎಲ್‌.ಸಿ ವಾರ್ಷಿಕ ಪರೀಕ್ಷೆ   ರಾಜ್ಯಕ್ಕೆ ಐದನೆಯ ರಾ​‍್ಯಂಕ  ಪಲ್ಲವಿ ಬಸವನಾಳಗೆ ಐಎಎಸ್ ಆಸೆ      ಮುಧೋಳ 03: ನಿರಂತರ ಓದು ಪ...
May 03, 11:20 AM   |   By Admin
ಬಿ ವಿ ಎಸ್‌ಗೆ ರೂಪಾ ಪ್ರಥಮ
ಬಿ ವಿ ಎಸ್‌ಗೆ ರೂಪಾ ಪ್ರಥಮ  ರನ್ನ ಬೆಳಗಲಿ 03: ರನ್ನ ಬೆಳಗಲಿಯ ಬಿಎಸ್ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡ 69.80 ಫಲಿತಾಂಶ ಬಂದಿದೆ. ರೂಪಾ ಹಳ್ಳೂರ 61...
May 03, 10:39 AM   |   By Admin
ರಾಜ್ಯದಲ್ಲಿ ಶಫ ನಿಂಬಾಳ್ಕರಗೆ 2ನೇ ಸ್ಥಾನ ಽ ಬಾಗಲಕೋಟೆಗೆ 16ನೇ ಸ್ಥಾನ
ಜಿಲ್ಲೆಗೆ ಶೇ.67.78 ರಷ್ಟು ಎಸ್‌.ಎಸ್‌.ಎಲ್‌.ಸಿ ಫಲಿತಾಂಶ ಬಾಗಲಕೋಟೆ:  2025ರ ಎಸ್‌.ಎಸ್‌.ಎಲ್‌.ಸಿ ಪರೀಕ್ಷಾ ಫಲತಾಂಶ ಶುಕ್ರವಾರ ಪ್ರಕಟವಾಗಿದ್ದು, ಬಾಗಲಕೋಟೆ ಜಿಲ್ಲೆ ...
May 02, 02:53 PM   |   By Admin

ಇತ್ತೀಚಿನ ಸುದ್ದಿ