ರಸ್ತೆ ಖಡೀಕರಣ ಕಾಮಗಾರಿಗೆ ಶಾಸಕ ಐಹೊಳೆ ಭೂಮಿಪೂಜೆ
MLA Aihole performs Bhoomi Pooja for road widening work
ರಸ್ತೆ ಖಡೀಕರಣ ಕಾಮಗಾರಿಗೆ ಶಾಸಕ ಐಹೊಳೆ ಭೂಮಿಪೂಜೆ
ರಾಯಬಾಗ 13: ತಾಲೂಕಿನ ಕಂಚಕರವಾಡಿ ಗ್ರಾಮದ ಲಬಾಗೆ ತೋಟದಿಂದ ಪೂಜಾರಿ ತೋಟದವರಿಗೆ ಜಿ.ಪಂ.ಇಲಾಖೆಯಿಂದ ಮಂಜೂರಾದ 5 ಲಕ್ಷ ರೂ. ಅನುದಾನದಲ್ಲಿ ರಸ್ತೆ ಖಡೀಕರಣ ಕಾಮಗಾರಿಗೆ ಶಾಸಕ ಡಿ.ಎಮ್.ಐಹೊಳೆ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಸದಾಶಿವ ಘೋರೆ್ಡ, ಸದಾನಂದ ಹಳಿಂಗಳಿ, ಅಣ್ಣಾಸಾಹೇಬ ಬೆಳಸೆ, ಬಾಳಪ್ಪ ಲಬಾಗೆ, ಅಣ್ಣಪ್ಪ ನಾಯಿಕ, ಶಿವಾಜಿ ಕಳ್ಳಿ, ಮಹಾದೇವ ನಾಯಿಕ, ಇಮಾಮಹುಸೇನ ಮೊಮಿನ, ಕಲ್ಲಪ್ಪ ಸನದಿ, ಸತೀಶ ನಾಯಿಕ, ರಾಮು ಶಮನೇವಾಡಿ, ಅಣ್ಣಪ್ಪ ಮಗದುಮ್ಮ, ಕರೆಪ್ಪ ಲಬಾಗೆ, ಯಲ್ಲಪ್ಪ ಹುಲಿಮನಿ, ರಾಜು ಚವ್ಹಾಣ ಸೇರಿ ಅನೇಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 