ಡಾ. ಸಿದ್ದಣ್ಣ ಮೇಟಿಗೆ ಸನ್ಮಾನ
ಬೆಳಗಾವಿ 06: ಪ್ರಸಕ್ತ ಸಾಲಿನ ಬೆಳಗಾವಿ ನಾಗನೂರು ರುದ್ರಾಕ್ಷಿ ಮಠ ನೀಡುವ ಪ್ರತಿಷ್ಠಿತ ನುಡಿ ಶ್ರೀ ಪ್ರಶಸ್ತಿಗೆ ಆಯ್ಕೆಯಾದ ಗೋವಾ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಗೋ...
December 06, 06:17 PM   |   By Admin
ವಿಶ್ವ ವಿಕಲಚೇತನ ದಿನಾಚರಣೆ ನಿಮಿತ್ಯ ಜಾಗೃತಿ ಶಿಬಿರ
ಯಮಕನಮರಡಿ, 06 : ಸ್ಥಳೀಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ  ರಾಷ್ಟ್ರೀಯ ಸೇವಾ ಯೋಜನಾ ಘಟಕದ ಹಾಗೂ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಬೆಳಗಾವಿ ಇವರ ಸಹಯೋಗದಲ್ಲಿ "ವಿಶ...
December 06, 06:16 PM   |   By Admin
ಶರಣ್ಯ ಕಾವೇರಿ ಅವರಿಗೆ ರುದ್ರಾಕ್ಷಿ ಮಠದ ಸೇವಾರತ್ನ ಪ್ರಶಸ್ತಿ
ಬೆಳಗಾವಿ, 06 : ಕಾವೇರಿ ರುದ್ರ​‍್ಪ ಖಿಲಾಡಿ ಅವರು ಡಾಕ್ಟರ್ ಶಿವ ಶಿವ ಮಹಾಸ್ವಾಮಿಯವರ ಜಯಂತಿ ನಿಮಿತ್ತ ಕೊಡ ಮಾಡುವ ಪ್ರತಿಷ್ಠಿತ ಸೇವಾ ರತ್ನ ಪ್ರಶಸ್ತಿ ಭಾಜನರಾಗಿದ್ದಾರೆ. ಕಾವೇರಿ ಕ...
December 06, 06:14 PM   |   By Admin
ಟೈಕೊಂಡೊ ಸ್ಪರ್ಧೆಯಲ್ಲಿ ಭಕ್ತಿ ಸಾಧನೆ
ಉಳ್ಳಾಗಡ್ಡಿ-ಖಾನಾಪೂರ, 06 ; ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮತ್ತು ಕ್ಷೇತ್ರ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ 2025-26 ನೇ ಸಾಲಿನ ರಾಜ್ಯ ಮಟ್ಟದ ಟೈಕೊಂಡೊ ಏರಿ​‍್ಡ...
December 06, 06:10 PM   |   By Admin
ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 70ನೆಯ ಮಹಾ ಪರಿನಿರ್ವಾಣ ದಿನ
 ಯಮಕನಮರಡಿ, 06 : ಸ್ಥಳೀಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಡಾಕ್ಟರ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಏಪ್ರಿಲ್ 14/04/1...
December 06, 06:07 PM   |   By Admin
ಸೇತುವೆ ಕಾಮಗಾರಿಗೆ ಚಂದ್ರಕಾಂತ ಪಾಟೀಲ ಚಾಲನೆ
 ಉಳ್ಳಾಗಡ್ಡಿ-ಖಾನಾಪೂರ, 06 : ಗ್ರಾಮದ ತುದಿಮಾಳ ತೋಟದ ಸಮೀಪವಿರುವ ಮಾಳವ್ವ ದೇವರ ಬಳಿ ಹಳ್ಳಕ್ಕೆ ಘಟಗಿ ತೋಟಕ್ಕೆ ಹೊಗುವ ರಸ್ತೆಗೆ ರಾಜ್ಯ ವಿಪತ್ತ್ಯುಪಶಮನ ನಿಧಿ ಯೋಜನೆಯಡಿಯಲ್ಲ...
December 06, 06:00 PM   |   By Admin
ಸ್ವಾತಂತ್ರ್ಯ, ಸಮಾನತೆ ಹಾಗೂ ಭಾತೃತ್ವ - ಬಾಬಾಸಾಹೇಬರ ಮೂಲ ಸಂದೇಶ
 ಬೆಳಗಾವಿ 06: “ಭಾರತದ ಸಾಂಸ್ಕೃತಿಕ ಚರಿತ್ರೆಯ ಕುರಿತು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ತಮ್ಮ ಅಗಾಧವಾದ ಸಂಶೋಧನೆಯಿಂದ ಸ್ಪಷ್ಟತೆ ಇದ್ದ ಕಾರಣ ಅವರು ಸ್ವಾತಂತ್ರ್ಯ, ಸಮಾನತೆ ಹ...
December 06, 05:58 PM   |   By Admin
ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪೂಜಾ ಭಾವಿಮನಿ ಪ್ರಥಮ ಸ್ಥಾನ
ಹಿರೇಬಾಗೇವಾಡಿ 06 : ಬೆಳಗಾವಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ-2025 ರ ಪ್ರಾಥಮಿಕ ಶಾಲಾ ವಿಭಾಗದ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಇಲ್ಲಿನ ಸರಕಾರಿ ಕನ್ನಡ ಹೆಣ್ಣು ಮಕ್ಕಳ...
December 06, 05:16 PM   |   By Admin
ಬಳಿಗಿರಿ ಹೆಸ್ಕಾಂ ಉಪವಿಭಾಗದ ಹಲವು ಗ್ರಾಮಗಳಲ್ಲಿ ಅಕ್ರಮ ವಿದ್ಯುತ್ ದುರುಪಯೋಗವಾಗುತ್ತಿದೆ
ಸಂಬರಗಿ 06 :  ಬಳಿಗಿರಿ ಹೆಸ್ಕಾಂ ಉಪವಿಭಾಗದ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಅಕ್ರಮ ವಿದ್ಯುತ್ ಬಳಕೆ ಹೆಚ್ಚಾಗಿದ್ದು, ವಿದ್ಯುತ್ದು ದುರುಪಯೋಗವಾಗುತ್ತಿದೆ. ಆದರೆ ಯಾವುದೇ ಅಹಿ...
December 06, 05:06 PM   |   By Admin
ಷಟಸ್ಥಲ ತತ್ವಗಳ ಆಚರಣೆಯಿಂದ ಮಾತ್ರ ಮುಕ್ತಿ; ಗುರುಬಸವಲಿಂಗ ಶ್ರೀಗಳು
ಬೆಳಗಾವಿ 06: ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಷಟಸ್ಥಲ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಅದರಿಂದ ಮಾತ್ರ ಭವ ಬಂಧನದಿಂದ ಮುಕ್ತಿ ಹೊಂದಲು ಸಾಧ್ಯ ಎಂದು ಅರಭಾವಿ ಕಡೋಲಿಯ ಜಗದ್ಗುರು ದು...
December 06, 03:52 PM   |   By Admin

ಇತ್ತೀಚಿನ ಸುದ್ದಿ