ಮೋದಿ ಬರೆದ ಪುಸ್ತಕ ಮಕ್ಕಳಿಗೆ ಗಿಫ್ಟ್

ಲೋಕದರ್ಶನವರದಿ

ಗುಳೇದಗುಡ್ಡ11: ಇಲ್ಲಿನ ರಾಠ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಬರಲಿರುವ ಎಸ್ಎಸ್ಎಲ್ಸಿ ವಾಷರ್ಿಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಹಾಗೂ ಧೈರ್ಯ ತುಂಬಲು ಪ್ರಧಾನ ಮಂತ್ರಿ ನರೇಂದ್ರ ಮೋದಿ  ಬರೆದ "ಎಗ್ಜಾಮ್ ವಾರಿಯರ್ಸ್" ಎಂಬ  ಪುಸ್ತಕವನ್ನು ಕಾಣಿಕೆಯಾಗಿ ನೀಡಿ ತಮ್ಮ ಹುಟ್ಟು ಹಬ್ಬವನ್ನು ಶಾಲೆಯ ಚೇರಮನ್ ವಿನೂತನವಾಗಿ ಶನಿವಾರ ಆಚರಿಸಿಕೊಂಡರು.

        ಈ ಸಂದರ್ಭದಲ್ಲಿ ಪಿಇ ಟ್ರಸ್ಟಿನ  ಚೇರಮನ್  ಕಮಲಕಿಶೋರ ಭಂಡಾರಿ, ಅವರ ಪತ್ನಿ ಮಧು ಭಂಡಾರಿ, ಸಂಸ್ಥೆಯ ಗೌರವ ಕಾರ್ಯದಶರ್ಿ ರವೀಂದ್ರ ಪಟ್ಟಣಶೆಟ್ಟಿ. ಟ್ರಸ್ಟ ನಿದೇರ್ಶಕರು  ಹಾಗೂ ಶಾಲೆಯ  ಶಿಕ್ಷಕರು ಉಪಸ್ಥಿತರಿದ್ದರು.