ತಮ್ಮ ಗುರಿ ಕಡೆಗೆ ಗಮನ ಇರಬೇಕು: ಡಾ. ವೀರಪ್ಪ
ಲೋಕದರ್ಶನ ವರದಿಬೆಳಗಾವಿ : ವಿದ್ಯಾಥಿಗಳು ಬಿ.ಸಿ.ಎ ವಿಭಾಗದ ಉಪಯೋಗ  ಪಡೆದುಕೊಳ್ಳಬೇಕು ಹಾಗೂ ತಮ್ಮ ಗುರಿ ಕಡೆಗೆ ಗಮನ ಇರಬೇಕು ಎಂದು ಗೊಗಟೆ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಎಚ್...
July 04, 03:04 PM   |   By Admin
ವಸತಿ ಯೋಜನೆಯ ಪ್ರಗತಿ ಪರಿಶೀಲಿಸಿದ ಸಿಇಓ
ಬೆಳಗಾವಿ: ಜುಲೈ 04 ಬೆಳಗಾವಿ ತಾಲೂಕಿನ ಬಸ್ತವಾಡ ಮತ್ತು ತಾರಿಹಾಳ ಗ್ರಾಮ ಪಂಚಾಯತಿಯ ವಿವಿಧ ವಸತಿ ಯೋಜನೆಯಡಿ ಪ್ರಗತಿ ಪರಿಶೀಲನೆಗಾಗಿ ಮಂಗಳವಾರ (ಜುಲೈ 03) ರಂದು ಜಿಲ್ಲಾ ಪಂಚಾಯತ ಮುಖ...
July 04, 02:59 PM   |   By Admin
ಎಕ್ಷಂಟ್ರಿಕ್ಸ್ ಡ್ಯಾನ್ಸ್ ಸ್ಟುಡಿಯೋ ಆರಂಭ
ಬೆಳಗಾವಿ04:- ಸ್ಥಳೀಯ ಆಂಜನೇಯ ನಗರದಲ್ಲಿರುವ ಬಾಸ್ ಜಿಮ್ ಕಟ್ಟಡದಲ್ಲಿ ಎಕ್ಷಂಟ್ರಿಕ್ಸ್ ಡ್ಯಾನ್ಸ್ ಸ್ಟೂಡಿಯೋ ಆರಂಭೋತ್ಸವಕ್ಕೆ ದಿ.3ರಂದು ಕನ್ನಡ ಯುವ ಹೋರಾಟಗಾರ ದೀಪಕ ಗುಡಗನಟ್ಟಿ ಚಾ...
July 04, 02:56 PM   |   By Admin
ದೇವರ ಆಟ ಬಲ್ಲವರಾರು ಕಿರುಚಿತ್ರ ಲೋಕಾರ್ಪಣೆ
ಲೋಕದರ್ಶನ ವರದಿಬೆಳಗಾವಿ : ಇಲ್ಲಿನ ವಡಗಾವಿಯ ಜೀವೇಶ್ವರ ಭವನದಲ್ಲಿ, ಹವ್ಯಾಸಿ ಬರಹಗಾರರಾದ ಮಂಜುನಾಥ ದನದಮನಿಯವರ ನೇತೃತ್ವದ ಕಸ್ತೂರಿ ನಿವಾಸ ತಂಡದ ಉತ್ಸಾಹಿ ಯುವಕರು ನಿಮರ್ಿಸಿದ ದೇವರ...
July 04, 02:52 PM   |   By Admin
ಆಶ್ರಯ ಮನೆಯಲ್ಲಿ ಅವ್ಯವಹಾರ: ಹಂಚಿಕೆ ತಡೆಹಿಡಿಯಲು ಒತ್ತಾಯ
 ಲೋಕದರ್ಶನ ವರದಿಬೆಳಗಾವಿ : ಕಳೆದ ಜೂ.2ರಂದು ಜಿಲ್ಲೆಯ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಆಯ್ಕೆಯಾದ ಆಶ್ರಯ ಮನೆಗಳನ್ನು ತಡೆಹಿಡಿಯುವಂತೆ ಒತ್ತಾಯಿಸಿ ಅಲ್ಲಿನ ...
July 04, 02:40 PM   |   By Admin
ಹೀರಾತುಗಳಲ್ಲಿ ಕನ್ನಡ ಬಳಕೆಗೆ ಕರವೇ ಒತ್ತಾಯ
ಲೋಕದರ್ಶನ ವರದಿಬೆಳಗಾವಿ : ಕನ್ನಡ ಭಾಷೆಯನ್ನು ಜಾಹೀರಾತು ಹಾಗೂ ನಾಮಫಲಕಗಳಲ್ಲಿ ಕಡ್ಡಾಯವಾಗಿ ಬಳಸಲು ಕ್ರಮ ಕೈಗೊಳಬೇಕೆಂದು ಒತ್ತಾಯಿಸಿ ಕನರ್ಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಬುಧ...
July 04, 02:35 PM   |   By Admin
ಪಾಕರ್ಿಂಗ್ ಸಮಸ್ಯೆ: ಜನರ ಪರದಾಟ
ಬ.ಪ್ರವೀಣ ಗಿರಿ/ವೀರೇಶ ಹಿರೇಮಠಲೋಕದರ್ಶನ ವರದಿಚನ್ನಮ್ಮನಕಿತ್ತೂರು 04: ದಿನದಿಂದ ದಿನಕ್ಕೆ ಪಟ್ಟಣ ಬೆಳೆಯುತ್ತಿದ್ದು, ಎಲ್ಲೆಂದರಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿರುವುದರಿ...
July 04, 01:05 PM   |   By Admin
ಅಜ್ಞಾನ ಅಂಧಕಾರ ದೂರ ಮಾಡುವವನೆ ಗುರು
ಲೋಕದರ್ಶನ ವರದಿಬೆಳಗಾವಿ 04: ಭಕ್ತನ ಅಥವಾ ಶಿಷ್ಯನ ಅಜ್ಞಾನ ಅಂಧಕಾರ, ಮೂಢನಂಬಿಕೆಗಳನ್ನು ದೂರ ಮಾಡಿ, ಬಾಳಿನಲ್ಲಿ ಬೆಳಕು ಕರುಣಿಸುವವನು ಶ್ರೇಷ್ಠ ಗುರು. ಅಂಥ ಗುರುವಿನ ಅನುಗ್ರಹದಿಂದ ...
July 04, 12:35 PM   |   By Admin
ಸಚಿವ ಯು. ಟಿ ಖಾದರ ಭೇಟಿಯಾದ ಶಾಸಕ ಅಭಯ ಪಾಟೀಲ ಮತಕ್ಷೇತ್ರದ ವಿವಿಧ ಸಮಸ್ಯೆ ನಿವಾರಣೆಗೆ ಮನವಿ
ಲೋಕದರ್ಶನ ವರದಿಬೆಳಗಾವಿ 04: ದಕ್ಷಿಣ ಮತಕ್ಷೇತ್ರದ ಒಳಚರಡಿ ಹಾಗೂ ವಸತಿ ಸಮಸ್ಯೆ ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ವಿಧಾನ ಸಭೆಯಲ್ಲಿ ಸಚಿವ ಯು. ಟಿ. ಖಾದರರ...
July 04, 12:13 PM   |   By Admin
ಸಕ್ರೀಯ ಕ್ಷಯರೋಗ ಪತ್ತೆ ಆಂದೋಲನ ಜಾಥಾ
ಲೋಕದರ್ಶನ ವರದಿಬೈಲಹೊಂಗಲ 04: ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಎದುರು ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಸಂಸ್ಥೆ, ಪುರಸಭೆ, ಮಹಿಳಾ ಮತ್ತು ಮಕ್ಕ...
July 04, 10:51 AM   |   By Admin