ಅಕ್ರಮ ವಿದ್ಯತ್ ಬಳಕೆ: ಹೆಸ್ಕಾ ಎಚ್ಚರಿಕೆ
ಸಂಬರಗಿ 08: ಬಳಿಗಿರಿ ಹೆಸ್ಕಾಂ ಉಪವಿಭಾಗದ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಅಕ್ರಮ ವಿದ್ಯುತ್ ಬಳಕೆ ಹೆಚ್ಚಾಗಿದ್ದು, ವಿದ್ಯುತ್ದು ದುರುಪಯೋಗವಾಗುತ್ತಿದೆ. ಆದರೆ ಯಾವುದೇ ಅಹಿತಕರ ಘಟನ...
December 08, 07:37 PM   |   By Admin
ಮಠಗಳ ಸೇವಾ ಕಾರ್ಯ ಸರ್ಕಾರಕ್ಕೆ ಸ್ಫೂರ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
                        ಬೆಳಗಾವಿ 08:  ಕರ್ನಾಟಕದ ಮಠಾದೀಶರು, ಮಠಗಳು ತ್ರಿವಿಧ ದಾಸೋಹಗಳನ್ನು ಆರಂ...
December 08, 07:35 PM   |   By Admin
ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುಳ್ಳು ಸುದ್ದಿಗಳಿಗೆ ಸ್ಪಷ್ಟಿಕರಣ : ವಿಶ್ವಾಸ ವೈದ್ಯ
ಸವದತ್ತಿ, 08 : ಪಟ್ಟಣದ ಜಿ. ಜಿ. ಚೋಪ್ರಾ ಸರಕಾರಿ ಪದವಿ ಪೂರ್ವ ಕಾಲೇಜಿನನಲ್ಲಿ ರೀತಿಯ ಅವ್ಯವಹಾರ ನಡೆದಿದೆ ಎಂದು ನ. 30 ರಂದು ಪತ್ರಿಕೆಗಳಲ್ಲಿ ಬಸವರಾಜ ತಳವಾರ ಅವರು ಮಾಡಿದ ಆಪಾದನೆ...
December 08, 07:09 PM   |   By Admin
ಪ್ರಯತ್ನ ಸಂಘಟನೆಯಿಂದ ವೃದ್ಧಾಶ್ರಮ ಭೇಟಿ
ಯಮಕನಮರಡಿ, 08 : ಹುಕ್ಕೇರಿ ತಾಲೂಕಿನ ಹಿಡಕಲ್ ಅಣೆಕಟ್ಟಿನ ಬಳಿ ಇರುವ ಆಸರೆ ವೃದ್ಧಾಶ್ರಮ ಹಾಗೂ ಶಕ್ತಿ ಸದನ ಮಹಿಳಾ ಪುನರ್ವಸತಿ ಕೇಂದ್ರಕ್ಕೆ ಪ್ರಯತ್ನ ಸಂಘಟನೆ ಬೆಳಗಾವಿಯಿಂದ ಭೇಟಿ ನೀ...
December 08, 07:08 PM   |   By Admin
ಸಾಲುಮರದ ತಿಮ್ಮಕ್ಕನ ಹೆಸರಿನಲ್ಲಿ ಪ್ರಶಸ್ತಿ, ಕಾದಂಬರಿಕಾರ ಎಸ್‌.ಎಲ್‌.ಭೈರ​‍್ಪ ಸ್ಮಾರಕ ನಿರ್ಮಾಣ -ಮುಖ್ಯಮಂತ್ರಿ ಸಿದ್ದರಾಮಯ್ಯ
ಸುವರ್ಣ ವಿಧಾನಸೌಧ ಬೆಳಗಾವಿ 08: ಸರ್ಕಾರದಿಂದ ಶತಾಯುಷಿ, ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಪ್ರಶಸ್ತಿ ಹಾಗೂ ಕಾದಂಬರಿಕಾರ ಎಸ್‌.ಎಲ್‌.ಭೈರ​‍್ಪ ಸ್ಮಾರಕ ನಿರ್ಮಾಣ ಮೈಸ...
December 08, 04:53 PM   |   By Admin
ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಹಂತಹಂತವಾಗಿ ಕೆಪಿಎಸ್ ಶಾಲೆಗಳು ಆರಂಭಿಸಲು ಕ್ರಮ
ಬೆಳಗಾವಿ ಸುವರ್ಣಸೌಧ ಡಿ.08 (ಕ.ವಾ): 2025-26ನೇ ಸಾಲಿನಲ್ಲಿ 900 ಸರ್ಕಾರಿ ಶಾಲೆಗಳನ್ನು ಕೆ.ಪಿ.ಎಸ್‌. ಶಾಲೆಗಳನ್ನಾಗಿ ಉನ್ನತೀಕರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮ...
December 08, 04:48 PM   |   By Admin
ಪ್ರಯತ್ನ ಸಂಘಟನೆಯಿಂದ ವೃದ್ಧಾಶ್ರಮ ಭೇಟಿ: ವಿವಿಧ ವಸ್ತು ದೇಣಿಗೆ
ಬೆಳಗಾವಿ 08: ಹುಕ್ಕೇರಿ ತಾಲೂಕಿನ ಹಿಡಕಲ್ ಅಣೆಕಟ್ಟಿನ ಬಳಿ ಇರುವ ಆಸರೆ ವೃದ್ಧಾಶ್ರಮ ಹಾಗೂ ಶಕ್ತಿ ಸದನ ಮಹಿಳಾ ಪುನರ್ವಸತಿ ಕೇಂದ್ರಕ್ಕೆ ಪ್ರಯತ್ನ ಸಂಘಟನೆ ಬೆಳಗಾವಿಯಿಂದ ಭೇಟಿ ನೀಡಿ,...
December 08, 03:58 PM   |   By Admin
ಬಂಡಿಗಣಿ ನೀಲಮಾಣಿಕ ಮಠದ ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ
ಗುರ್ಲಾಪುರ  8:  ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ  ಬಸವ ಗೋಪಾಲ ನೀಲಮಾಣಿಕ ಮಠದ ಅನ್ನದಾನೇಶ್ವರ ಶ್ರೀಗಳ ’ ಪಾರ್ಥಿವ ಶರೀರ ಬೆಳಗಾವಿಯಿಂದ ಶನಿವಾರ ರಾತ್ರ...
December 08, 03:01 PM   |   By Admin
ಹಣ ವಸೂಲಿಗಾಗಿ ಅನಗತ್ಯವಾಗಿ ಸಿಸೇರಿಯನ್ ಹೆರಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ: ಸಚಿವ ದಿನೇಶ್ ಗುಂಡೂರಾವ್
ಬೆಳಗಾವಿ ಸುವರ್ಣಸೌಧ,(ಡಿ.08): ರಾಜ್ಯದಲ್ಲಿ ಹಣ ವಸೂಲಿಗಾಗಿ ಅನಗತ್ಯವಾಗಿ ಸಿಸೇರಿಯನ್ ಹೆರಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ  ಕೆ.ಪಿ.ಎಂ.ಇ. ಅಧಿನಿಯಮದಂತೆ ಕ್ರಮ ಕೈಗೊಳ...
December 08, 02:44 PM   |   By Admin
ಶಾಲಾ ಮಕ್ಕಳ ಶೂ ಸಾಕ್ಸ್‌ ವಿತರಣೆ ಗೆ ರೂ.111.88 ಕೋಟಿ: ಸಚಿವ ಎಸ್‌. ಮಧು ಬಂಗಾರ​‍್ಪ
 ಬೆಳಗಾವಿ ಸುವರ್ಣಸೌಧ ಡಿ.08:ರಾಜ್ಯದಲ್ಲಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಶೂ ಸಾಕ್ಸ್‌ ವಿತರಣೆ ಮಾಡಲು ರೂ. 111.88  ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ...
December 08, 02:43 PM   |   By Admin

ಇತ್ತೀಚಿನ ಸುದ್ದಿ