ಅಧ್ಯಕ್ಷರಾಗಿ ಬಸವರಾಜ ಜವಳಿ ಆಯ್ಕೆ
ಲೋಕದರ್ಶನ ವರದಿ ಬೆಳಗಾವಿ : ಖ್ಯಾತ ಉದ್ಯಮಿ ಬಸವರಾಜ ಜವಳಿಯವರು ಕನರ್ಾಟಕ ಸಣ್ಣ ಕೈಗಾರಿಕಾ ಸಂಘಟನೆಯ 2018-19ರ ಸಾಲಿನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರೊಂದಿಗೆ...
July 05, 03:01 PM   |   By Admin
ಚಡಚನ ಹತ್ಯೆ: ಪ್ರಾಮಾಣಿಕ ಅಧಿಕಾರಿಗೆ ಒತ್ತಡ ಹಾಕಿತಾ ಸರಕಾರ?
ಪಾರೇಶ ಭೋಸಲೆ  ಬೆಳಗಾವಿ 05: ಭಿಮಾ ತಿರದ ಗಂಗಾಧರ ಚಡಚಣ ಈತನ ನಕಲಿ ಎನಕೌಂಟರ ರಹಸ್ಯವನ್ನು ಬಯಲಿಗೆಳೆದು ನಕಲಿ ಎನಕೌಂಟರನಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ತನ್ನದೆ ಇಲಾಖೆ ಇಬ್ಬರ...
July 05, 03:00 PM   |   By Admin
ಗುಣಮಟ್ಟದ ಕಾಮಗಾರಿ ಮಾಡಲು ಅಧಿಕಾರಿಗಳಿಗೆ ಡಿಸಿ ಸೂಚನೆ
ಲೋಕದರ್ಶನ ವರದಿ ಬೆಳಗಾವಿ : ಕಾಮಗಾರಿ ವಿವರಗಳನ್ನೊಳಗೊಂಡ ಫಲಕಗಳನ್ನು ಕಡ್ಡಾಯವಾಗಿ ಹಾಕಿ, ಗುಣಮಟ್ಟದ ಕಾಮಗಾರಿ ಮಾಡಿ ಅಲ್ಲದೇ ಅಪೂರ್ಣ ಹಾಗೂ ಇನ್ನು ಆರಂಭವಾಗದ ಕಾಮಗಾರಿಗಳನ್ನು ...
July 05, 02:56 PM   |   By Admin
"ದೇವರ ಆಟ ಬಲ್ಲವರಾರು" ಕಿರುಚಿತ್ರ ಲೋಕಾರ್ಪಣೆ
ಲೋಕದರ್ಶನ ವರದಿ ಬೆಳಗಾವಿ : ಇಲ್ಲಿನ ವಡಗಾವಿಯ ಜೀವೇಶ್ವರ ಭವನದಲ್ಲಿ, ಹವ್ಯಾಸಿ ಬರಹಗಾರರಾದ ಮಂಜುನಾಥ ದನದಮನಿಯವರ ನೇತೃತ್ವದ "ಕಸ್ತೂರಿ ನಿವಾಸ" ತಂಡದ ಉತ್ಸಾಹಿ ಯುವಕರು ನಿಮರ್ಿ...
July 05, 02:48 PM   |   By Admin
ರೋಟರಿ (ಮಿಡ್ ಡೌನ್) ಅಧ್ಯಕ್ಷರಾಗಿ ಅಶೋಕ ಬದಾಮಿ ಅಧಿಕಾರ ಸ್ವಿಕಾರ
ಬೆಳಗಾವಿ : ರೋಟರಿ ಕ್ಲಬಯು ಹೊಸ ವೆಬ್ ಸೈಟ್ ಆರಂಭಿಸಿದೆ ಅದರಲ್ಲಿ ಪ್ರತಿವೊಂದು ಮಾಹಿತಿಯನ್ನು ಹಾಕಬಹುದು ಮತ್ತು  ಸಕ್ರಿಯವಾಗಿ ಕಾರ್ಯಮಾಡಲು ಅನುಕೂಲಕರವಾಗಲ್ಲಿದೆ ಎಂದು ಜಿಲ್ಲಾ...
July 05, 02:44 PM   |   By Admin
ಚರಂಡಿಯ ಕೊಳಚೆ ನೀರು ಶಾಲಾ ಆವರಣಕ್ಕೆ: ಅಧಿಕಾರಿಗಳ ನಿರ್ಲಕ್ಷ್ಯ
ರಾಮಣ್ಣಾ ನಾಯಿಕಹುಕ್ಕೇರಿ :  ಹುಕ್ಕೇರಿ ನಗರ ತಾಲೂಕಿನ ಕೇಂದ್ರವಾದರೂ ಹಲವಾರು ಅಭಿವೃದ್ಧಿ ಕಾಮಗಾರಿಗಳಿಂದ ವಂಚಿತವಾಗಿದೆ. ಇದಕ್ಕೆ ಪುರಸಭೆ ಅಧಿಕಾರಿಗಳೇ ಹೊಣೆಯೆಂದರೆ ತಪ್ಪಾಗಲಾ...
July 05, 02:23 PM   |   By Admin
ಮೋಸ: ಜಿಲ್ಲಾ ಗ್ರಾಹಕರ ವೇದಿಕೆ ನ್ಯಾಯಾಲಯ ಪರಿಹಾರಕ್ಕೆ ಆದೇಶ
ಲೋಕದರ್ಶನ ವರದಿಬೆಳಗಾವಿ 05: ಇಲ್ಲಿಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವೇದಿಕೆಯಿಂದ ತಾರೀಖು 12-06-2018 ರಂದು ಸರಿತಾ ಮೊಬೈಲ್ ಎಕ್ಸಸರಿಸ್ ಬಾಪಟ ಗಲ್ಲಿ, ಬೆಳಗಾವಿ, ಎಂಬ ಮೊಬೈಲ ವಿತರಕ...
July 05, 02:11 PM   |   By Admin
ಕರಾಟೆ ಶಿಕ್ಷಕರ ಪೂಣರ್ಾವಧಿ ನೇಮಕಕ್ಕೆ ಒತ್ತಾಯಿಸಿ ಮನವಿ
ಲೋಕದರ್ಶನ ವರದಿಶೇಡಬಾಳ 05: ಕರಾಟೆ ಶಿಕ್ಷಕರಿಗೆ ಸಕರ್ಾರದ ಅನುದಾನದಲ್ಲಿ ಪ್ರೋತ್ಸಾಹ ನೀಡುವ ಕುರಿತು ಹಾಗೂ ಅನುದಾನಿತ ಪ್ರೌಢ ಶಾಲೆಯ ಹೆಣ್ಣು ಮಕ್ಕಳಿಗೆ ಸ್ವರಕ್ಷಣೆ ಕೌಶಲ್ಯವನ್ನು (ಕ...
July 05, 02:06 PM   |   By Admin
ವಾರಿಸೆನ್ ಮುನಿ ಮಹಾರಾಜರ ಸಮಾಧಿ ಮರಣ
ಕಾಗವಾಡ 05: ಜೈನಸಮಾಜ ಅತಿ ಪ್ರಾಚೀನ ಸಮಾಜ. ವಿಶ್ವ ಶಾಂತಿಗಾಗಿ, ಅಹಿಂಸಾ ತತ್ವಗಳನ್ನು ಸಾರಿ ಹೇಳುತ್ತಾ, ಸಮಾಜದ ಮುನಿಗಳು, ಸಂಪೂರ್ಣ ಜೀವನ ಮೂರು ಋತುಗಳಲ್ಲಿ ದಿಗಂಬರವಾಗಿ ಉಳಿದು, ಬರ...
July 05, 01:58 PM   |   By Admin
ಪಟೇಲ್ ಡಾಕ್ಟರ್ ಆಫ್ ಫಿಲಾಸಪಿ ಪದವಿ ಪ್ರಧಾನ
ಲೋಕದರ್ಶನ ವರದಿ ಬಳ್ಳಾರಿ04: ಬಳ್ಳಾರಿಯ ಪ್ರತಿಷ್ಠಿತ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನೀರಿಂಗ್ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರಾಗಿ...
July 05, 11:27 AM   |   By Admin