ಹೈಮಾಸ್ಕ ದೀಪಗಳ ಅಸಮರ್ಪಕ ನಿರ್ವಹಣೆ ಖಂಡಿಸಿ ಕರವೇ ಪ್ರತಿಭಟನೆ
ಲೋಕದರ್ಶನ ವರದಿಶಿರಹಟ್ಟಿ 27: ಶಿರಹಟ್ಟಿ ಪಟ್ಟಣದ ಪಂಚಾಯತಿ ವ್ಯಾಪ್ತಿಯಲ್ಲಿನ ಮಾಗಡಿ ರಸ್ತೆ ಮತ್ತು ಛಬ್ಬಿ ರಸ್ತೆಯಲ್ಲಿರುವ ಹೈಮಾಸ್ಕ ದೀಪಗಳು ಹತ್ತದೇ ಮೂರು ವರ್ಷಗಳೇಗತಿಸಿವೆ. ಈವರೆ...
February 27, 02:44 PM   |   By Admin
ವಿವಿಧ ಬೇಡಿಕೆ, ಸಮಸ್ಯೆ ಸರಿಪಡಿಸದಿದ್ದರೆ ಉಗ್ರ ಹೋರಾಟ
ಲೋಕದರ್ಶನ ವರದಿಶಿರಹಟ್ಟಿ 26: ಪಟ್ಟಣದ ತಾಲೂಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮರ್ಪಕವಾಗಿ ಔಷಧಿಗಳನ್ನು ನೀಡದೇ ಅಲೆದಾಡಿಸುವ ಕ್ರಮದ ವಿರುದ್ಧ ಹಾಗೂ ಅರೆಗುತ್ತಿಗೆಯಲ್ಲಿ ಕೆಲಸ ಮಾಡುತ್ತ...
February 26, 03:02 PM   |   By Admin
ತಡವಾಗಿ, ಗೈರು ಹಾಜರಿರುವ ಅಧಿಕಾರಿಗಳಿಗೆ ನಿರ್ಧಾಕ್ಷಿಣ್ಯವಾಗಿ ನೋಟಿಸ್ ನೀಡಿ
ಲೋಕದರ್ಶನ ವರದಿಶಿರಹಟ್ಟಿ 25: ಪ್ರತೀಯೊಂದು ಪ್ರಗತಿ ಪರಿಶೀಲನಾ ಸಭೆಗಳಿಗೆ ಮುಂಚಿತವಾಗಿಯೇ ಸಭೆಗೆ ಹಾಜರಿರುವಂತೆ ಪ್ರತೀಯೊಂದು ಇಲಾಖೆಯ ಅಧಿಕಾರಿಗಳಿಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚ...
February 25, 03:16 PM   |   By Admin
ಶಿವನಾಮ ಸ್ಮರಣೆಯಿಂದ ಆತ್ಮ ಶುದ್ಧಿ: ಮುಕ್ತಿಮಂದಿರ ಶ್ರೀ
ಲೋಕದರ್ಶನ ವರದಿಶಿರಹಟ್ಟಿ 22: ಹಿಂದೂಗಳ ಬಹುಮುಖ್ಯ ಆಚರಣೆಗಳಲ್ಲೊಂದಾದ ಮಹಾ ಶಿವರಾತ್ರಿ ಹಬ್ಬವು ಬಹು ಮುಖ್ಯ ಪಾತ್ರವನ್ನು ಹೊಂದಿದ್ದು, ಅಂದು ಪ್ರತಿಯೊಬ್ಬ ಭಕ್ತರೂ ಕೈಗೊಳ್ಳುವ ಉಪವಾಸ...
February 22, 03:13 PM   |   By Admin
ವಿದ್ಯುತ್ ಪೋಲಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ: ಪಂಚಾಯತಿ ಸದಸ್ಯ ಗುತ್ತೆಮ್ಮನವರ
ಲೋಕದರ್ಶನ ವರದಿಶಿರಹಟ್ಟಿ 19: ವಿದ್ಯುಚ್ಚಕ್ತಿ ಎನ್ನುವುದು ಈಗಿನ ಕಾಲದಲ್ಲಿ ಎಲ್ಲರಿಗೂ ಅತ್ಯವಶ್ಯಕವಾಗಿ ಸರ್ವ ಕೆಲಸಗಳಿಗೂ ಅಗತ್ಯವಾದ ಅಂಗವಾಗಿದ್ದು, ಅದು ಪೋಲಾಗದಂತೆ ಸೂಕ್ತ ಕ್ರಮ ಕ...
February 19, 03:00 PM   |   By Admin
ಬಡವರಿಗೆ ಉಚಿತ ಆರೋಗ್ಯ ಶಿಬಿರಗಳು ವರದಾನವಾಗಲಿ: ವೈದ್ಯಾಧಿಕಾರಿ ಚಂದ್ರಶೇಖರ
ಲೋಕದರ್ಶನ ವರದಿಶಿರಹಟ್ಟಿ 15: ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಸಮಸ್ಯೆಯ ಹಿನ್ನಲೆಯಲ್ಲಿ ರೋಗಿಗಳು ಗುಣಮಟ್ಟದ ವೈದ್ಯಕೀಯ ಚಿಕತ್ಸೆಯಿಂದ ವಂಚಿತಾರಾಗುತ್ತಿದ್ದು ವಿವಿಧ ಕಾಯಿಲೆಗಳಿಗೆ ತ...
February 15, 03:26 PM   |   By Admin
ಹುಡುಕಿ ಕೊಡುವಿರಾ ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು?
ಶಶಿಧರ ಶಿರಸಂಗಿಶಿರಹಟ್ಟಿ 13: ಸರ್ಕಾರ ಕಾರ್ಮಿಕರು ಹಾಗೂ ಕಾರ್ಮಿಕರ ಕುಟುಂಬಗಳ ಶ್ರೋಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಸಮಾಜದಲ್ಲಿ ಉನ್ನತ ಜೀವನ ನಡೆಸುವಂತೆ ಶ್ರ...
February 13, 03:00 PM   |   By Admin
ನಿರುದ್ಯೋಗ ನಿರ್ಮೂಲನೆಗೆ ಆರ್ಥಿಕ ಸಾಕ್ಷರತಾ ಅರಿವು ಮುಖ್ಯ: ಹಿರಿಯ ಸಮಾಲೋಚಕ ಪಾಟೀಲ
ಲೋಕದರ್ಶನ ವರದಿಶಿರಹಟ್ಟಿ 12: ದೇಶದಲ್ಲಿ ತಲೆದೋರಿರುವ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಹಾಗೂ ರಾಜ್ಯ ಸಕರ್ಾರ ಎಷ್ಟೇ ಶ್ರಮ ವಹಿಸಿದರೂ ತಡೆಯಲಿಕ್ಕೆ ಆಗುತ್ತಿಲ್ಲ. ಈಗಿನ...
February 12, 03:17 PM   |   By Admin
ಶರಣ ತತ್ವ ಕಟ್ಟುವಲ್ಲಿ ಮಡಿವಾಳ ಮಾಚಯ್ಯನವರ ಪಾತ್ರ ದೊಡ್ಡದು: ಭಾಗ್ಯಲಕ್ಷ್ಮಿ
ಲೋಕದರ್ಶನ ವರದಿಶಿರಹಟ್ಟಿ 12: ಈಗಿನ ಬಸವ ಕಲ್ಯಾಣದಲ್ಲಿ 12ನೇ ಶತಮಾನದ ಕಲ್ಯಾಣ ಕ್ರಾಂತಿಯಾಗಿ ಅಳಿಯ ಬಿಜ್ಜಳನ ದಾಳಿಯನ್ನೆದುರಿಸಿ ಶರಣ ಸಂತಾನ ಉಳಿಸಿ ಶರಣ ತತ್ವ ಕಟ್ಟುವಲ್ಲಿ ಮಡಿವಾಳ ...
February 12, 03:13 PM   |   By Admin
ಜಾತ್ರೆಯಿಂದ ಹಿಂದಿರುಗುವಾಗ ವಾಹನ ಅಪಘಾತದಿಂದ ಮಗು ಸಾವು
ಲೋಕದರ್ಶನ ವರದಿಶಿರಹಟ್ಟಿ 11: ತಾಲೂಕಿನ ಶ್ರೀಮಂತಗಡದ ಹೊಳಲಮ್ಮದೇವಿ ಯಾತ್ರಾ ಮಹೋತ್ಸವದ ಎರಡನೆ ದಿನದ ಕಾರ್ಯಕ್ರಮಕ್ಕೆಂದ ಆಗಮಿಸಿದ್ದ ಭಕ್ತರ ವಾಹನಗಳ ಅಪಘಾತದಿಂದ ಒರ್ವ 13 ವರ್ಷದ&nbs...
February 11, 02:57 PM   |   By Admin

ಇತ್ತೀಚಿನ ಸುದ್ದಿ